RNI NO. KARKAN/2006/27779|Sunday, November 2, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಗೋಕಾಕ ಜೂ 21 : ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಬಳಿ ಗುರುವಾರ ತಡರಾತ್ರಿ ನಡೆದ ಅಪಘಾತದಲ್ಲಿ ಗಾಯಗೊಂಡವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಶುಕ್ರವಾರದಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ​ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದರು. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ದೊನವಾಡ, ಬೆಳಕೂಡ,ಬೆಳವಿ ಗ್ರಾಮದ 10 ಜನರು ಕ್ರೂಜರ್ ವಾಹನದಲ್ಲಿ ದೊನವಾಡ ಗ್ರಾಮದದಿಂದ ಮುಧೋಳ ತಾಲೂಕಿನ ಕುಂದರಗಿ ...Full Article

ಗೋಕಾಕ:ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ವಿತರಣೆ

ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ವಿತರಣೆ ಗೋಕಾಕ ಜೂ 21 : ಇಲ್ಲಿನ ಕಪರಟ್ಟಿ-ಕಳ್ಳಿಗುದ್ದಿ ಪವಾಡ ಪುರುಷ ಶ್ರೀ ಮಹಾದೇವ ಅಜ್ಜನವರ ಜಯಂತಿ ನಿಮಿತ್ತ ಪ್ರತಿವರ್ಷ ಜನೇವರಿಯಲ್ಲಿ ನಡೆಯುವ ಕನ್ನಡದ ಜಾತ್ರೆ ಸಮಾರಂಭದಲ್ಲಿ ಕೊಡಮಾಡುವ ಕನ್ನಡದ ...Full Article

ಗೋಕಾಕ:ನಿರಂತರ ಯೋಗಾಭ್ಯಾಸ ಮಾಡುವುದರಿಂದ ಯಾವುದೆ ರೋಗ ಬಾರದಂತೆ ನಮ್ಮ ದೇಹ ಬಲಿಷ್ಠವಾಗುತ್ತದೆ : ವಿಶ್ವಾನಾಥ್ ಕಡಕೋಳ

ನಿರಂತರ ಯೋಗಾಭ್ಯಾಸ ಮಾಡುವುದರಿಂದ ಯಾವುದೆ ರೋಗ ಬಾರದಂತೆ ನಮ್ಮ ದೇಹ ಬಲಿಷ್ಠವಾಗುತ್ತದೆ : ವಿಶ್ವಾನಾಥ್ ಕಡಕೋಳ   ಗೋಕಾಕ ಶಿಕ್ಷಣ ಸಂಸ್ಥೆಯಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಗೋಕಾಕ ಜೂ 21 : ನಿರಂತರ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಮನಸ್ಸು ...Full Article

ಗೋಕಾಕ:ಬಣಜಿಗ ಸಮಾಜದ 17ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ ದಿ. 23ರಂದು : ಚನ್ನಪ್ಪ ಕೌಜಲಗಿ

ಬಣಜಿಗ ಸಮಾಜದ 17ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ ದಿ. 23ರಂದು : ಚನ್ನಪ್ಪ ಕೌಜಲಗಿ ಗೋಕಾಕ ಜೂ 20 : ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಗೋಕಾಕ ತಾಲೂಕಾ ಘಟಕದ ವತಿಯಿಂದ ಬಣಜಿಗ ...Full Article

ಗೋಕಾಕ:ವಿಷಕನ್ಯೆ ತಪ್ಪಿ ಬೆಳಗಾವಿಯಲ್ಲಿ ಗೆಲ್ಲುತ್ತಿದ್ದರೆ ನಾನು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕೆಂದು ವಿಚಾರ ಮಾಡಿದ್ದೆ : ಶಾಸಕ ರಮೇಶ

ವಿಷಕನ್ಯೆ ತಪ್ಪಿ ಬೆಳಗಾವಿಯಲ್ಲಿ ಗೆಲ್ಲುತ್ತಿದ್ದರೆ ನಾನು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕೆಂದು ವಿಚಾರ ಮಾಡಿದ್ದೆ : ಶಾಸಕ ರಮೇಶ ಗೋಕಾಕ ಜೂ 20 : ವಿಷಕನ್ಯೆ ತಪ್ಪಿ ಬೆಳಗಾವಿಯಲ್ಲಿ ಗೆಲ್ಲುತ್ತಿದ್ದರೆ ನಾನು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕೆಂದು ವಿಚಾರ ಮಾಡಿದ್ದೆ ಆದರೆ ಜನರು ...Full Article

ಗೋಕಾಕ:ದಿ.20 ರಂದು ನೂತನ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಮತ್ತು ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಅಭಿನಂಧನಾ ಸಮಾರಂಭ

ದಿ.20 ರಂದು ನೂತನ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಮತ್ತು ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಅಭಿನಂಧನಾ ಸಮಾರಂಭ ಗೋಕಾಕ ಜೂ 19 : ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ವತಿಯಿಂದ ದಿ.20 ರಂದು ನೂತನ ಬೆಳಗಾವಿ ...Full Article

ಗೋಕಾಕ:ಶೈಕ್ಷಣಿಕವಾಗಿ ಮುಸ್ಲಿಂ ಬಾಂಧವರು ಮುಂದೆ ಬಂದು ಭವ್ಯ ಭಾರತ ನಿರ್ಮಿಸಿಬೇಕು : ಮುಸ್ಲಿಂ ಮುಖಂಡ ಖಂಡಾಯತ ಕರೆ

ಶೈಕ್ಷಣಿಕವಾಗಿ ಮುಸ್ಲಿಂ ಬಾಂಧವರು ಮುಂದೆ ಬಂದು ಭವ್ಯ ಭಾರತ ನಿರ್ಮಿಸಿಬೇಕು : ಮುಸ್ಲಿಂ ಮುಖಂಡ ಖಂಡಾಯತ ಕರೆ ಗೋಕಾಕ ಜೂ 17 : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಮುಸ್ಲಿಮರು ಸೋಮವಾರ ನಗರದಲ್ಲಿ ಶ್ರದ್ಧಾ–ಭಕ್ತಿಯಿಂದ ಆಚರಿಸಿದರು. ನಗರದ ...Full Article

ಗೋಕಾಕ:ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕು. ಆ ಹಕ್ಕನ್ನು ಮೊಟಕುಗೊಳಿಸಬೇಡಿ : ತಹಶೀಲ್ದಾರ ಡಾ.ಮೋಹನ ಭಸ್ಮೆ ಕರೆ

ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕು. ಆ ಹಕ್ಕನ್ನು ಮೊಟಕುಗೊಳಿಸಬೇಡಿ : ತಹಶೀಲ್ದಾರ ಡಾ.ಮೋಹನ ಭಸ್ಮೆ ಕರೆ ಗೋಕಾಕ ಜೂ 16 : ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕು. ಆ ಹಕ್ಕನ್ನು ಮೊಟಕುಗೊಳಿಸದೆ ಅವರ ಆಸಕ್ತಿ ಅನುಗುಣವಾದ ಶಿಕ್ಷಣವನ್ನು ...Full Article

ಗೋಕಾಕ:ಶಾಲಾ ಆವರಣದಲ್ಲಿ ಸಿಕ್ಕ ಚಿನ್ನದ ಉಂಗುರವನ್ನು ಮರಳಿ ಪ್ರಾಮಾಣಿಕ ಮೆರೆದ 7 ನೇ ತರಗತಿ ವಿದ್ಯಾರ್ಥಿ ಉದಯ

ಶಾಲಾ ಆವರಣದಲ್ಲಿ ಸಿಕ್ಕ ಚಿನ್ನದ ಉಂಗುರವನ್ನು ಮರಳಿ ಪ್ರಾಮಾಣಿಕ ಮೆರೆದ 7 ನೇ ತರಗತಿ ವಿದ್ಯಾರ್ಥಿ ಉದಯ ಗೋಕಾಕ ಜೂ 9 : ಗೋಸಬಾಳ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ...Full Article

ಗೋಕಾಕ:ಪ್ರತಿಯೊಬ್ಬರು ಪರಿಸರ ಉಳಿವಿಗೆ ಶ್ರಮಿಸಬೇಕು : ಸಚಿವ ಸತೀಶ ಅಭಿಮತ

ಪ್ರತಿಯೊಬ್ಬರು ಪರಿಸರ ಉಳಿವಿಗೆ ಶ್ರಮಿಸಬೇಕು : ಸಚಿವ ಸತೀಶ ಅಭಿಮತ ಗೋಕಾಕ ಜೂ 7 : ಪ್ರತಿಯೊಬ್ಬರು ಪರಿಸರ ಉಳಿವಿಗೆ ಶ್ರಮಿಸಬೇಕು, ಪರಿಸರವನ್ನು ಕಾಪಾಡಿದರೆ ಮುಂದಿನ ಪೀಳಿಗೆ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ...Full Article
Page 38 of 617« First...102030...3637383940...506070...Last »