ಗೋಕಾಕ:ಛಾಯಾಶೀ ಪ್ರಶಸ್ತಿಗೆ ಆರ್ಶಫಅಲಿ ದೇಸಾಯಿ ಆಯ್ಕೆ

ಛಾಯಾಶೀ ಪ್ರಶಸ್ತಿಗೆ ಆರ್ಶಫಅಲಿ ದೇಸಾಯಿ ಆಯ್ಕೆ
ಗೋಕಾಕ ಮಾ 25 : ಗೋಕಾಕ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಸಂಘದಿಂದ ಕರ್ನಾಟಕ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘ ಪತ್ರಿವರ್ಷ ನೀಡುವ ಛಾಯಾಶ್ರಿ ಪ್ರಶಸ್ತಿಗೆ ನಗರದ ಕಲಾ ಸ್ಟೂಡಿಯೋದ ಆರ್ಶಫಅಲಿ ದೇಸಾಯಿ ಆಯ್ಕೆಯಾಗಿದ್ಥಾರೆ ಎಂದು ತಾಲೂಕು ಅಧ್ಯಕ್ಷ ಲಕ್ಷ್ಮಣ ಯಮಕನಮರಡಿ ಹಾಗೂ ಕರ್ನಾಟಕ ಛಾಯಾಗ್ರಾಹಕ ಸಂಘದ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.