RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಅಪರಿಚಿತ ಶವ ಪತ್ತೆ : ಗೋಕಾಕನ ಉರುಬನಟ್ಟಿ ಗ್ರಾಮದಲ್ಲಿ ಘಟನೆ

ಅಪರಿಚಿತ ಶವ ಪತ್ತೆ : ಗೋಕಾಕನ ಉರುಬನಟ್ಟಿ ಗ್ರಾಮದಲ್ಲಿ ಘಟನೆ ಗೋಕಾಕ ಜ 20: ಕೃಷಿ ಹೊಂಡದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ಗೋಕಾಕ ತಾಲೂಕಿನ ಉರುಬನಟ್ಟಿ ಗ್ರಾಮದಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಜನರು ಹೊಲದಲ್ಲಿ ಕೆಲಸ ಮಾಡುತ್ತಿರುವ ಸಂಧರ್ಭದಲ್ಲಿ ಹೊಂಡದಲ್ಲಿ ಶವ ವಿರುವ ವಿಷಯ ತಿಳಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಈ ಕುರಿತು ಅಂಕಲಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವ್ಯಕ್ತಿಯ ಗುರುತಿಗಾಗಿ ಪೊಲೀಸರ ತನಿಖೆ ಕೈಗೊಂಡಿದ್ದಾರೆFull Article

ಗೋಕಾಕ:ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ಓರ್ವನ ಸಾವು ಗೋಕಾಕ ಫಾಲ್ಸ ರಸ್ತೆಯಲ್ಲಿ ಘಟನೆ

ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ಓರ್ವನ ಸಾವು ಗೋಕಾಕ ಫಾಲ್ಸ ರಸ್ತೆಯಲ್ಲಿ ಘಟನೆ ಗೋಕಾಕ ಜ 20: ಅತಿ ವೇಗದಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಒಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಗೋಕಾಕ ...Full Article

ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ

ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ ಘಟಪ್ರಭಾ ಜ 20: ಮಲ್ಲಾಪೂರ ಪಿ.ಜಿ ಪಟ್ಟಣದ ದಡ್ಡಿ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಶ್ರೀ ಲಕ್ಷ್ಮೀನಗರ ಹಾಲೂ ಉತ್ಪಾದಕರ ಸಹಕಾರಿ ಸಂಘವನ್ನು ಹಿರಿಯ ಮುಖಂಡರಾದ ಡಿ.ಎಂ.ದಳವಾಯಿ ಶನಿವಾರ ಉದ್ಘಾಟಿಸಿದರು. ಈ ...Full Article

ಮೂಡಲಗಿ:ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು : ಶಾಸಕ ಬಾಲಚಂದ್ರ

ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು : ಶಾಸಕ ಬಾಲಚಂದ್ರ ಮೂಡಲಗಿ ಜ 20 : ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು. ಸುಶಿಕ್ಷಿತರಾದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನಗಳು ದೊರೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಹಾಗೂ ...Full Article

ಗೋಕಾಕ:17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ : ಸೌಮ್ಯಾ ಪಾಟೀಲ, ಸಿಂಧೂರ ಬಿರ್ಲಾಯಿ , ಸೋಹನ ಮೇಘನಾ ಹಾಗೂ ತಂಡ ಪ್ರಥಮ

17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ : ಸೌಮ್ಯಾ ಪಾಟೀಲ, ಸಿಂಧೂರ ಬಿರ್ಲಾಯಿ , ಸೋಹನ ಮೇಘನಾ ಹಾಗೂ ತಂಡ ಪ್ರಥಮ ಗೋಕಾಕ ಜ 20 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ರಂಗ ಸಜ್ಜಿಕೆಯಲ್ಲಿ ...Full Article

ಗೋಕಾಕ :ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಗೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ

ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಗೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ   ಗೋಕಾಕ ಜ 19: ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು 17ನೇ ಸತೀಶ ಶುಗರ್ಸ ಅವಾಡ್ರ್ಸ ...Full Article

ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ಶರ್ಧೆ : ಭಾವಗೀತೆ ಯಲ್ಲಿ ಶ್ರೇಯಾ ಹಂದಿಗೋಳ , ಜಾನಪದ ನೃತ್ಯದಲ್ಲಿ ಮಯೂರ ಶಾಲಾ ತಂಡ ಪ್ರಥಮ

17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ಶರ್ಧೆ : ಭಾವಗೀತೆ ಯಲ್ಲಿ ಶ್ರೇಯಾ ಹಂದಿಗೋಳ , ಜಾನಪದ ನೃತ್ಯದಲ್ಲಿ ಮಯೂರ ಶಾಲಾ ತಂಡ ಪ್ರಥಮ ಗೋಕಾಕ ಜ 19 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ...Full Article

ಗೋಕಾಕ:ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಲಿಗುವುದು : ಶಾಸಕ ಬಾಲಚಂದ್ರ

ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಲಿಗುವುದು : ಶಾಸಕ ಬಾಲಚಂದ್ರ ಗೋಕಾಕ ಜ 19: ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸುವುದಾಗಿ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ...Full Article

ಗೋಕಾಕ:ಪಂಚಾಯತ ಮುಂದುವರೆದ ಸಿಬ್ಬಂದಿಯ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ

ಪಂಚಾಯತ ಮುಂದುವರೆದ ಸಿಬ್ಬಂದಿಯ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ ಗೋಕಾಕ    ಜ 19: ಹೊಸದಾಗಿ ರಚನೆಯಾದ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಯಿಂದ ಮುಂದುವರೆದ ಸಿಬ್ಬಂದಿಯ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಮಲ್ಲಾಪೂರ ಪಿ.ಜಿ ...Full Article

ಗೋಕಾಕ:ಗೋಕಾಕದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಸರ್ಕಾರಿ ನೌಕರರು ಪ್ರತಿಭಟನೆ..!

ಗೋಕಾಕದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಸರ್ಕಾರಿ ನೌಕರರು ಪ್ರತಿಭಟನೆ..! ಗೋಕಾಕ ಜ 19: ಎನ್ ಪಿಎಸ್ ಯೋಜನೆಯನ್ನು ಕೈಬಿಟ್ಟು ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಒತ್ತಾಯಿಸಿ ಗೋಕಾಕದಲ್ಲಿ ಇವತ್ತು ಸರ್ಕಾರಿ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಬಸವೇಸ್ವರ ...Full Article
Page 613 of 707« First...102030...611612613614615...620630640...Last »