RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಸ್ವಾಸ್ಥ್ಯ ಸಮಾಜದ ನಿರ್ಮಾಪಕ ಸತೀಶ ಜಾರಕಿಹೊಳಿ: ಹಿರಿಯ ನಟ ಶ್ರೀನಿವಾಸ ಮೂರ್ತಿ

ಸ್ವಾಸ್ಥ್ಯ ಸಮಾಜದ ನಿರ್ಮಾಪಕ ಸತೀಶ ಜಾರಕಿಹೊಳಿ: ಹಿರಿಯ ನಟ ಶ್ರೀನಿವಾಸ ಮೂರ್ತಿ ಗೋಕಾಕ ಜ 21: ಹುಟ್ಟು ಸಾವಿನ ಮಧ್ಯೆ ಮಾಡುವ ಕಾರ್ಯ ಶಾಶ್ವತವೆಂದು ಕನ್ನಡ ಚಲನಚಿತ್ರ ಹಿರಿಯ ನಟ ಶ್ರೀನಿವಾಸ ಮೂರ್ತಿ ಹೇಳಿದರು. ಭಾನುವಾರದಂದು ನಡೆದ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕಳೆದ 4 ದಿನಗಳ ವರೆಗೆ ನಡೆದ ಸತೀಶ ಜಾರಕಿಹೊಳಿ ಪೌಂಡೇಶನ ಪ್ರಾಯೋಜಕತ್ವದಲ್ಲಿ ಸತೀಶ ಶುಗರ್ಸ ಅವಾಡ್ರ್ಸನ ಅಂತಿಮ ಹಂತದ ಕಾರ್ಯಕ್ರಮದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಮೂಡಬಿದರಿಯ ಆಳ್ವಾಸ ಕಾರ್ಯಕ್ರಮ ಸಮನಾಗಿ ಸತೀಶ ಶುಗರ್ಸ ಸಾಂಸ್ಕøತಿಕ ದೊಡ್ಡ ...Full Article

ಗೋಕಾಕ:17ನೇ ಸತೀಶ ಶುಗರ್ಸ್ ಅವಾಡ್ರ್ಸ ಕಾರ್ಯಕ್ರಮಕ್ಕೆ ಇಂದು ವರ್ಣರಂಜಿತ ತೆರೆ : ವಿದ್ಯಾರ್ಥಿಗಳಲ್ಲಿಯ ಪ್ರತಿಭೆ ಕಂಡು ಬೆರಗಾಯ್ತು ಗೋಕಾವಿ!

17ನೇ ಸತೀಶ ಶುಗರ್ಸ್ ಅವಾಡ್ರ್ಸ ಕಾರ್ಯಕ್ರಮಕ್ಕೆ ಇಂದು ವರ್ಣರಂಜಿತ ತೆರೆ : ವಿದ್ಯಾರ್ಥಿಗಳಲ್ಲಿಯ ಪ್ರತಿಭೆ ಕಂಡು ಬೆರಗಾಯ್ತು ಗೋಕಾವಿ! ವಿಶೇಷ ವರದಿ :ಸಾಧಿಕ ಹಲ್ಯಾಳ ಗೋಕಾಕ ಜ 21 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ...Full Article

ಗೋಕಾಕ: 17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ವರ್ಧೆಯ ಭಾಗವಹಿಸಿ ಪ್ರಶಸ್ತಿ ಪಡೆದ ಸ್ವರ್ಧಾಳುಗಳು

17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ವರ್ಧೆಯ ಭಾಗವಹಿಸಿ ಪ್ರಶಸ್ತಿ ಪಡೆದ ಸ್ವರ್ಧಾಳುಗಳು ಗೋಕಾಕ ಜ 21: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಸತೀಶ ಶುಗರ್ಸ ಅವಾಡ್ರ್ಸನ ಮೂರನೇ ದಿನದ (ದಿ.20) ಅಂತಿಮ ಹಂತದ ಸಾಂಸ್ಕಂತಿಕ ಸ್ಪರ್ಧೆಗಳಲ್ಲಿ ವಿಜೇತರ ವಿವರ ...Full Article

ಗೋಕಾಕ:ಜಾತ್ಯಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು : ಶಾಸಕ ಬಾಲಚಂದ್ರ

ಜಾತ್ಯಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು : ಶಾಸಕ ಬಾಲಚಂದ್ರ ಗೋಕಾಕ ಜ 21 : ಜಾತ್ಯಾತೀತ, ಧರ್ಮಾತೀತ ಹಾಗೂ ಮತಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು ಎಂದು ಅರಭಾವಿ ಶಾಸಕ ...Full Article

ಖಾನಾಪುರ:ಶಿಕ್ಷಣಕ್ಕೆ ಸಹಾಯ ನೀಡುವುದೇ ನಮ್ಮ ಫೌಂಡೇಶನನ ಗುರಿ : ಡಾ.ಅಂಜಲಿ ನಿಂಬಾಳ್ಕರ

ಶಿಕ್ಷಣಕ್ಕೆ ಸಹಾಯ ನೀಡುವುದೇ ನಮ್ಮ ಫೌಂಡೇಶನನ ಗುರಿ : ಡಾ.ಅಂಜಲಿ ನಿಂಬಾಳ್ಕರ ಖಾನಾಪುರ ಜ 21: ಶಾಲಾ-ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡುವುದೇ ನಮ್ಮ ಫೌಂಡೇಶನನ ಗುರಿಯಾಗಿದ್ದು, ಅದರಲ್ಲೂ ಖಾನಾಪುರ ತಾಲೂಕು ಗ್ರಾಮೀಣ ಪ್ರದೇಶವಾಗಿರುವುದರಿಂದ ಬಡ ವಿಧ್ಯಾರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ...Full Article

ಖಾನಾಪುರ:ಬೀಡಿಯಲ್ಲಿ ರೈತರ ಸಮಸ್ಯೆಗಳ ಕುರಿತ ಚರ್ಚಾ ಸಮಾವೇಶ

ಬೀಡಿಯಲ್ಲಿ ರೈತರ ಸಮಸ್ಯೆಗಳ ಕುರಿತ ಚರ್ಚಾ ಸಮಾವೇಶ ಖಾನಾಪುರ ಜ 21: ತಾಲೂಕಿನ ಬೀಡಿ ಗ್ರಾಮದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ರೈತರ ಸಮಸ್ಯೆಗಳ ಕುರಿತು ಚರ್ಚಾ ಸಮಾವೇಶ ಜರುಗಿತು. ರೈತರ ಕಬ್ಬು ನುರಿಸುತ್ತಿರುವ ರಾಜ್ಯದ ಬೇರೆ ಬೇರೆ ಸಕ್ಕರೆ ...Full Article

ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಮುಕ್ತ ಛಾಯಚಿತ್ರ ವಿಭಾಗದಲ್ಲಿ ಗೋಕಾಕನ ಎಲ್. ಡಿ.ಎಸ್ ಪ್ರಥಮ

17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಮುಕ್ತ ಛಾಯಚಿತ್ರ ವಿಭಾಗದಲ್ಲಿ ಗೋಕಾಕನ ಎಲ್. ಡಿ.ಎಸ್ ಪ್ರಥಮ ಗೋಕಾಕ ಜ 20: 17ನೇ ಸತೀಶ ಶುಗರ್ಸ ಅವಾರ್ಡ್ಸ ಜಿಲ್ಲಾ ಮಟ್ಟದ ಮುಕ್ತ ಛಾಯಚಿತ್ರ ಸ್ವರ್ಧೆಯಲ್ಲಿ ಗೋಕಾಕನ ಲಕ್ಮೀ ಡಿಜಿಟಲ್ ಸ್ಟೂಡಿಯೋದ ...Full Article

ಗೋಕಾಕ:ಸತೀಶ ಜಾರಕಿಹೊಳಿ ಅವರ ಕಾರ್ಯ ದೇಶಕ್ಕೆ ಮಾದರಿ : 17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಲಕ್ಮೀ ನಾರಾಯಣ ಭಟ್ ಅಭಿಮತ

ಸತೀಶ ಜಾರಕಿಹೊಳಿ ಅವರ ಕಾರ್ಯ ದೇಶಕ್ಕೆ ಮಾದರಿ : 17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಲಕ್ಮೀ ನಾರಾಯಣ ಭಟ್ ಅಭಿಮ   ಗೋಕಾಕ ಜ 20: ಪ್ರತಿಭೆಗಳನ್ನು ತೋರ್ಪಡಿಸಲು ಹಿಂತಹ ದೊಡ್ಡ ವೇದಿಕೆ ದೊರಕಿಸಿ ಕೊಟ್ಟ ಸಾಂಸ್ಕೃತಿಕ ರಾಯಭಾರಿ ...Full Article

ಘಟಪ್ರಭಾ:ಮಲ್ಲಾಪೂರ ಪಿ.ಜಿ ಕೆ.ಎಂ.ಎಫ್ ಡೈರಿ ಉದ್ಘಾಟನೆ ವಿವಾದ : ಸದಸ್ಯತ್ವಕ್ಕಾಗಿ ಎರಡು ಗುಂಪುಗಳ ಮಧ್ಯೆ ವಾಗ್ವಾದ!

ಮಲ್ಲಾಪೂರ ಪಿ.ಜಿ ಕೆ.ಎಂ.ಎಫ್ ಡೈರಿ ಉದ್ಘಾಟನೆ ವಿವಾದ : ಸದಸ್ಯತ್ವಕ್ಕಾಗಿ ಎರಡು ಗುಂಪುಗಳ ಮಧ್ಯೆ ವಾಗ್ವಾದ! ಘಟಪ್ರಭಾ ಜ 20: ಇಂದು ಮುಂಜಾನೆ ನೂತನ ಕೆ.ಎಂ.ಎಫ್ ಡೈರಿಯ ಉದ್ಘಾಟನೆ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದ್ದರಿಂದ ಪೋಲಿಸರು ಮದ್ಯ ...Full Article

ಗೋಕಾಕ:ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ : ಕಾರ್ಯಕರ್ತರಿಗೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ : ಕಾರ್ಯಕರ್ತರಿಗೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಕಿವಿಮಾತು ಗೋಕಾಕ ಜ 20: ಅರಭಾವಿ ಕ್ಷೇತ್ರದಲ್ಲಿ ನಮ್ಮ ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಅದರ ಬಗ್ಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ...Full Article
Page 612 of 707« First...102030...610611612613614...620630640...Last »