RNI NO. KARKAN/2006/27779|Tuesday, January 27, 2026
You are here: Home » breaking news

breaking news

ರಾಯಬಾಗ:ಬಸನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಬಸನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ ರಾಯಬಾಗ ಮೇ 20: ಅಕ್ರಮವಾಗಿ ಬಸ್‍ನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯೊರ್ವನನ್ನು ರಾಯಬಾಗ ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಶನಿವಾರದಂದು ಬೆಕ್ಕೇರಿ ರೇಲ್ವೆ ಗೇಟ್ ಬಳಿ ನಡೆದಿದೆ. ತಾಲೂಕಿನ ಬೆಕ್ಕೇರಿ ಗ್ರಾಮದ ದಿಲೀಪ ಬಸಪ್ಪಾ ಕಾಂಬಳೆ(55) ಬಂಧಿತ ಆರೋಪಿ. ತಾಲೂಕಿನ ಬೆಕ್ಕೇರಿ ರೇಲ್ವೆ ಗೆಟ್ ಬಳಿ ರಾಯಬಾಗ ಡಿಪೋದ ರಾಯಬಾಗ-ಬೆಕ್ಕೇರಿ-ಮೊರಬ (ಕೆ.ಎ 23/ಎಫ್-333) ಬಸ್‍ನಲ್ಲಿ ಅಕ್ರಮವಾಗಿ ಸುಮಾರು 5 ಲೀ.ನಷ್ಟು ಕಳ್ಳಭಟ್ಟಿ ಸರಾಯಿಯನ್ನು ಮಾರಾಟಕ್ಕಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ರಾಯಬಾಗ ಅಬಕಾರಿ ಅಧಿಕಾರಿಗಳು ...Full Article

ಚಿಕ್ಕೋಡಿ: ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂದಿಸುತ್ತಿಲ್ಲ: ಬಸವರಾಜ ಢಾಕೆ ಆರೋಪ

ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂದಿಸುತ್ತಿಲ್ಲ: ಬಸವರಾಜ ಢಾಕೆ ಆರೋಪ ಚಿಕ್ಕೋಡಿ ಮೇ 20: ದಲಿತಪರ ಸಂಘಟನೆಗಳು ನಡೆಸುತ್ತಿರುವ ಧರಣಿ 6ನೆ ದಿನಕ್ಕೆ ಕಾಲಿಟ್ಟಿದೆ. ಎಸ್.ಸಿ ಗೆ ಸೇರಿದ ಭಾರತಿ ವಿದ್ಯಾವರ್ಧಕ ಸಂಸ್ಥೆ ಆಡಳಿತ ಮಂಡಳಿ ಸಿ.ಎಸ್.ಎಸ್.ಪಿ.ಯು ಕಾಲೇಜನ್ನು ಮೇಲ್ವರ್ಗದ ನ್ಯಾಯವಾದಿ ...Full Article

ಬೆಳಗಾವಿ:ನಾಡವಿರೋಧಿ ಎಂಇಎಸ ನಾಯಕರ ಬೆವರಿಳಿಸಿದ : ಡಿಸಿ ಜಯರಾಮ

ನಾಡವಿರೋಧಿ ಎಂಇಎಸ ನಾಯಕರ ಬೆವರಿಳಿಸಿದ : ಡಿಸಿ ಜಯರಾಮ ಬೆಳಗಾವಿ ಮೇ 20: ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಷಾ ರಾಜಕಾರಣ ಕೆದಕಿದ ನಾಡವಿರೋಧಿ ಎಂಇಎಸ ಮುಖಂಡರಿಗೆ ಜಿಲ್ಲಾಧಿಕಾರಿ ಎನ್ ಜಯರಾಮ ತಕ್ಕ ಉತ್ತರ ನೀಡಿ ಅವರ ಬಾಯಿ ಮುಚ್ಚಿಸಿದ ಘಟನೆ ಜಿಲ್ಲಾಧಿಕಾರಿ ...Full Article

ಖಾನಾಪುರ: ತುಂಬಿ ತುಳುಕುತ್ತಿವೆ ಕಸದ ಡಬ್ಬಿಗಳು, ಕುಡಿಯಲು ನೀರಿಲ್ಲಾ: ಖಾನಾಪೂರ ಬಸ್ ನಿಲ್ದಾಣದಲ್ಲಿಲ್ಲ ಸ್ವಚ್ಛತೆ

ತುಂಬಿ ತುಳುಕುತ್ತಿವೆ ಕಸದ ಡಬ್ಬಿಗಳು, ಕುಡಿಯಲು ನೀರಿಲ್ಲಾ: ಖಾನಾಪೂರ ಬಸ್ ನಿಲ್ದಾಣದಲ್ಲಿಲ್ಲ ಸ್ವಚ್ಛತೆ ವಿಶೇಷ ಲೇಖನ:    ಕಾಶೀಮ ಹಟ್ಟಿಹೊಳಿ, ಖಾನಾಪೂರ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ವಚ್ಛ ಭಾರತದ ಕನಸಿನೊಂದಿಗೆ ಹೆಜ್ಜೆ ಇಡುತ್ತಿದ್ದರೆ, ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾತ್ರ ...Full Article

ಬೆಳಗಾವಿ: ಚುನಾವಣೆ ಎದುರಿಸಲು ಸಿದ್ಧರಾಗಿ : ಕಾರ್ಯಕರ್ತರಿಗೆ ಎಐಸಿಸಿ ಕಾರ್ಯದರ್ಶಿ ಮಾಣಿಕ್ ಟ್ಯಾಗೋರ್ ಪಾಠ

ಚುನಾವಣೆ ಎದುರಿಸಲು ಸಿದ್ಧರಾಗಿ : ಕಾರ್ಯಕರ್ತರಿಗೆ ಎಐಸಿಸಿ ಕಾರ್ಯದರ್ಶಿ ಮಾಣಿಕ್ ಟ್ಯಾಗೋರ್ ಪಾಠ ಬೆಳಗಾವಿ ಮೇ 19: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕು. ಅದಕ್ಕಾಗಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಒಗ್ಗಟ್ಟನಿಂದ ಪಕ್ಷದ ...Full Article

ಖಾನಾಪುರ: ಈಜಲು ಹೋಗಿದ ಯುವಕರು ನೀರು ಪಾಲು : ಖಾನಾಪುರ ತಾಲೂಕಿನ ಬೀಡಿಯಲ್ಲಿ ಘಟನೆ

ಈಜಲು ಹೋಗಿದ ಯುವಕರು ನೀರು ಪಾಲು : ಖಾನಾಪುರ ತಾಲೂಕಿನ ಬೀಡಿಯಲ್ಲಿ ಘಟನೆ    ಖಾನಾಪುರ ಮೇ 19: ತಾಲೂಕಿನ ಬೀಡಿ ಗ್ರಾಮದ ನಾಯಾನಗರ ನಿವಾಸಿ ಸಮದ ಅಬ್ದುಲ್‍ಸತ್ತಾರ ಕಿತ್ತೂರ(17) ಮತ್ತು ಕಿತ್ತೂರ ಪಟ್ಟಣ ನಿವಾಸಿ ಸಾಧಿಕ ಅಬ್ದುಲ್‍ಸಾಬ್ ಬೇಪಾರಿ(21) ...Full Article

ಗೋಕಾಕ: ಜವಾಬ್ದಾರಿಯಿಂದ ವಿಮುಖವಾಗುತ್ತಿರುವ ಕಾಂಗ್ರೆಸ್ ಸರಕಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ

ಜವಾಬ್ದಾರಿಯಿಂದ ವಿಮುಖವಾಗುತ್ತಿರುವ ಕಾಂಗ್ರೆಸ್ ಸರಕಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ ಗೋಕಾಕ ಮೇ 19:  ರೈತರ ಕೃಷಿ ಸಾಲ ಮನ್ನಾ ಮಾಡುವ ಪ್ರಸ್ತಾಪ ಬಂದಾಗೊಮ್ಮೆ ಕೇಂದ್ರ ಸರಕಾರದ ಕಡೆಗೆ ಬೊಟ್ಟುಮಾಡಿ ತೋರಿಸುತ್ತ ರಾಜ್ಯ ಸರಕಾರ ತನ್ನ ನೈತಿಕ ಮತ್ತು ...Full Article

ರಾಯಬಾಗ: ಅಕ್ರಮ ಸರಾಯಿ ಮಾರಾಟ ತಡೆಗೆ ಆಗ್ರಹ: ಮೇಖಳಿ ಗ್ರಾಮದ ಮಹಿಳೆಯರಿಂದ ತಹಶೀಲ್ದಾರಗೆ ಮನವಿ

ಅಕ್ರಮ ಸರಾಯಿ ಮಾರಾಟ ತಡೆಗೆ ಆಗ್ರಹ: ಮೇಖಳಿ ಗ್ರಾಮದ ಮಹಿಳೆಯರಿಂದ ತಹಶೀಲ್ದಾರಗೆ ಮನವಿ ರಾಯಬಾಗ ಮೇ 19 : ತಾಲೂಕಿನ ಮೇಖಳಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಅವ್ಯಾಹವಾಗಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟವನ್ನು ತಡೆಯಬೇಕೆಂದು ಒತ್ತಾಯಿಸಿ ಗ್ರಾಮದ ಮಹಿಳೆಯರು, ...Full Article

ಗೋಕಾಕ: ವೃಂದ ನೇಮಕಾತಿಯ ಪರಿಷ್ಕೃತ ಅಧಿಸೂಚನೆ ಪ್ರಕಟಗೋಳಿಸುವಂತೆ ಆಗ್ರಹಿಸಿ ಪಶುವೈದ್ಯರ ಮನವಿ

ಸಚಿವರಿಗೆ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರುವೃಂದ ನೇಮಕಾತಿಯ ಪರಿಷ್ಕೃತ ಅಧಿಸೂಚನೆ ಪ್ರಕಟಗೋಳಿಸುವಂತೆ ಆಗ್ರಹಿಸಿ ಪಶುವೈದ್ಯರ ಮನವಿ ಗೋಕಾಕ ಮೇ 19: ವೃಂದ ನೇಮಕಾತಿಯ ಪರಿಷ್ಕೃತ ಅಧಿಸೂಚನೆ ಪ್ರಕಟಗೋಳಿಸಬೆಕೆಂದು ಆಗ್ರಹಿಸಿ ಕರ್ನಾಟಕ ಪಶು ವೈದ್ಯಕೀಯ ಸಂಘದ ಸದಸ್ಯರು ಪಶುವೈದ್ಯ ...Full Article

ಬೆಳಗಾವಿ: ಹೈಕಮಾಂಡನಂತೆ ವರ್ತಿಸುತ್ತಿರುವ ಸಚಿವ ರಮೇಶ ಅವರಿಂದ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ : ಮಾಜಿ ಸಚಿವ ಸತೀಶ

ಹೈಕಮಾಂಡನಂತೆ ವರ್ತಿಸುತ್ತಿರುವ ಸಚಿವ ರಮೇಶ ಅವರಿಂದ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ : ಮಾಜಿ ಸಚಿವ ಸತೀಶ ತಿರಗೇಟು ಬೆಳಗಾವಿ ಮೇ 18: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಟಿಕೆಟಗಾಗಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿರುವಾಗ ಸಚಿವ ರಮೇಶ ಜಾರಕಿಹೊಳಿಯವರು ಟಿಕೆಟ ಹಂಚಿಕೆ ...Full Article
Page 697 of 700« First...102030...695696697698699...Last »