RNI NO. KARKAN/2006/27779|Monday, September 21, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ “ಪತ್ರದಿಂದ ಹತ್ರ” ಕಾರ್ಯಕ್ರಮಕ್ಕೆ ಶಾಸಕ ರಮೇಶ ಚಾಲನೆ

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ “ಪತ್ರದಿಂದ ಹತ್ರ” ಕಾರ್ಯಕ್ರಮಕ್ಕೆ ಶಾಸಕ ರಮೇಶ ಚಾಲನೆ ಗೋಕಾಕ ನ 26 : ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗೋಕಾಕ ಶೈಕ್ಷಣಿಕ ವಲಯದ ವಿನೂತನ ಕಾರ್ಯಕ್ರಮದಲ್ಲಿ ಒಂದಾದ “ಪತ್ರದಿಂದ ಹತ್ರ” ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರು ಬುಧವಾರದಂದು ನಗರದ ತಮ್ಮ ಗೃಹ ಕಛೇರಿಯಲ್ಲಿ ಪತ್ರಗಳನ್ನು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಕಳೆದ ಒಂದು ದಶಕದಿಂದ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರು ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ...Full Article

ಗೋಕಾಕ:ನಿಯಮ ಉಲ್ಲಂಘನೆ ಶೇ.50 ರಿಯಾಯಿತಿ

ನಿಯಮ ಉಲ್ಲಂಘನೆ ಶೇ.50 ರಿಯಾಯಿತಿ ಗೋಕಾಕ ನ 25 : ಸಾರಿಗೆ ಇಲಾಖೆ 1991-92 ರಿಂದ 2019-20 ಮೋಟಾರು ವಾಹನ ಕಾಯಿದೆ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ಡಿಎಸ್ಎ ಇಲಾಖಾ ಶಾಸನ ಪ್ರಕರಣಗಳ ದಂಡಕ್ಕೆ 50ರ ರಿಯಾಯಿತಿ ನೀಡಿದೆ. ಡಿಸೆಂಬರ್ 12ರವರೆಗೆ ...Full Article

ಗೋಕಾಕ:ಡಿಸೆಂಬರ್ 22 ರಿಂದ ನಗರದಲ್ಲಿ ಅಂತರರಾಜ್ಯ ಮಟ್ಟದ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು

ಡಿಸೆಂಬರ್ 22 ರಿಂದ ನಗರದಲ್ಲಿ ಅಂತರರಾಜ್ಯ ಮಟ್ಟದ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ಗೋಕಾಕ ನ 24 : ಬರುವ ಡಿಸೆಂಬರ್ 22 ರಿಂದ 15 ದಿನಗಳ ಕಾಲ ನಗರದ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ದಿವಂಗತ ಲಕ್ಷ್ಮಣರಾವ ಜಾರಕಿಹೊಳಿ ಅವರ ...Full Article

ಗೋಕಾಕ:ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಾಜ್ಯ ಉಪಾಧ್ಯಕ್ಷರಾಗಿ ಜೈನುಲ್ಲಾ ಅಂಕಲಗಿ ಆಯ್ಕೆ

ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಾಜ್ಯ ಉಪಾಧ್ಯಕ್ಷರಾಗಿ ಜೈನುಲ್ಲಾ ಅಂಕಲಗಿ ಆಯ್ಕೆ ಗೋಕಾಕ ನ 24 : ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಿ.ಬೆಂಗಳೂರು ಇದರ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಇಲ್ಲಿನ ಹಿರಿಯ ಪತ್ರಕರ್ತ ಜೈನುಲ್ಲಾ ಅಂಕಲಗಿ, ರಾಜ್ಯ ಪ್ರಧಾನ ...Full Article

ಗೋಕಾಕ:ಮನೆ ಕಳ್ಳತನ : ಮೂವರು ಆರೋಪಿಗಳ ಬಂಧನ, 7 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮನೆ ಕಳ್ಳತನ : ಮೂವರು ಆರೋಪಿಗಳ ಬಂಧನ, 7 ಲಕ್ಷ ಮೌಲ್ಯದ ಚಿನ್ನಾಭರಣ ವಶ ಗೋಕಾಕ ನ 21 : ಗೋಕಾಕ ಶಹರ ಪೊಲೀಸರು ಮನೆ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ ಅಂದಾಜು 7 ಲಕ್ಷ ...Full Article

ಗೋಕಾಕ:ದೇಶದ ಭವಿಷ್ಯಕ್ಕೆ ಮತ ಪರಿಷ್ಕರಣೆ ಮಹತ್ವದ ನಿರ್ಧಾರ : ಶಾಸಕ ರಮೇಶ್

ದೇಶದ ಭವಿಷ್ಯಕ್ಕೆ ಮತ ಪರಿಷ್ಕರಣೆ ಮಹತ್ವದ ನಿರ್ಧಾರ : ಶಾಸಕ ರಮೇಶ್ ಗೋಕಾಕ ನ 17: ದೇಶದ ಭವಿಷ್ಯಕ್ಕೆ ಮತ ಪರಿಷ್ಕರಣೆ ಮಹತ್ವದ ನಿರ್ಧಾರವಾಗಿದ್ದು, ಅದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು. ಸೋಮವಾರದಂದು ನಗರದ ಸಮುದಾಯ ...Full Article

ಬೆಳಗಾವಿ:ಗುಪ್ತಚರ ವಿಭಾಗದ ರಾಜೇಂದ್ರ ಬಡೇಸಗೋಳ ಇವರಿಗೆ ಪಿಎಚ್.ಡಿ ಪ್ರದಾನ

ಗುಪ್ತಚರ ವಿಭಾಗದ ರಾಜೇಂದ್ರ ಬಡೇಸಗೋಳ ಇವರಿಗೆ ಪಿಎಚ್.ಡಿ ಪ್ರದಾನ ಬೆಳಗಾವಿ ನ 17 : ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಜೇಂದ್ರ ಉದಯ ಬಡೇಸಗೋಳ ಅವರು ಮಂಡಿಸಿದ ‘ಕರ್ನಾಟಕ ಪೊಲೀಸ್‌ ಇಲಾಖೆ ಮತ್ತು ...Full Article

ಗೋಕಾಕ:ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು : ಸಂಸದೆ ಪ್ರಿಯಾಂಕಾ

ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು : ಸಂಸದೆ ಪ್ರಿಯಾಂಕಾ ಗೋಕಾಕ ನ 14 : ಶಿಕ್ಷಣ ಮಕ್ಕಳನ್ನು ಕತ್ತಲೆಯಿಂದ ಬೆಳಕಿನ ಕಡೆ ಕೊಂಡೊಯ್ಯತ್ತದೆ ಹಾಗಾಗಿ ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ...Full Article

ಗೋಕಾಕ:ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿದೆ : ಎಂ.ಡಿ. ಚುನಮರಿ

ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿದೆ : ಎಂ.ಡಿ. ಚುನಮರಿ ಗೋಕಾಕ ನ 13 : ಸಪ್ತರ್ಷಿಗಳಿಂದ ಆರಂಭಗೊಂಡ ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿ ದೇಶ ವಿದೇಶಗಳಲ್ಲಿ ದೇಶ-ವಿದೇಶಗಳಲ್ಲೂ ಪಸರಿಸಿದೆ ...Full Article

ಗೋಕಾಕ:ಎಲ್ಲ ಮಕ್ಕಳಲ್ಲಿಯೂ ಪ್ರತಿಭೆ ಇದ್ದು ಅದನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು : ಅಭಿನಂದನ ಜಿರಾಳೆ

ಎಲ್ಲ ಮಕ್ಕಳಲ್ಲಿಯೂ ಪ್ರತಿಭೆ ಇದ್ದು ಅದನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು : ಅಭಿನಂದನ ಜಿರಾಳೆ ಗೋಕಾಕ ನ 11 : ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ವೇದಿಕೆಗಳಲ್ಲಿ ಪ್ರದರ್ಶಿಸಿ ಪ್ರತಿಭಾನ್ವಿತರಾಗಿರೆಂದು ಶಿಕ್ಷಣ ಅಧಿಕಾರಿ ಅಭಿನಂದನ ಜಿರಾಳೆ ಹೇಳಿದರು. ಅವರು, ಮಂಗಳವಾರದಂದು ನಗರದ ಎನ್‍ಇಎಸ್ ...Full Article
Page 13 of 707« First...1112131415...203040...Last »