RNI NO. KARKAN/2006/27779|Tuesday, March 24, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಏಕತಾ ಪೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ

ಏಕತಾ ಪೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಗೋಕಾಕ ಜ 13 : ಇಲ್ಲಿನ ಏಕತಾ ಪೌಂಡೇಶನ್ ಗೋಕಾಕ ಮತ್ತು ರಬಕವಿಯ ನದಾಫ ಹೈಟೆಕ್ ಕಣ್ಣಿನ ಆಸ್ಪತ್ರೆ ವತಿಯಿಂದ ರವಿವಾರದಂದು ನಗರದ ಲಕ್ಕಡಗಲ್ಲಿಯಲ್ಲಿ ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತ್ತು. ಈ ಸಂದರ್ಭದಲ್ಲಿ ಪೌಂಡೇಶನ್ ನ ಅಜರ ಮುಜಾವರ, ಖಾದರಖಾನ ಪಠಾಣ, ಸುಭಾನಿ ಜಕಾತಿ, ಅಜೀಮ ಮುಜಾವರ, ಗುವಾಮ್ ಪುಲ್ತಾಂಬೆ, ಸೈಫ್ ಬೋಜಗರ, ಯುನೂಸ್ ಮುಜಾವರ, ಜೈಲಾನಿ ಪೀರಜಾದೆ, ಸಮೀರ ಮುಜಾವರ, ರೋಶನ ಜಮಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರುFull Article

ಗೋಕಾಕ:ರಾಜ್ಯದಲ್ಲಿ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಬಾರದು : ರಾಜ್ಯಾಧ್ಯಕ್ಷ ವಾಯ್.ಕೊಟ್ರೇಶ್

ರಾಜ್ಯದಲ್ಲಿ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಬಾರದು : ರಾಜ್ಯಾಧ್ಯಕ್ಷ ವಾಯ್.ಕೊಟ್ರೇಶ್ ಗೋಕಾಕ ಜ 12 : ರಾಜ್ಯದಲ್ಲಿ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆಯ ರಾಜ್ಯಾಧ್ಯಕ್ಷ ...Full Article

ಗೋಕಾಕ:ಶೈಕ್ಷಣಿಕ ಚುಟುವಟಿಕೆಗಳಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರ ಕೂಡ ಅತ್ಯಂತ ಮಹತ್ವದಾಗಿದೆ : ಟಿ‌.ಆರ್‌.ಕಾಗಲ್

ಶೈಕ್ಷಣಿಕ ಚುಟುವಟಿಕೆಗಳಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರ ಕೂಡ ಅತ್ಯಂತ ಮಹತ್ವದಾಗಿದೆ : ಟಿ‌.ಆರ್‌.ಕಾಗಲ್ ಗೋಕಾಕ ಜ 12 : ಶೈಕ್ಷಣಿಕ ಚುಟುವಟಿಕೆಗಳಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರ ಕೂಡ ಅತ್ಯಂತ ಮಹತ್ವದಾಗಿದೆ ಎಂದು ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್ ಹೇಳಿದರು. ರವಿವಾರದಂದು ...Full Article

ಗೋಕಾಕ:ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕರು ಭೋಧನೆ ಮಾಡಬೇಕು :ಉಮಾಪತಿ ಹಿರೇಮಠ

ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕರು ಭೋಧನೆ ಮಾಡಬೇಕು :ಉಮಾಪತಿ ಹಿರೇಮಠ ಗೋಕಾಕ ಜ 10 : ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕರು ಹೊಂದಾಣಿಕೆ ಮಾಡಿಕೊಂಡು.ವಿದ್ಯಾರ್ಥಿಗಳಿಗೆ ಭೋಧನೆ ಮಾಡಬೇಕು ಎಂದು ಖನಗಾಂವ ಆದರ್ಶ ವಿದ್ಯಾಲಯದ ಸಹ ಶಿಕ್ಷಕ ಉಮಾಪತಿ ...Full Article

ಗೋಕಾಕ:ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ಮಾಡುವಲ್ಲಿ ಗುರುಗಳ ಪಾತ್ರ ಮಹತ್ವದಾಗಿದೆ : ಚೇತನ ಅಲವಾಡೆ

ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ಮಾಡುವಲ್ಲಿ ಗುರುಗಳ ಪಾತ್ರ ಮಹತ್ವದಾಗಿದೆ : ಚೇತನ ಅಲವಾಡೆ ಗೋಕಾಕ ಜ 9 : ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ಮಾಡುವಲ್ಲಿ ಗುರುಗಳ ಪಾತ್ರ ಮಹತ್ವದಾಗಿದ್ದು, ವಿದ್ಯಾರ್ಥಿಗಳಿಗೆ ತಾಯಿ ಮತ್ತು ತಂದೆಯೆ ಮೊದಲ ಪಾಠಶಾಲೆ ಎಂದು ಚಿಕ್ಕೋಡಿ ಕೆ.ಎಲ್.ಇ ಮಹಾವಿದ್ಯಾಲಯದ ...Full Article

ಗೋಕಾಕ:ನೆಚ್ಚಿನ ಅಧಿಕಾರಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ನಡೆಸಿದ ವಸತಿ ನಿಲಯದ ವಿದ್ಯಾರ್ಥಿಗಳು

ನೆಚ್ಚಿನ ಅಧಿಕಾರಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ನಡೆಸಿದ ವಸತಿ ನಿಲಯದ ವಿದ್ಯಾರ್ಥಿಗಳು ಗೋಕಾಕ ಜ 3 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಾದ ಕೆ. ಶ್ರೀನಿವಾಸ ಅವರ ವರ್ಗಾವಣೆ ಆದೇಶವನ್ನು ರದ್ದು ಮಾಡುವಂತೆ ಆಗ್ರಹಿಸಿ ಇಲ್ಲಿನ ಮೆಟ್ರಿಕ್ ನಂತರ/ಪೂರ್ವ ...Full Article

ಗೋಕಾಕ:ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಒರ್ವನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಒರ್ವನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು ಗೋಕಾಕ ನ 2 : ಎಸ್ಸೆಸ್ಸೆಲ್ಸಿ ತರಗತಿ ಮುಗಿಸಿ ಹೊರಗೆ ಬರುತ್ತಿದ್ದ ಸಂದರ್ಭದಲ್ಲಿ ಬ್ಯಾಗ್‌ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ಚಾಕು ಇರಿತದಿಂದ ಒರ್ವ ವಿದ್ಯಾರ್ಥಿ ...Full Article

ಗೋಕಾಕ:ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸಿ : ಡಾ.ಮೋಹನ ಭಸ್ಮೆ ಕರೆ

ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸಿ : ಡಾ.ಮೋಹನ ಭಸ್ಮೆ ಕರೆ ಗೋಕಾಕ ನ 1 : ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸುವಂತೆ ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು. ಬುಧವಾರದಂದು ...Full Article

ಗೋಕಾಕ:ಜಮಖಂಡಿ ಮತ್ತು ಮುಧೋಳದಲ್ಲಿ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ ನ ಶಾಖೆ ಉದ್ಘಾಟನೆ : ಎಂ.ಡಿ.ಚುನಮರಿ

ಜಮಖಂಡಿ ಮತ್ತು ಮುಧೋಳದಲ್ಲಿ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ ನ ಶಾಖೆ ಉದ್ಘಾಟನೆ : ಎಂ.ಡಿ.ಚುನಮರಿ ಗೋಕಾಕ ಡಿ 31: 1906ರಲ್ಲಿ ಸ್ಥಾಪನೆಗೊಂಡ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ. 118 ವರ್ಷಗಳನ್ನು ...Full Article

ಘಟಪ್ರಭಾ:ದಿನಾಂಕ 2ರಿಂದ ಘಟಪ್ರಭಾ ರೈಲೂ ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆ : ನಿಲ್ದಾಣದಲ್ಲಿ ರಾತ್ರಿ 07.00 ಗಂಟೆಗೆ ಸ್ವಾಗತ ಸಮಾರಂಭ : ಸಂಸದ ಈರಣ್ಣ ಮಾಹಿತಿ

ದಿನಾಂಕ 2ರಿಂದ ಘಟಪ್ರಭಾ ರೈಲೂ ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆ : ನಿಲ್ದಾಣದಲ್ಲಿ ರಾತ್ರಿ 07.00 ಗಂಟೆಗೆ ಸ್ವಾಗತ ಸಮಾರಂಭ : ಸಂಸದ ಈರಣ್ಣ ಮಾಹಿತಿ ಘಟಪ್ರಭಾ ಡಿ 29 : ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ...Full Article
Page 26 of 624« First...1020...2425262728...405060...Last »