RNI NO. KARKAN/2006/27779|Saturday, August 30, 2025
You are here: Home » breaking news » ಗೋಕಾಕ:ಬಿಲ್ಡ್ ಟೆಕ್ – 2025 ವಸ್ತುಗಳ ಪ್ರದರ್ಶನ ಉದ್ಘಾಟಿಸಿದ ರಾಹುಲ್ ಜಾರಕಿಹೊಳಿ

ಗೋಕಾಕ:ಬಿಲ್ಡ್ ಟೆಕ್ – 2025 ವಸ್ತುಗಳ ಪ್ರದರ್ಶನ ಉದ್ಘಾಟಿಸಿದ ರಾಹುಲ್ ಜಾರಕಿಹೊಳಿ 

ಬಿಲ್ಡ್ ಟೆಕ್ – 2025 ವಸ್ತುಗಳ ಪ್ರದರ್ಶನ ಉದ್ಘಾಟಿಸಿದ ರಾಹುಲ್ ಜಾರಕಿಹೊಳಿ

ಗೋಕಾಕ ಆ 22 : ಇಲ್ಲಿನ ಗೋಕಾಕ ಇಂಜಿನಿಯರ್ಸ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಬಿಲ್ಡ್ ಟೆಕ್ – 2025 ಕಟ್ಟಡ ಸಾಮಾಗ್ರಿಗಳ ಹಾಗೂ ಗೃಹಾಲಂಕಾರ ವಸ್ತುಗಳ ಮತ್ತು ಪೀಠೋಪಕರಣಗಳ ಮೂರು ದಿನಗಳ ಬೃಹತ್ ವಸ್ತು ಪ್ರದರ್ಶನವನ್ನು ಶುಕ್ರವಾರದಂದು ರಾಜ್ಯ ಯವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಪರಮ ಪೂಜ್ಯ ಶ್ರೀ ಬಸವಪ್ರಭು ದೇವರು, ಅಸೋಸಿಯೇಷನ್ ಅಧ್ಯಕ್ಷ ಆರ್.ಎಂ.ಕಿತ್ತೂರ, ಕಾರ್ಯಾಧ್ಯಕ್ಷ ಚಿದಾನಂದ ದೇಮಶೆಟ್ಟಿ, ಪೌರಾಯುಕ್ತ ರವಿ ರಂಗಸುಭೆ, ವಿನೋದ್ ಪಾಟೀಲ, ಎಂ.ಎಚ್. ಗಜಾಕೋಶ ಹಾಗೂ ಅಸೋಸಿಯೇಷನ್ ನ ಸರ್ವ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

Related posts: