RNI NO. KARKAN/2006/27779|Monday, September 21, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ : ಈಶ್ವರ

ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ : ಈಶ್ವರ ಗೋಕಾಕ ನ 8 : ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ ಎಂದು ಇಲ್ಲಿನ ಸಾಹಿತಿ ಈಶ್ವರ ಮಮದಾಪೂರ ಹೇಳಿದರು. ಶನಿವಾರದಂದು ನಗರದ ಎಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಕನಕದಾಸರು ಮೌಢ್ಯತೆ ಹಾಗೂ ಜಾತಿ ...Full Article

ಗೋಕಾಕ:ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ : ಡಾ.ಮೋಹನ ಭಸ್ಮೆ

ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ : ಡಾ.ಮೋಹನ ಭಸ್ಮೆ ಗೋಕಾಕ ನ 1 : ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ ಎಂದು ತಹಶೀಲ್ದಾರ ಡಾ‌.ಮೋಹನ ಭಸ್ಮೆ ಹೇಳಿದರು. ಶನಿವಾರದಂದು ನಗರದ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ...Full Article

ಗೋಕಾಕ:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸನ್ನಿಂಗಪ್ಪ ಮುಶೆನ್ನಗೊಳಗೆ ಕರವೇಯಿಂದ ಸತ್ಕಾರ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸನ್ನಿಂಗಪ್ಪ ಮುಶೆನ್ನಗೊಳಗೆ ಕರವೇಯಿಂದ ಸತ್ಕಾರ ಗೋಕಾಕ ಅ 31 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಗೋಕಾಕ ತಾಲೂಕಿನ ತೆಳಗಿನಟ್ಟಿ ಗ್ರಾಮದ ಹಿರಿಯ ಜಾನಪದ ಕಲಾವಿದ ಸನ್ನಿಂಗಪ್ಪ ಮುಶೆನ್ನಗೊಳ ಅವರಿಗೆ ಶುಕ್ರವಾರದಂದು ತೆಳಗಿನಟ್ಟಿ ಗ್ರಾಮದಲ್ಲಿ ...Full Article

ಗೋಕಾಕ:ಮರು ಸಮೀಕ್ಷೆಯಲ್ಲಿ ಯಾರು ಹೊರಗುಳಿಯದಂತೆ ನಿಗ್ಹಾ ವಹಿಸಿ : ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ

ಮರು ಸಮೀಕ್ಷೆಯಲ್ಲಿ ಯಾರು ಹೊರಗುಳಿಯದಂತೆ ನಿಗ್ಹಾ ವಹಿಸಿ : ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ   ಗೋಕಾಕ ಅ 30 : ಹಿಂದೆ ನಡೆಸಲಾದ ಎರಡು ಸಮೀಕ್ಷೆಗಳಲ್ಲಿ ಕಾರಣಾಂತರಗಳಿಂದ ಅನೇಕ ಮಾಜಿ ದೇವದಾಸಿಯರು ಹೊರಗುಳಿದಿದ್ದಾರೆ. ಇದರಿಂದ ಅವರಿಗೆ ಸಿಗಬೇಕಾದ ನ್ಯಾಯೋಚಿತ ಸೌಲಭ್ಯಗಳು ದೊರೆಯುತ್ತಿಲ್ಲ. ...Full Article

ಗೋಕಾಕ:ಹಿರಿಯ ನಾಗರಿಕರನ್ನು ಗೌರವ, ಆದರಗಳಿಂದ ಕಾಣಿ : ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ

ಹಿರಿಯ ನಾಗರಿಕರನ್ನು ಗೌರವ, ಆದರಗಳಿಂದ ಕಾಣಿ : ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ ಗೋಕಾಕ ಅ 29 : ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ಅಸಡ್ಡೆಯಿಂದ ನೋಡದೆ ಗೌರವ, ಆದರಗಳಿಂದ ಕಾಣುವಂತೆ 1 ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾದೇವ ...Full Article

ಗೋಕಾಕ:ಕಿಂಗ್ ಐಸಕ್ರೀಂ ಮಳಿಗೆ ಉದ್ಘಾಟಿಸಿದ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ

ಕಿಂಗ್ ಐಸಕ್ರೀಂ ಮಳಿಗೆ ಉದ್ಘಾಟಿಸಿದ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಗೋಕಾಕ ಅ 25 : ಇಲ್ಲಿನ ವಿವೇಕಾನಂದ ನಗರದಲ್ಲಿ ವಿಜಯಕಾಂತ್ ಡೈರಿ ಪ್ರಾ.ಲಿಮಿಟೆಡ್ ರವರ ಕಿಂಗ್ ಐಸಕ್ರೀಂ ಹಾಗೂ ಆದಿತ್ಯ ಮಿಲ್ಕ್ ಮಳಗಿಯನ್ನು ಯುವ ಕಾಂಗ್ರೆಸ್ ರಾಜ್ಯ ಪ್ರಾಧಾನ ...Full Article

ಗೋಕಾಕ : ನವೆಂಬರ್ 1ರ ಒಳಗೆ ಗೋಕಾಕ ಜಿಲ್ಲೆಯಾಗದಿದ್ದರೆ ನಿರಂತರ ಹೋರಾಟ : ಅಶೋಕ ಪೂಜಾರಿ ಗುಡುಗು

ನವೆಂಬರ್ 1ರ ಒಳಗೆ ಗೋಕಾಕ ಜಿಲ್ಲೆಯಾಗದಿದ್ದರೆ ನಿರಂತರ ಹೋರಾಟ : ಅಶೋಕ ಪೂಜಾರಿ ಗುಡುಗು ಗೋಕಾಕ ಅ 3 : ಬರುವ ನವೆಂಬರ್ 1ರ ಒಳಗೆ ಗೋಕಾಕ ನೂತನ ಜಿಲ್ಲೆ ಘೋಷಣೆ ಮಾಡದೆ ಹೋದರೆ ನವೆಂಬರ್ 2 ರಿಂದ ನಿರಂತರ ...Full Article

ಗೋಕಾಕ:ಕರವೇ ಕನ್ನಡ ದೀಕ್ಷೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಕರವೇ ಕನ್ನಡ ದೀಕ್ಷೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಗೋಕಾಕ ಅ 1 : ಅಕ್ಟೋಬರ್ 12 ರಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಕನ್ನಡ ದೀಕ್ಷೆ ಪ್ರತಿಜ್ಞಾ ಸ್ವೀಕಾರ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಅಂಕಲಗಿಯ ...Full Article

ಗೋಕಾಕ : ಜಾತಿ ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಬರೆಸಿ : ಜಾಗತಿಕ ಲಿಂ.ಮಹಾಸಭಾದ ಅಧ್ಯಕ್ಷ ಈಶ್ವರ ಮನವಿ

ಜಾತಿ ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಬರೆಸಿ : ಜಾಗತಿಕ ಲಿಂ.ಮಹಾಸಭಾದ ಅಧ್ಯಕ್ಷ ಈಶ್ವರ ಮನವಿ ಗೋಕಾಕ ಅ 1 : ರಾಜ್ಯಾದ್ಯಂತ ಕಳೆದ ೨೨ರಿಂದ ಆರಂಭವಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿರುವ ಇತರೆ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ, ...Full Article

ಗೋಕಾಕ:ವಿದ್ಯಾರ್ಥಿ ದೆಸೆಯಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಬಹಳಷ್ಟು ಮಹತ್ವದ್ದಾಗಿರುತ್ತದೆ : ಬಿ‌.ಎಚ್.ಸ್ವಾಮಿ

ವಿದ್ಯಾರ್ಥಿ ದೆಸೆಯಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಬಹಳಷ್ಟು ಮಹತ್ವದ್ದಾಗಿರುತ್ತದೆ : ಬಿ‌.ಎಚ್.ಸ್ವಾಮಿ ಗೋಕಾಕ ಸೆ 30 : ವಿದ್ಯಾರ್ಥಿ ದೆಸೆಯಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಬಹಳಷ್ಟು ಮಹತ್ವದ್ದಾಗಿರುತ್ತದೆ. ಅದನ್ನು ಮನಗಂಡು ಜ್ಞಾನವನ್ನು ಸಂಪಾದಿಸಿಕೊಂಡು ತಮ್ಮ ಗುರಿ ಮುಟ್ಟಬೇಕು ...Full Article
Page 14 of 707« First...1213141516...203040...Last »