RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ: ತೇಜಸ್ವಿ ಚಂದರಗಿ ಯೂನಿವರ್ಸಿಟಿ ಬ್ಲ್ಯೂ

ಗೋಕಾಕ: ತೇಜಸ್ವಿ ಚಂದರಗಿ ಯೂನಿವರ್ಸಿಟಿ ಬ್ಲ್ಯೂ 

ತೇಜಸ್ವಿ ಚಂದರಗಿ ಯೂನಿವರ್ಸಿಟಿ ಬ್ಲ್ಯೂ

ಗೋಕಾಕ ನ 9 : ನಗರದ ಕೆಎಲ್‍ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಾಯದವರು ಆಯೋಜಿಸಿದ್ದ ಏಕವಲಯ ಟೇಬಲ್ ಟೇನಿಸ್ ಪಂದ್ಯಾವಳಿಯಲ್ಲಿ ತೇಜಸ್ವಿ ಚಂದರಗಿ ಉತ್ತಮ ಪ್ರದರ್ಶನ ನೀಡಿ ಯೂನಿವರ್ಸಿಟಿ ಬ್ಲ್ಯೂ ಹಾಗೂ ಭವಾನಿ ಕೌಜಲಗಿ ಮತ್ತು ಸೌಮ್ಯ ಉಮರಾಣಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿಯರ ಈ ಸಾಧನೆಯನ್ನು ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ, ಪ್ರಾಚಾರ್ಯ ಅಮೃತ ಜಕ್ಕಲಿ, ಸುನೀಲ ಮುಗಟಿ, ಗೀತಾ ಕೊಟಬಾಗಿ ಹಾಗೂ ಸಿಬ್ಬಂಧಿ ಅಭಿನಂಧಿಸಿದ್ದಾರೆ.

Related posts: