RNI NO. KARKAN/2006/27779|Thursday, September 24, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ವನ್ಯಜೀವಿ ರಕ್ಷಣೆಗೆ ಎಲ್ಲರೂ ಮುಂದಾಗಿ : ಅರಣ್ಯ ಇಲಾಖೆಗೆ ಗರುಡ ಪಕ್ಷಿ ಹಸ್ತಾಂತರಿಸಿದ ಯುವಕ ರಮೇಶ

ವನ್ಯಜೀವಿ ರಕ್ಷಣೆಗೆ ಎಲ್ಲರೂ ಮುಂದಾಗಿ : ಅರಣ್ಯ ಇಲಾಖೆಗೆ ಗರುಡ ಪಕ್ಷಿ ಹಸ್ತಾಂತರಿಸಿದ ಯುವಕ ರಮೇಶ ಗೋಕಾಕ ಅ. 13 : ವನ್ಯ ಜೀವಿಗಳಾದ ಪಕ್ಷಿ, ಪ್ರಾಣಿಗಳ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕೆಂದು ರಮೇಶ ಖಾನಪ್ಪನವರ ಹೇಳಿದರು. ಗಂಭೀರವಾಗಿ ಗಾಯವಾಗಿ ಬಿದ್ದ ಗರುಡ ಪಕ್ಷಿಯನ್ನು ಆರೈಕೆಗೊಳಿಸಿ ಶುಕ್ರವಾರ ಮುಂಜಾನೆ ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದರು. ಪರಿಸರ ರಕ್ಷಣೆಯ ಜೊತೆಗೆ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸಿ ಅವುಗಳ ರಕ್ಷಣೆಗೆ ಮನುಕುಲ ಮುಂದಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕಾಗಿದೆ. ಅರಣ್ಯ ಇಲಾಖೆಯವರು ಸಹ ಇದರ ಜಾಗೃತಿ ...Full Article

ಗೋಕಾಕ:ಲಕ್ಷ್ಮೀ ಹೆಬ್ಬಾಳಕರ ಜನ ಪ್ರತಿನಿಧಿಯಾಗಲು ಅರ್ಹರಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ

ಲಕ್ಷ್ಮೀ ಹೆಬ್ಬಾಳಕರ ಜನ ಪ್ರತಿನಿಧಿಯಾಗಲು ಅರ್ಹರಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ ಗೋಕಾಕ ಅ 13: ಮನೆ ಮನೆಗೆ ಕಾಂಗ್ರೆಸ್ ಪುಸ್ತಕವನ್ನು ಮರಾಠಿ ಭಾಷೆಯಲ್ಲಿ ‘ಘರ್ ಘರಿ ಕಾಂಗ್ರೆಸ್’  ಹೆಸರಿನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮನೆಗೆ ತಲುಪಿಸುತ್ತಿರುವ ಲಕ್ಷ್ಮೀ ...Full Article

ಗೋಕಾಕ:ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಗೆ ರೈತ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ಭೀಮಶಿ ಗದಾಡಿ ಮನವಿ

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಗೆ ರೈತ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ಭೀಮಶಿ ಗದಾಡಿ ಮನವಿ ಗೋಕಾಕ ಅ 12: ಬರುವ ದಿ.21ರಂದು ಬೆಳಗಾವಿಯ ಜಿಲ್ಲಾ ಪಂಚಾಯತ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ರೈತರ ಕುಂದು ಕೊರತೆಗಳ ಸಮಸ್ಯೆ ಬಗ್ಗೆ ...Full Article

ಗೋಕಾಕ:ವಿಶ್ವಾಸ ಕಿರಣ ಕಾರ್ಯಕ್ರಮದ ಸದುಪಯೋಗ ಪಡೆದುಕೋಳ್ಳಿ : ಉಪಪ್ರಾಚಾರ್ಯ ಪಿ.ಎಚ್.ಕೌಜಲಗಿ

ವಿಶ್ವಾಸ ಕಿರಣ ಕಾರ್ಯಕ್ರಮದ ಸದುಪಯೋಗ ಪಡೆದುಕೋಳ್ಳಿ : ಉಪಪ್ರಾಚಾರ್ಯ ಪಿ.ಎಚ್.ಕೌಜಲಗಿ ಗೋಕಾಕ ಅ 12: ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಿಇಓ ಜಿ.ಬಿ.ಬಳಗಾರ ಹೇಳಿದರು. ಅವರು ಬುಧವಾರದಂದು ...Full Article

ಘಟಪ್ರಭಾ:ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆಗೆ ಮುಟ್ಟಿದರೆ ಮಾತ್ರ ನಾನು ಮಂತ್ರಿಯಾಗಿದ್ದಕ್ಕೆ ಸಾರ್ಥಕ : ಸಚಿವ ರಮೇಶ

ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆಗೆ ಮುಟ್ಟಿದರೆ ಮಾತ್ರ ನಾನು ಮಂತ್ರಿಯಾಗಿದ್ದಕ್ಕೆ ಸಾರ್ಥಕ : ಸಚಿವ ರಮೇಶ ಘಟಪ್ರಭಾ ಅ 12 : ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮಲ್ಲಾಪೂರ (ಪಿ.ಜಿ) ಪಟ್ಟಣ ಪಂಚಾಯತಿಗೆ ನಗರೋಥ್ಥಾನ ಯೋಜನೆಯಲ್ಲಿ ಈಗಾಗಲೇ 5 ಕೋಟಿ ನೀಡಲಾಗಿದ್ದು ...Full Article

ಖಾನಾಪುರ:ಆರ್ಥಿಕವಾಗಿ ಸ್ವಾವಲಂಬಿಗಳಾಗಿ : ಡಾ.ಸವಿತಾ ಜೋಶಿ

ಆರ್ಥಿಕವಾಗಿ ಸ್ವಾವಲಂಬಿಗಳಾಗಿ : ಡಾ.ಸವಿತಾ ಜೋಶಿ ಖಾನಾಪುರ ಅ 12: ಪಟ್ಟಣದ ಹೊರವಲಯದ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಕುಂಬಾರಿಕೆ ಉತ್ಪನ್ನಗಳ ತಯಾರಿಕೆ ತರಬೇತಿಯನ್ನು ...Full Article

ಗೋಕಾಕ:ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ : ಕಾಂಗ್ರೇಸ ಮುಖಂಡ ಅಬ್ಬಾಸ್ ದೇಸಾಯಿ

ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ : ಕಾಂಗ್ರೇಸ ಮುಖಂಡ ಅಬ್ಬಾಸ್ ದೇಸಾಯಿ ಗೋಕಾಕ ಅ 12 : ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಾಂಗೇಸ ಪಕ್ಷ ಅಭಿವೃದ್ಧಿ ಸಾಧಿಸಿದೆ ಎಂದು ಕಾಂಗ್ರೇಸ ಮುಖಂಡ , ...Full Article

ಮೂಡಲಗಿ:ಹೊಸ ತಾಲೂಕು ಘೋಷಣೆ : ಮೂಡಲಗಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಹೊಸ ತಾಲೂಕು ಘೋಷಣೆ : ಮೂಡಲಗಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮೂಡಲಗಿ ಅ 11: ಮೂಡಲಗಿ ಹೊಸ ತಾಲೂಕು ಘೋಷಣೆಯಾಗುತ್ತಿದ್ದಂತೆಯೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಪಾರ ಅಭಿಮಾನಿಗಳು ಮೂಡಲಗಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಸಂಪುಟ ಸಭೆಯಲ್ಲಿ ಮೂಡಲಗಿ ...Full Article

ನೇಗಿನಹಾಳ : ಹಳ್ಳಿಯ ಪ್ರತಿಭೆಗಳು ಬೆಳಕಿಗೆ ಬರಲಿ ಜಿ.ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಸಲಹೆ

ಹಳ್ಳಿಯ ಪ್ರತಿಭೆಗಳು ಬೆಳಕಿಗೆ ಬರಲಿ ಜಿ.ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಸಲಹೆ ನೇಗಿನಹಾಳ ಅ 11: ಗ್ರಾಮೀಣ ಭಾಗದಲ್ಲಿ ಸಾಂಸ್ಕøತಿಕ ಮತ್ತು ಸಾಮಾಜಿಕ ಕಲೆ, ಸಾಹಿತ್ಯ ಉಳಿಸಿ ಬೆಳೆಸಲು ಯುವಕರು ಪ್ರಮುಖ ಪಾತ್ರವಹಿಸಬೇಕು ಹಳ್ಳಿಗಳಲ್ಲಿನ ಕಲಾವಿದರಿಗೆ ಸರಕಾರ ಪ್ರೋತ್ಸಾಹ ...Full Article

ಗೋಕಾಕ:ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಗೋಕಾಕದಲ್ಲಿ ಸ್ವಚ್ಛತಾ ಕಾರ್ಯ

ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಗೋಕಾಕದಲ್ಲಿ ಸ್ವಚ್ಛತಾ ಕಾರ್ಯ ಗೋಕಾಕ ಅ 11 : ಇಲ್ಲಿಯ ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಇವುಗಳ ವತಿಯಿಂದ ನಗರದ ನಾಕಾ ನಂ.1ರಲ್ಲಿ ಸ್ವಚ್ಛತಾ ಕಾರ್ಯಕ್ರಮವು ಬುಧವಾರದಂದು ಬಜರಂಗದಳದ ಜಿಲ್ಲಾ ...Full Article
Page 659 of 707« First...102030...657658659660661...670680690...Last »