RNI NO. KARKAN/2006/27779|Monday, November 3, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ನವ ಜೀವನ ಆಸ್ಪತ್ರೆಗೆ ಉಪವಿಭಾಗಾಧಿಕಾರಿ ಪ್ರಭಾವತಿ ಅನಿರೀಕ್ಷಿತ ಭೇಟಿ : ಸೋನೋಗ್ರಾಫೀ ಯಂತ್ರ ಸೀಜ್

ನವ ಜೀವನ ಆಸ್ಪತ್ರೆಗೆ ಉಪವಿಭಾಗಾಧಿಕಾರಿ ಪ್ರಭಾವತಿ ಅನಿರೀಕ್ಷಿತ ಭೇಟಿ : ಸೋನೋಗ್ರಾಫೀ ಯಂತ್ರ ಸೀಜ್ ಗೋಕಾಕ ಜು 5 : ಉಪ ವಿಭಾಗಾಧಿಕಾರಿ ಪ್ರಭಾವತಿ ಪಕೀರಪುರ ಅವರು ಇಲ್ಲಿನ ನವ ಜೀವನ ಖಾಸಗಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ಭೇಟಿ ನೀಡಿ, ರೋಗಿಗಳ ಸ್ಥಿತಿ ಹಾಗೂ ಆಸ್ಪತ್ರೆಯಲ್ಲಿರುವ (ಲ್ಯಾಬೋರೇಟರಿ )ಯಂತ್ರಗಳನ್ನು ಪರಿಶೀಲಿಸಿ, ದೋಷಕಂಡು ಬಂದ ಕಾರಣ ಸೋನೋಗ್ರಾಫೀ ಯಂತ್ರವನ್ನು ಸೀಜ್ ಮಾಡಿದ ಘಟನೆ ಮಧ್ಯಾಹ್ನ ನಗರದಲ್ಲಿ ನಡೆದಿದೆ. ಶುಕ್ರವಾರದಂದು ನಗರದಲ್ಲಿ ಆಯೋಜನೆಯಾಗಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದ ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಅವರು ನಗರದಲ್ಲಿರುವ ...Full Article

ಗೋಕಾಕ:ಸಾರ್ವಜನಿಕರ ತಕರಾರು : ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಬಾರದೆ ಜನಸ್ಪಂದನ ಕಾರ್ಯಕ್ರಮ ಮುಂದೂಡಿಕೆ

ಸಾರ್ವಜನಿಕರ ತಕರಾರು : ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಬಾರದೆ ಜನಸ್ಪಂದನ ಕಾರ್ಯಕ್ರಮ ಮುಂದೂಡಿಕೆ ಗೋಕಾಕ ಜು 5 : ನಗರದಲ್ಲಿ ಶುಕ್ರವಾರದಂದು ನಿಗಧಿಯಾಗಿದ್ದ ಜನಸ್ವಂದನಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಬಾರದೆ ಇರುವ ಕಾರಣ ...Full Article

ಗೋಕಾಕ:ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನ ಸರಕಾರದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ : ಡಾ.ಮಹಾಂತೇಶ ಕಡಾಡಿ

ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನ ಸರಕಾರದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ : ಡಾ.ಮಹಾಂತೇಶ ಕಡಾಡಿ   ಗೋಕಾಕ ಜು 4 : ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನ ಸರಕಾರದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ.ಮಹಾಂತೇಶ ...Full Article

ಗೋಕಾಕ:ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಎಂಬ ಆರೋಪ : ಆಸ್ಪತ್ರೆಯಲ್ಲಿ ದಾಂಧಲೆ ಮಾಡಿ ವಸ್ತುಗಳನ್ನು ಒಡೆದು ಹಾಕಿದ ಪೋಷಕರು

ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಎಂಬ ಆರೋಪ : ಆಸ್ಪತ್ರೆಯಲ್ಲಿ ದಾಂಧಲೆ ಮಾಡಿ ವಸ್ತುಗಳನ್ನು ಒಡೆದು ಹಾಕಿದ ಪೋಷಕರು ಗೋಕಾಕ ಜು 4 : ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ, ಸಂಬಂಧಿಕರು ಸೇರಿಕೊಂಡು ಆಸ್ಪತ್ರೆಯ ಪರಿಕರಗಳನ್ನು ಒಡೆದು ...Full Article

ಮೂಡಲಗಿ:ಜುಲೈ 1ರಂದು ಪ್ರತಿಕಾ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ ನಿಮಿತ್ಯ ತಾಲೂಕಿನ ಪತ್ರಕರ್ತರಿಗೆ ಮತ್ತು ವೈದ್ಯರಿಗೆ ಸತ್ಕಾರ ಸಮಾರಂಭ

ಜುಲೈ 1ರಂದು ಪ್ರತಿಕಾ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ ನಿಮಿತ್ಯ ತಾಲೂಕಿನ ಪತ್ರಕರ್ತರಿಗೆ ಮತ್ತು ವೈದ್ಯರಿಗೆ ಸತ್ಕಾರ ಸಮಾರಂಭ ಮೂಡಲಗಿ ಜೂ 30 : ಕರ್ನಾಟಕ ಕಾರ್ಯನಿರತ ಪತರಕರ್ತರ ಸಂಘ ಮೂಡಲಗಿ ತಾಲೂಕಾ ಘಟಕದಿಂದ ಜುಲೈ 1ರಂದು ಪ್ರತಿಕಾ ದಿನಾಚರಣೆ ...Full Article

ಗೋಕಾಕ:ಕಣ್ಣು ಮಾನವನ ಬಹು ಮುಖ್ಯ ಅಂಗವಾಗಿದೆ : ಕಣ್ಣು ಚಿಕಿತ್ಸಾ ತಜ್ಞೆ ಡಾ. ಪ್ರತಿಭಾ ಪೂಜಾರಿ

ಕಣ್ಣು ಮಾನವನ ಬಹು ಮುಖ್ಯ ಅಂಗವಾಗಿದೆ : ಕಣ್ಣು ಚಿಕಿತ್ಸಾ ತಜ್ಞೆ ಡಾ. ಪ್ರತಿಭಾ ಪೂಜಾರಿ ಗೋಕಾಕ ಜೂ 29 : ಕಣ್ಣು ಮಾನವನ ಬಹು ಮುಖ್ಯ ಅಂಗವಾಗಿದೆ ಎಂದು ಕಣ್ಣು ಚಿಕಿತ್ಸಾ ತಜ್ಞೆ ಡಾ. ಪ್ರತಿಭಾ ಪೂಜಾರಿ ಹೇಳಿದರು. ...Full Article

ಗೋಕಾಕ:ಕನ್ನಡ ಶಿಕ್ಷಕರ ಬದಲು ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಮಹಾರಾಷ್ಟ್ರ ಸರಕಾರದ ಕ್ರಮ ಸರಿಯಲ್ಲ: ಬಸವರಾಜ ಖಾನಪ್ಪನವರ

ಕನ್ನಡ ಶಿಕ್ಷಕರ ಬದಲು ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಮಹಾರಾಷ್ಟ್ರ ಸರಕಾರದ ಕ್ರಮ ಸರಿಯಲ್ಲ: ಬಸವರಾಜ ಖಾನಪ್ಪನವರ ಗೋಕಾಕ ಜೂ 26 : ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಬದಲು ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಮಹಾರಾಷ್ಟ್ರ ...Full Article

ಗೋಕಾಕ:ವಿದ್ಯುತ್ ಮಾರ್ಗ ಪರಿವರ್ತಕಗಳ ಸ್ಥಳಾಂತರಿಸುವ ಕಾಮಗಾರಿಗಳಿಗೆ ಯುವ ನಾಯಕ ಅಮರನಾಥ ಚಾಲನೆ

ವಿದ್ಯುತ್ ಮಾರ್ಗ ಪರಿವರ್ತಕಗಳ ಸ್ಥಳಾಂತರಿಸುವ ಕಾಮಗಾರಿಗಳಿಗೆ ಯುವ ನಾಯಕ ಅಮರನಾಥ ಚಾಲನೆ ಗೋಕಾಕ ಜೂ 26 : ನಗರಸಭೆಯಿಂದ ಹೆಸ್ಕಾಂ ಇಲಾಖೆಯ ಮೇಲ್ವಿಚಾರಣೆಯಲ್ಲಿ 1.8ಕೋಟಿ ರೂಗಳ ವೆಚ್ಚದಲ್ಲಿ ನಾಕಾ ನಂ1 ರಿಂದ ಬಸವೇಶ್ವರ ವೃತ್ತದ ವರೆಗೆ ವಿದ್ಯುತ್ ಮಾರ್ಗ ಪರಿವರ್ತಕಗಳ ...Full Article

ಗೋಕಾಕ:ಹಣ್ಣು-ಹಂಪಲ ವಿತರಿಸುವುದರ ಮೂಲಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟುಹಬ್ಬ ಆಚರಣೆ

ಹಣ್ಣು-ಹಂಪಲ ವಿತರಿಸುವುದರ ಮೂಲಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟುಹಬ್ಬ ಆಚರಣೆ ಗೋಕಾಕ ಜೂ 24 : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸುವುದರ ಮೂಲಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ...Full Article

ಗೋಕಾಕ:ಸಾಹಿತ್ಯ ಲೋಕಕ್ಕೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾಗಿವೆ : ಡಾ.ಜಿ.ಬಿ.ನಂದನ ಅಭಿಮತ

ಸಾಹಿತ್ಯ ಲೋಕಕ್ಕೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾಗಿವೆ : ಡಾ.ಜಿ.ಬಿ.ನಂದನ ಅಭಿಮತ ಗೋಕಾಕ ಜೂ 23: ಸಾಹಿತ್ಯ ಲೋಕಕ್ಕೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾಗಿದ್ದು, ಇಂದು ಬಸವಾದಿ ಶರಣರ ಚಿಂತನೆಗಳು ಮಾಯವಾಗುತ್ತಿವೆ ಅದನ್ನು ಉಳಿಸಿ ಬೆಳೆಸುವ ಕಾರ್ಯ ಇಂದಿನ ಸಾಹಿತಿಗಳು ...Full Article
Page 37 of 617« First...102030...3536373839...506070...Last »