RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು : ವಿರಾಜ ಮೋದಿ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು : ವಿರಾಜ ಮೋದಿ ಗೋಕಾಕ ಜ 23: ವಿದ್ಯಾರ್ಥಿಗಳ ಬುದ್ದಿಶಕ್ತಿ, ಹಾಗೂ ಕ್ಷಮತೆಯನ್ನು ಅರಿತು ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿದೆ ಎಂದು ಇಲ್ಲಿಯ ಜಿಇಎಸ್ ಮಹಾವಿದ್ಯಾಲಯದ ಪ್ರಾಂಶುಪಾಲ ವಿರಾಜ ಮೋದಿ ಹೇಳಿದರು. ಸೋಮವಾರದಂದು ಸಂಜೆ ನಗರದ ನೇತಾಜಿ ಎಜ್ಯುಕೇಶನಲ್ ಆಂಡ್ಯ್ ಸೋಶಿಯಲ್ ವೆಲ್‍ಫೇರ್ ಸೋಸೈಟಿಯ ಭಾರತೀಯ ವಿದ್ಯಾಮಂದಿರ ಶಾಲೆಯಲ್ಲಿ ಜರುಗಿದ ವಿವಿಧ ಸಾಂಸ್ಕøತೀಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಕಲಿಕಾ ದೋಷಗಳನ್ನು ನಿವಾರಿಸಿ, ಕಲಿಕೆಯಲ್ಲಿ ಧೈರ್ಯವನ್ನು ತುಂಬಿ ಪ್ರೋತ್ಸಾಹ ನೀಡಬೇಕೆಂದು ಹೇಳಿದರು. ವಿದ್ಯಾರ್ಥಿಗಳಿಗೆ ಒತ್ತಡವನ್ನು ಹಾಕದೇ ...Full Article

ಗೋಕಾಕ:ಸಂಗನಕೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವ ಆಚರಣೆ

ಸಂಗನಕೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವ ಆಚರಣೆ ಗೋಕಾಕ ಜ 23: ಸಂಗನಕೇರಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮದ ಯುವ ದುರಿಣರಾದ ಬಸವರಾಜ ಮಾಳೇದವರ, ಗೋಕಾಕ ತಾಲೂಕಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ...Full Article

ಗೋಕಾಕ:ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ : ಮುರುಘರಾಜೇಂದ್ರ ಶ್ರೀ

ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ : ಮುರುಘರಾಜೇಂದ್ರ ಶ್ರೀ ಗೋಕಾಕ ಜ 22: ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ ಎಂದು ನಗರದ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು. ಅವರು ಸೋಮವಾರದಂದು ಇಲ್ಲಿಯ ...Full Article

ಗೋಕಾಕ:ಸಂಗೀತ ಕಲಾವಿದ ಬಸವರಾಜ ಘೀವಾರಿಗೆ ಕಲಾ ರತ್ನ ಪ್ರಶಸ್ತಿ

ಸಂಗೀತ ಕಲಾವಿದ ಬಸವರಾಜ ಘೀವಾರಿಗೆ ಕಲಾ ರತ್ನ ಪ್ರಶಸ್ತಿ ಗೋಕಾಕ ಜ 22: ತಾಲೂಕಿನ ಅರಭಾವಿಮಠದ ಜಾನಪದ ಸಂಗೀತ ಕಲಾವಿದ ಬಸವರಾಜ ಘೀವಾರಿ ಅವರಿಗೆ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದ ಶ್ರೀ ಕ್ಷೇತ್ರ ಸಿದ್ಧಲಿಂಗೇಶ್ವರ ಸ್ವಾಮಿ ಚೌಕಿಮಠದ ಪೂಜ್ಯ ಶ್ರೀ ...Full Article

ಗೋಕಾಕ:ಕೇಂದ್ರ ಮತ್ತು ರಾಜ್ಯ ಸರಕಾರಗಳೆರೆಡು ನಿರ್ಲಜ್ಜ ಸರಕಾರಗಳು : ಬಾಬಾಗೌಡ ಪಾಟೀಲ ಆರೋಪ

ಕೇಂದ್ರ ಮತ್ತು ರಾಜ್ಯ ಸರಕಾರಗಳೆರೆಡು ನಿರ್ಲಜ್ಜ ಸರಕಾರಗಳು : ಬಾಬಾಗೌಡ ಪಾಟೀಲ ಆರೋಪ ಗೋಕಾಕ ಜ 22: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಂತ ನೀತಿಗೆಟ್ಟ ಮತ್ತು ನಿರ್ಲಜ್ಜ ಸರ್ಕಾರಗಳೆಂದು ಮಾಜಿ ಕೇಂದ್ರ ಸಚಿವ ರೈತ ಮುಖಂಡ ಬಾಬಾಗೌಡಾ ಪಾಟೀಲ ...Full Article

ಖಾನಾಪುರ:ಮಾಜಿ ಬಿಜೆಪಿ ಶಾಸಕ ಪ್ರಲ್ಹಾದ ರೇಮಾಣಿ ವಿಧಿವಶ:

ಮಾಜಿ ಬಿಜೆಪಿ ಶಾಸಕ ಪ್ರಲ್ಹಾದ ರೇಮಾಣಿ ವಿಧಿವಶ: ಖಾನಾಪೂರ ಜ 22: ತಾಲೂಕಿನ ಝಾಡ ನಾವಗಾ ಗ್ರಾಮದ ನಿವಾಸಿ ಮಾಜಿ ಶಾಸಕ ಬಿಜೆಪಿ ಹಿರಿಯ ಮುಖಂಡರಾದ ಪ್ರಹ್ಲಾದ ಕಲ್ಲಪ್ಪ ರೇಮಾಣಿ(67)ಸೋಮವಾರ ಮುಂಜಾನೆ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದರು. ಕಳೆದ ...Full Article

ಮೂಡಲಗಿ:ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಿಸಲು 3.10 ಕೋಟಿ ರೂ. ಅನುದಾನ ಮಂಜೂರು : ಶಾಸಕ ಬಾಲಚಂದ್ರ

ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಿಸಲು 3.10 ಕೋಟಿ ರೂ. ಅನುದಾನ ಮಂಜೂರು : ಶಾಸಕ ಬಾಲಚಂದ್ರ ಮೂಡಲಗಿ ಜ 22: ಕುಡಿಯುವ ನೀರಿನ ಅನುಕೂಲಕ್ಕೋಸ್ಕರ ಸಣ್ಣ ನೀರಾವರಿ ಇಲಾಖೆಯಿಂದ ಘಟಪ್ರಭಾ ನದಿಗೆ ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಿಸಲು 3.10 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ...Full Article

ಮೂಡಲಗಿ:ಕಲಿಕೆಯಲ್ಲಿ ಪಾಲ್ಗೊಳ್ಳುಲು ಬ್ಯಾಗ ರಹಿತ ದಿನ ಪ್ರೇರೆಪಣೆಯಾಗಿದೆ: ಎ.ಸಿ ಗಂಗಾಧರ

ಕಲಿಕೆಯಲ್ಲಿ ಪಾಲ್ಗೊಳ್ಳುಲು ಬ್ಯಾಗ ರಹಿತ ದಿನ ಪ್ರೇರೆಪಣೆಯಾಗಿದೆ: ಎ.ಸಿ ಗಂಗಾಧರ ಮೂಡಲಗಿ ಜ 22 :ರಾಜ್ಯಾಂದ್ಯಂತ ಮಕ್ಕಳಿಗೆ ಚಟುವಟಿಕೆಯಿಂದ ಯಾವುದೇ ಒತ್ತಡಗಳಿಲ್ಲದೆ ಉತ್ಸಾಹ ಭರಿತರಾಗಿ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಣೆ ನೀಡುವ ವಿನೂತನ ಕಾರ್ಯಕ್ರಮ ಬ್ಯಾಗ ರಹಿತ ದಿನದ ವಿಶೇಷವಾಗಿದೆ ಎಂದು ...Full Article

ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಸಮೂಹ ನೃತ್ಯ ದಲ್ಲಿ ಹನಮಂತ ಸವದಿ ಮತ್ತು ತಂಡ (ಪ್ರಥಮ)

17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ :  ಸಮೂಹ ನೃತ್ಯ ದಲ್ಲಿ ಹನಮಂತ ಸವದಿ ಮತ್ತು ತಂಡ (ಪ್ರಥಮ) ಗೋಕಾಕ ಜ 21: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ 17 ನೇ ಸತಿಶ ಶುಗರ್ಸ ಅವಾರ್ಡನ ಕೊನೆಯ ದಿನದ ಅಂತಿಮಹಂತದ ...Full Article

ಗೋಕಾಕ:ಕಳೆದ 17 ವರ್ಷಗಳಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ : ಎಐಸಿಸಿ ಕಾರ್ಯದರ್ಶಿ ಸತೀಶ

ಕಳೆದ 17 ವರ್ಷಗಳಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ : ಎಐಸಿಸಿ ಕಾರ್ಯದರ್ಶಿ ಸತೀಶ ಗೋಕಾಕ ಜ 21 : ಸಾಂಸ್ಕಂತಿಕ ಕಾರ್ಯಕ್ರಮಗಳಿಗೆ ಮತ್ತು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗೋಕಾಕ ನಾಡಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮೂಲಕ ...Full Article
Page 611 of 707« First...102030...609610611612613...620630640...Last »