RNI NO. KARKAN/2006/27779|Thursday, September 24, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಶಿಕ್ಷಕ ಗಣಪತಿ ಉಪ್ಪಾರ ರ ಪರಿಸರ ಪ್ರೇಮಕ್ಕೆ ಹಚ್ಚು ಹಸಿರಾದ ಕಲ್ಲೋಳಿಯ ಬರಡು ಭೂಮಿಯ ಶಾಲೆ

ಶಿಕ್ಷಕ ಗಣಪತಿ ಉಪ್ಪಾರ ರ ಪರಿಸರ ಪ್ರೇಮಕ್ಕೆ ಹಚ್ಚು ಹಸಿರಾದ ಕಲ್ಲೋಳಿಯ ಬರಡು ಭೂಮಿಯ ಶಾಲೆ ವಿಶೇಷ ವರದಿ ಗೋಕಾಕ ಅ 16 : ಗೋಕಾಕ ತಾಲ್ಲೂಕಿನ ಕಲ್ಲೋಳಿಯಿಂದ ಜೋಕಾನಟ್ಟಿಯತ್ತ ಹೋಗುವ ದಾರಿಯಲ್ಲಿ ಸಡ್ಲ್ಯಾರಮಡ್ಡಿ ಶಾಲೆ ಮಡ್ಡಿ (ಬರಡು ಭೂಮಿಯ) ಶಾಲೆ ಎಂದೇ ಖ್ಯಾತಿ. ಆದರೆ ಶಿಕ್ಷಕರೊಬ್ಬರ ಪರಿಸರ ಕಾಳಜಿಯಿಂದಾಗಿ ಅದು ಈಗ ಪರಿಸರ ಶಾಲೆಯಾಗಿ ಮಾರ್ಪಟ್ಟಿದೆ. ಶಾಲೆಯ ಮುಖ್ಯ ಶಿಕ್ಷಕ ಗಣಪತಿ ಕೆ. ಉಪ್ಪಾರ ಅವರ ಇಚ್ಛಾಶಕ್ತಿಯಿಂದಾಗಿ ತರಹೇವಾರಿ ಗಿಡಗಳು ಬೆಳೆದಿದ್ದು ಈಗ ಶಾಲೆ ಆವರಣ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಗಣಪತಿ ...Full Article

ಗೋಕಾಕ:ದ್ವಿಚಕ್ರ ವಾಹನ ಅಫಘಾತ ಸವಾರ ಸ್ಥಳದಲ್ಲಿ ಸಾವು : ಮೇಲ್ಮಟ್ಟಿಯಲ್ಲಿ ಘಟನೆ.

ದ್ವಿಚಕ್ರ ವಾಹನ ಅಫಘಾತ ಸವಾರ ಸ್ಥಳದಲ್ಲಿ ಸಾವು : ಮೇಲ್ಮಟ್ಟಿಯಲ್ಲಿ ಘಟನೆ. ಗೋಕಾಕ ಅ 15: ಬೈಕ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮೇಲ್ಮಟ್ಟಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ಗೋಕಾಕ ಫಾಲ್ಸ್ ಗ್ರಾಮದಿಂದ ಹುದಲಿ ಕಡೆಗೆ ...Full Article

ಬೆಳಗಾವಿ:ಕೆ.ಸಿ.ವೇಣುಗೋಪಾಲ್ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬಿಜೆಪಿಯ ರಾಜೀವ ಟೋಪಣ್ಣವರ ಸೇರಿ ಹಲವರ ಬಂಧನ

ಕೆ.ಸಿ.ವೇಣುಗೋಪಾಲ್ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬಿಜೆಪಿಯ ರಾಜೀವ ಟೋಪಣ್ಣವರ ಸೇರಿ ಹಲವರ ಬಂಧನ ಬೆಳಗಾವಿ ಅ 15: ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಪರಿಶೀಲನೆ ಮತ್ತು  ಗ್ರಾಮೀಣ ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು ...Full Article

ಬೆಳಗಾವಿ:ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಧಿಡೀರ್ ಪ್ರತಿಭಟನೆ : ವಾಟಾಳ ಬಂಧನ

ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಧಿಡೀರ್ ಪ್ರತಿಭಟನೆ : ವಾಟಾಳ ಬಂಧನ ಬೆಳಗಾವಿ 15: : ಕಳಸಾ ಬಂಡೂರಿ- ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನಾಡಿನ ಹೋರಾಟಗಾರ ವಾಟಾಳ ನಾಗರಾಜ ಕಳಸಾ ಬಂಡೂರಿ ಸ್ಥಳ ಕಣಕುಂಬಿಯಲ್ಲಿ ಇಂದು ರಸ್ತೆ ಮೇಲೆ ...Full Article

ಗೋಕಾಕ:ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ : ಗೋಕಾಕದಲ್ಲಿ ಘಟನೆ

ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ : ಗೋಕಾಕದಲ್ಲಿ ಘಟನೆ ಗೋಕಾಕ ಅ 15: ಕಳೆದ ಮೂರು ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಯುವಕ ಇಂದು ಶವವಾಗಿ ಪತ್ತೆಯಾದ ಘಟನೆ ಗೋಕಾಕಿನಲ್ಲಿ ನಡೆದಿದೆ ಮಹೇಶ ರಾಜು ಶಿವನಪ್ಪಗೋಳ (27) ಕಾಣೆಯಾಗಿದ್ದ ಯುವಕ ಎಂದು ...Full Article

ಗೋಕಾಕ:ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ : ವೀಕ್ಷಕ ಶಿವಾನಂದ ಪಾಚಂಗಿ

ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ : ವೀಕ್ಷಕ ಶಿವಾನಂದ ಪಾಚಂಗಿ ಗೋಕಾಕ ಅ 15: ರಾಜ್ಯದ ಸಿಎಂ ಸಿದ್ಧರಾಮಯ್ಯ ನೇತ್ರತ್ವದ ಸರಕಾರ ದಿನ ದಲಿತರ, ಬಡವರಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಪಶುಭಾಗ್ಯ, ವಿದ್ಯಾಸಿರಿ, ಸೌರಭಾಗ್ಯ, ರಾಜೀವ ಆರೋಗ್ಯಭಾಗ್ಯ, ...Full Article

ನೇಗಿನಹಾಳ:ಹೊಳಿಹೊಸುರ ಗ್ರಾಮದ ಹೊರವಲಯದಲ್ಲಿ ಅರೇನಗ್ನ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆ ಸಾರ್ವಜನಿಕರಲ್ಲಿ ಆತಂಕ

ಹೊಳಿಹೊಸುರ ಗ್ರಾಮದ ಹೊರವಲಯದಲ್ಲಿ ಅರೇನಗ್ನ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆ ಸಾರ್ವಜನಿಕರಲ್ಲಿ ಆತಂಕ ನೇಗಿನಹಾಳ ಅ.15: ಸಮೀಪದ ಹೊಳಿಹೊಸುರ ಗ್ರಾಮದ ಹೊರವಲಯದ ಬೈಲಹೊಂಗಲ-ಎಂ.ಕೆ ಹುಬ್ಬಳ್ಳಿ ರಸ್ತೆಯ ಪಕ್ಕದ ಹನುಮಾನ ಮಂದಿರ ಸಮೀಪದ ಜಮೀನೊಂದರ ಬಳಿ ಶನಿವಾರ ಮುಂಜಾನೆ ಅರೇನಗ್ನ ಸ್ಥಿತಿಯಲ್ಲಿರುವ ಮಹಿಳೆಯೊರ್ಳವ ...Full Article

ಚಿಕ್ಕೋಡಿ:ಚಾಲಕನ ನಿಯಂತ್ರಣ ತಪ್ಪಿ ವಾಹನ ಡಿಕ್ಕಿ : ಗೋಕಾಕಿನ 8 ಜನರಿಗೆ ಗಂಭೀರ ಗಾಯ

ಚಾಲಕನ ನಿಯಂತ್ರಣ ತಪ್ಪಿ ವಾಹನ ಡಿಕ್ಕಿ : ಗೋಕಾಕಿನ 8 ಜನರಿಗೆ ಗಂಭೀರ ಗಾಯ ಚಿಕ್ಕೋಡಿ ಅ 14 : ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ ವಾಹನ ಡಿವೈಡರಗೆ ಡಿಕ್ಕಿ ಹೋಡೆದ ಪರಿಣಾಮ ಎಂಟು ಜನ ಗಂಭೀರವಾಗಿ ಗಾಯಗೊಂಡ ಘಟನೆ ...Full Article

ಬೆಂಗಳೂರು/ ಬೆಳಗಾವಿ :ಕನ್ನಡ ಹೋರಾಟಗಾರ ಮೇಲಿನ ಕ್ರಿಮಿನಲ್ ಕೇಸ್ ವಾಪಸ್ : ಕರವೇ ಜಾನಪದ ಸಂಭ್ರಮ ಉದ್ಘಾಟಿಸಿದ ಸಿಎಂ ಘೋಷಣೆ

ಕನ್ನಡ ಹೋರಾಟಗಾರ ಮೇಲಿನ ಕ್ರಿಮಿನಲ್ ಕೇಸ್ ವಾಪಸ್ : ಕರವೇ ಜಾನಪದ ಸಂಭ್ರಮ ಉದ್ಘಾಟಿಸಿದ ಸಿಎಂ ಘೋಷಣೆ ಬೆಂಗಳೂರು / ಬೆಳಗಾವಿ ಅ.14- ಕನ್ನಡ ನಾಡು-ನುಡಿಗೆ ಹೋರಾಟ ಮಾಡಿದವರ ಮೇಲೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ...Full Article

ಮೂಡಲಗಿ: ತಾಲೂಕಾಗಿ ಮರು ಘೋಷಣೆ : ಒಡೆದ ಗಾಜುಗಳ ಮೇಲೆ ಉರುಳು ಸೇವೆ ಗೈದು ಹರಕೆ ತಿರಿಸಿದ ಯುವಕ

ಮೂಡಲಗಿ ತಾಲೂಕಾಗಿ ಮರು ಘೋಷಣೆ : ಒಡೆದ ಗಾಜುಗಳ ಮೇಲೆ ಉರುಳು ಸೇವೆ ಗೈದು ಹರಕೆ ತಿರಿಸಿದ ಯುವಕ ಮೂಡಲಗಿ ಅ 13: ಬೆಳಗಾವಿ ಜಿಲ್ಲೆಯ ಮೂಡಲಗಿ ಹೊಸ ತಾಲೂಕಾಗಿ ಮರು ಘೋಷಣೆಯಾದ ಪರಿಣಾಮ ಯುವಕನೋರ್ವ ಒಡೆದ ಗಾಜುಗಳ ಮೇಲೆ ...Full Article
Page 658 of 707« First...102030...656657658659660...670680690...Last »