RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಹೊಸ ತಾಲೂಕಾಗಿ ಮೂಡಲಗಿ ಘೋಷಣೆ : ಮಾತು ಉಳಿಸಿಕೊಂಡ ಶಾಸಕ ಬಾಲಚಂದ್ರ

ಹೊಸ ತಾಲೂಕಾಗಿ ಮೂಡಲಗಿ ಘೋಷಣೆ : ಮಾತು ಉಳಿಸಿಕೊಂಡ ಶಾಸಕ ಬಾಲಚಂದ್ರ ಮೂಡಲಗಿ ಅ 11: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಿಸಿರುವುದಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿ, ಇದಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅಭಿನಂದಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಮೂಡಲಗಿ ತಾಲೂಕು ರಚನೆಯಿಂದ ಮೂಡಲಗಿ ಭಾಗದ ಎಲ್ಲ ನಾಗರೀಕರಿಗೆ ಆಡಳಿತಾತ್ಮಕ ಅನುಕೂಲವಾಗಲಿದೆ. ಇದರಿಂದ ಬಹು ವರ್ಷಗಳ ಬೇಡಿಕೆಗೆ ಕೊನೆಗೂ ಸರಕಾರ ಮನ್ನಣೆ ನೀಡಿದಂತಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ...Full Article

ಗೋಕಾಕ:ಸಚಿವರ ಹೇಳಿಕೆಯನ್ನು ನೋಡಿ ಕನಿಕರ ಬರುತ್ತಿದೆ : ಅಶೋಕ ಪೂಜಾರಿ ತಿರುಗೇಟು

ಸಚಿವರ ಹೇಳಿಕೆಯನ್ನು ನೋಡಿ ಕನಿಕರ ಬರುತ್ತಿದೆ : ಅಶೋಕ ಪೂಜಾರಿ ತಿರುಗೇಟು ಗೋಕಾಕ ಅ 11: ತಮಗೆ ಅರಿವಿಲ್ಲದಂತೆಯೇ ಗೋಕಾಕ ವಿಧಾನಸಭಾ ಕ್ಷೇತ್ರದ ಗೋಕಾಕ-ಫಾಲ್ಸ್ ಸಹಿತ 20 ಗ್ರಾಮಗಳನ್ನು ನಿಯೋಜಿತ ಮೂಡಲಗಿ ತಾಲೂಕಿಗೆ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಸೇರ್ಪಡೆ ...Full Article

ಘಟಪ್ರಭಾ:ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯ ವಲ್ಲ ಭಾಗವಹಿಸುವುದು ಮುಖ್ಯ : ಸಚಿವ ರಮೇಶ

ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯ ವಲ್ಲ ಭಾಗವಹಿಸುವುದು ಮುಖ್ಯ : ಸಚಿವ ರಮೇಶ ಘಟಪ್ರಭಾ ಅ 10: ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯ ವಲ್ಲ ಭಾಗವಹಿಸುವುದು ಮುಖ್ಯ ಎಂದು ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ...Full Article

ಘಟಪ್ರಭಾ:ಬುಧವಾರದಂದು ಮೂಡಲಗಿ ತಾಲೂಕ ಘೋಷಣೆ: ಸಚಿವ ರಮೇಶ ಜಾರಕಿಹೊಳಿ

ಬುಧವಾರದಂದು ಮೂಡಲಗಿ ತಾಲೂಕ ಘೋಷಣೆ: ಸಚಿವ ರಮೇಶ ಜಾರಕಿಹೊಳಿ ಘಟಪ್ರಭಾ ಅ 10: ಗೋಕಾಕ ಪಾಲ್ಸ್‍ನಿಂದ ಗೋಕಾಕ ಮತಕ್ಷೇತ್ರದ 20 ಹಳ್ಳಿಗಳನ್ನು ಮೂಡಲಗಿ ತಾಲೂಕಿಗೆ ಸೇರಿಸಿ ಒಳ ರಾಜಕೀಯ ಮಾಡಲು ಹೊರಟ ಬಿಜೆಪಿ ಮುಖಂಡ ಅಶೋಕ ಪೂಜಾರಿ ವರ್ತನೆಗೆ ಸಚಿವ ...Full Article

ಗೋಕಾಕ:ಎಸ್ಎಸ್ಎಲ್ ಎಂ.ಡಿ ಸಿದ್ಧಾರ್ಥ ವಾಡೆನ್ನವರ ಮಗನ ಅಪರಣಕ್ಕೆ ವಿಫಲಯತ್ನ : ಪ್ರಕರಣ ದಾಖಲು

ಎಸ್ಎಸ್ಎಲ್ ಎಂ.ಡಿ ಸಿದ್ಧಾರ್ಥ ವಾಡೆನ್ನವರ ಮಗನ ಅಪರಣಕ್ಕೆ ವಿಫಲಯತ್ನ : ಪ್ರಕರಣ ದಾಖಲು ಗೋಕಾಕ ಅ 10: ಗೋಕಾಕ ಫಾಲ್ಸ್ ನ  ಫೋರ್ಬ್ಸ್ ಅಕಾಡೆಮಿ ಶಾಲೆಯಲ್ಲಿ ಓದುತ್ತಿರುವ 2ನೇ ತರಗತಿಯ 7 ವರ್ಷದ ಬಾಲಕನ್ನು   ಶಾಲೆ ವೇಳೆ ಮುಗಿದ ನಂತರ  ...Full Article

ಮೂಡಲಗಿ :ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ರಚನೆಗೆ ಅನುಮೋದನೆ , ಸಿ.ಎಂ ಭರವಸೆ : ಶಾಸಕ ಬಾಲಚಂದ್ರ

ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ರಚನೆಗೆ ಅನುಮೋದನೆ , ಸಿ.ಎಂ ಭರವಸೆ : ಶಾಸಕ ಬಾಲಚಂದ್ರ ಮೂಡಲಗಿ ಅ 10: ನಾಳೆ ದಿ. 11 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ...Full Article

ಖಾನಾಪುರ:ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ

ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ ಖಾನಾಪುರ ಅ 9:  ಕೌಟುಂಬಿಕ ದೌರ್ಜನ್ಯ,ಅತ್ಯಾಚಾರ, ಎಳೆಮಕ್ಕಳ ಮೇಲೆ ಅತ್ಯಾಚಾರ ಮುಂತಾದ ಸಾಮಾಜಿಕ ಕುಕೃತ್ಯ ತಡೆಯಲು ಕಾನೂನುಗಳಿದ್ದರೂ ಅವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ವೇಶ್ಯಾವಾಟಿಕೆಯಂಥ ಕರಾಳಕೂಪಕ್ಕೆ ಮಹಿಳೆಯರು ಬಲಿಯಾಗುತ್ತಿರುವುದು ಹಣಕ್ಕಾಗಿ ಹೆಣ್ಣಿನ ...Full Article

ಘಟಪ್ರಭಾ:ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ

ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ ಘಟಪ್ರಭಾ ಅ 9: ಕಾರ್ಯಕರ್ತರು ಸಂಘಟನೆಗೆ ಮಾತ್ರ ಸೀಮಿತವಾಗದೆ ಬಡ ದಲಿತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ...Full Article

ಬೆಳಗಾವಿ:ಮೂಡಲಗಿ ತಾಲೂಕ ರಚನೆಗೆ ಸರಕಾರಕ್ಕೆ ಶಿಫಾರಸು : ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ

ಮೂಡಲಗಿ ತಾಲೂಕ ರಚನೆಗೆ ಸರಕಾರಕ್ಕೆ ಶಿಫಾರಸು : ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ ಬೆಳಗಾವಿ ಅ 9: ಮೂಡಲಗಿ ತಾಲೂಕು ರಚನೆಗೆ ಬೇಕಾದ ಅಗತ್ಯ ಶಿಫಾರಸ್ಸು ಮುಖ್ಯಮಂತ್ರಿ ಸಚಿವಾಲಯಕ್ಕೆ  ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ ತಿಳಿಸಿದ್ದಾರೆ. ಇಂದು ಸುದ್ದಿಗಾರರ ಪ್ರಶ್ನೆಗೆ ...Full Article

ಖಾನಾಪುರ:ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆನೆ ಬಲಿ : ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಘಟನೆ

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆನೆ ಬಲಿ : ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಘಟನೆ ಖಾನಾಪೂರ ಅ 9 : ತಾಲೂಕಿನ ಗೋಲಿಹಳ್ಳಿ ಅರಣ್ಯ ವಲಯದ ತಾವರಗಟ್ಟಿ ಮತ್ತು ಬಿಷ್ಟೇನಟ್ಟಿ ಗ್ರಾಮಗಳ ನಡುವೆ ಸೋಮವಾರ ಬೆಳಗಿನ ಜಾವ ರೇಲ್ವೆ ಹಳಿ ದಾಟುವಾಗ ...Full Article
Page 660 of 707« First...102030...658659660661662...670680690...Last »