RNI NO. KARKAN/2006/27779|Monday, September 21, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಇಂಜಿನಿಯರ್ ದಿನಾಚರಣೆ ಆಚರಣೆ

ಇಂಜಿನಿಯರ್ ದಿನಾಚರಣೆ ಆಚರಣೆ ಗೋಕಾಕ ಸೆ 15 : ಇಂಜಿನಿಯರ್ ದಿನಾಚರಣೆ ಅಂಗವಾಗಿ ಇಲ್ಲಿನ ಇಂಜಿನಿಯರ್ಸ ಅಸೋಸಿಯೇಷನ್ ವತಿಯಿಂದ ನಗರದ ವೀರಶೈವ ಲಿಂಗಾಯತ ರುದ್ರಭೂವಿಯಲ್ಲಿ ಸಸಿ ನಡವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಆನಂದ ಹೆಗಡೆ, ಉಪ ವಲಯ ಅರಣ್ಯ ಅಧಿಕಾರಿ ಎಸ್.ಎಸ್.ಕೊಳವಿ, ಕಾರ್ಯದರ್ಶಿ ಸಂತೋಷ ಮಂತ್ರಣ್ಣವರ, ಚಿದಾನಂದ ದೇಮಶೆಟ್ಟಿ, ಆರ್.ಎಂ.ಉತ್ತೂರ, ಸುಭಾಶ ಕೋಟಗಿ, ದೀಪಕ ಕೋಟಬಾಗಿ, ಕೆ.ಎಲ್.ಗುಡ್ಡದಮನಿ, ಸುಶೀಲ ಬೊಂಗಾಳೆ, ರಾವಳ ಉಪಸ್ಥಿತರಿದ್ದರು.Full Article

ಗೋಕಾಕ:ಭೋವಿವಡ್ಡರ ಸಮಾಜಕ್ಕೆ ಪ್ರತ್ಯೇಕ ಒಳಮಿಸಲಾತಿ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ಭೋವಿವಡ್ಡರ ಸಮಾಜಕ್ಕೆ ಪ್ರತ್ಯೇಕ ಒಳಮಿಸಲಾತಿ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಗೋಕಾಕ ಸೆ 15 : ಭೋವಿವಡ್ಡರ ಸಮಾಜಕ್ಕೆ 5% ಒಳ ಮಿಸಲಾತಿಯನ್ನು ನೀಡಿದ್ದು, ಅನ್ಯಾಯವಾಗಿರುತ್ತದೆ. ನಮ್ಮ ಸಮಾಜಕ್ಕೆ ಒಳಮಿಸಲಾತಿಯನ್ನು ಪ್ರತ್ಯೇಕವಾಗಿ ನೀಡಬೇಕೆಂದು ಆಗ್ರಹಿಸಿ ಗೋಕಾಕ ತಾಲೂಕು ಭೋವಿ ಸೋಶಿಯಲ್ ...Full Article

ಗೋಕಾಕ:ಶ್ರೀಗಂಧ ಅಕ್ರಮ ದಾಸ್ತಾನು: ಆರೋಪಿ ಬಂಧನ

ಶ್ರೀಗಂಧ ಅಕ್ರಮ ದಾಸ್ತಾನು: ಆರೋಪಿ ಬಂಧನ ಗೋಕಾಕ ಸೆ 12 : ಮನೆಯಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಆರೋಪಿಯನ್ನು ಮಾಲಿನ ಸಮೇತ ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಾಲ್ಲೂಕಿನ ಅಜ್ಜನಕಟ್ಟಿ ಗ್ರಾಮದ ...Full Article

ಗೋಕಾಕ:ಮನುಷ್ಯನನ್ನು ಮಾನವನನ್ನಾಗಿ ಮಾಡುವುದೇ ನಿಜವಾದ ಧರ್ಮ : ಬಸವ ಪ್ರಭು ಸ್ವಾಮೀಜಿ

ಮನುಷ್ಯನನ್ನು ಮಾನವನನ್ನಾಗಿ ಮಾಡುವುದೇ ನಿಜವಾದ ಧರ್ಮ : ಬಸವ ಪ್ರಭು ಸ್ವಾಮೀಜಿ ಗೋಕಾಕ ಸೆ 10 : ಮನುಷ್ಯನನ್ನು ಮಾನವನನ್ನಾಗಿ ಮಾಡುವುದೇ ನಿಜವಾದ ಧರ್ಮವಾಗಿದ್ದು, ಆತ ಧರ್ಮವನ್ನು ಸರಿಯಾಗಿ ಅನುಸರಿಸಿದರೆ ಮಹಾ ಮಾನವನಾಗುತ್ತಾನೆ ಎಂದು ಪೂಜ್ಯ ಬಸವಪ್ರಭು ದೇವರು ಹೇಳಿದರು. ...Full Article

ಗೋಕಾಕ:ಕ್ರೀಡೆ ಸಾಧನೆಗೆ ಸಹಕಾರಿಯಾಗುತ್ತದೆ : ಉಪ ನಿರ್ದೇಶಕ ಬಿ.ಶ್ರೀನಿವಾಸ

ಕ್ರೀಡೆ ಸಾಧನೆಗೆ ಸಹಕಾರಿಯಾಗುತ್ತದೆ : ಉಪ ನಿರ್ದೇಶಕ ಬಿ.ಶ್ರೀನಿವಾಸ ಗೋಕಾಕ ಸೆ 1 : ಕ್ರೀಡೆಗಳಲ್ಲಿ ಪಾಲ್ಗೋಳುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಬೆಳಗಾವಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಬಿ.ಶ್ರೀನಿವಾಸ ...Full Article

ಗೋಕಾಕ:ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆದರ್ಶ ಶಾಲೆಯ ಬಾಲಕಿಯರ ತಂಡ ಥ್ರೋಬಾಲ ಪಂದ್ಯದಲ್ಲಿ ಪ್ರಥಮ ಸ್ಥಾನ

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆದರ್ಶ ಶಾಲೆಯ ಬಾಲಕಿಯರ ತಂಡ ಥ್ರೋಬಾಲ ಪಂದ್ಯದಲ್ಲಿ ಪ್ರಥಮ ಸ್ಥಾನ ಗೋಕಾಕ ಸೆ 1: ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಆದರ್ಶ ಕನ್ನಡ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡವು ಥ್ರೋಬಾಲ ...Full Article

ಗೋಕಾಕ:ಪ್ರಸಕ್ತ ಸಾಲಿನಿಂದಲೇ ನಗರದಲ್ಲಿ ಎಂಜಿನಿಯರಿಂಗ್ ಕಾಲೇಜು ಕಾರ್ಯಾರಂಭ : ಸಚಿವ ಸತೀಶ

ಪ್ರಸಕ್ತ ಸಾಲಿನಿಂದಲೇ ನಗರದಲ್ಲಿ ಎಂಜಿನಿಯರಿಂಗ್ ಕಾಲೇಜು ಕಾರ್ಯಾರಂಭ : ಸಚಿವ ಸತೀಶ ಗೋಕಾಕ ಆ 26-: ಗೋಕಾಕ ನಗರಕ್ಕೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬೇಕು ಎಂಬ ದಶಕಗಳ ಕನಸು ನನಸಾಗಿದ್ದು, ತಾತ್ಕಾಲಿಕವಾಗಿ ನಗರದ ಸತೀಶ್ ಶುಗರ್ಸ ಅಕ್ಯಾಡಮಿ ಕಾಲೇಜಿನಲ್ಲಿ ಪ್ರಸಕ್ತ ...Full Article

ಗೋಕಾಕ:ಬಸವಣ್ಣನವರ ವಚನಗಳನ್ನು ಶರಣ ಸಾಹಿತ್ಯವು ಸಮಸ್ತ ಲೋಕಕ್ಕೆ ಉಣಬಡಿಸಿದೆ : ಶ್ರೀ ಮಲ್ಲಯ್ಯ ಸ್ವಾಮೀಜಿ

ಬಸವಣ್ಣನವರ ವಚನಗಳನ್ನು ಶರಣ ಸಾಹಿತ್ಯವು ಸಮಸ್ತ ಲೋಕಕ್ಕೆ ಉಣಬಡಿಸಿದೆ : ಶ್ರೀ ಮಲ್ಲಯ್ಯ ಸ್ವಾಮೀಜಿ ಗೋಕಾಕ ಆ 24 : ಬಸವಣ್ಣನವರ ಅಮೃತವಾಣಿಗಳಿಂದ ಕೂಡಿರುವ ವಚನಗಳನ್ನು ಶರಣ ಸಾಹಿತ್ಯವು ಸಮಸ್ತ ಲೋಕಕ್ಕೆ ಉಣಬಡಿಸಿದೆ ಎಂದು ಘೋಡಗೇರಿ ಶಿವಾನಂದ ಮಠದ ಶ್ರೀ ...Full Article

ಗೋಕಾಕ:ಬಿಲ್ಡ್ ಟೆಕ್ – 2025 ವಸ್ತುಗಳ ಪ್ರದರ್ಶನ ಉದ್ಘಾಟಿಸಿದ ರಾಹುಲ್ ಜಾರಕಿಹೊಳಿ

ಬಿಲ್ಡ್ ಟೆಕ್ – 2025 ವಸ್ತುಗಳ ಪ್ರದರ್ಶನ ಉದ್ಘಾಟಿಸಿದ ರಾಹುಲ್ ಜಾರಕಿಹೊಳಿ ಗೋಕಾಕ ಆ 22 : ಇಲ್ಲಿನ ಗೋಕಾಕ ಇಂಜಿನಿಯರ್ಸ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಬಿಲ್ಡ್ ಟೆಕ್ – 2025 ಕಟ್ಟಡ ಸಾಮಾಗ್ರಿಗಳ ಹಾಗೂ ಗೃಹಾಲಂಕಾರ ವಸ್ತುಗಳ ಮತ್ತು ...Full Article

ಗೋಕಾಕ:ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಿರಾಶ್ರಿತರಿಗೆ ಹಣ್ಣು- ಹಂಪಲ್ ವಿತರಣೆ

ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಿರಾಶ್ರಿತರಿಗೆ ಹಣ್ಣು- ಹಂಪಲ್ ವಿತರಣೆ ಗೋಕಾಕ ಆ 22 : ನಗರದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯ ಹಾಗೂ ರೆಡ್ ಕ್ರಾಸ್ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ...Full Article
Page 15 of 707« First...10...1314151617...203040...Last »