RNI NO. KARKAN/2006/27779|Tuesday, July 28, 2026
You are here: Home » breaking news

breaking news

ಗೋಕಾಕ:ಪರಸ್ಪರ ಸಹಬಾಳ್ವೆಯಿಂದ ಬಾಳಿ : ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಎಐಸಿಸಿ ಕಾರ್ಯದರ್ಶಿ ಸತೀಶ

ಪರಸ್ಪರ ಸಹಬಾಳ್ವೆಯಿಂದ ಬಾಳಿ : ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ  ಎಐಸಿಸಿ ಕಾರ್ಯದರ್ಶಿ ಸತೀಶ  ಗೋಕಾಕ ಜೂ 10: ಪರಸ್ಪರ ಸಹಬಾಳ್ವೆಯಿಂದ ಬಾಳಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಮಾಜಿ ಸಚಿವ ನೂತನ ಎಐಸಿಸಿ ಕಾರ್ಯದರ್ಶಿ ಸತೀಶ ಹೇಳಿದರು ಅವರು ಶನಿವಾರ ಸಾಯಂಕಾಲ ನಗರದ ಮೋಮಿನ ಗಲ್ಲಿ (ಗುರುವಾರ ಪೇಠ) ದಲ್ಲಿ ಏರ್ಪಡಿಸಿದ ಇಫ್ತಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು ಪವಿತ್ರ ರಂಜಾನ್ ತಿಂಗಳಲ್ಲಿ ಪ್ರತಿಯೋಬ್ಬರು ಸತ್ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ನೊಂದವರ ಬಾಳಿಗೆ ಬೆಳಕಾಗಬೇಕು ಆ ದಿಸೆಯಲ್ಲಿ ಎಲ್ಲ ಸಮಾಜಬಾಂಧವರು ಕಾರ್ಯಪ್ರವೃತರಾಗಬೇಕೆಂದು ಸತೀಶ ...Full Article

ಬೆಳಗಾವಿ:ಇಟಗಿ ದೊಡ್ಡ ಕೆರೆಗೆ ಮಲಪ್ರಭಾ ನೀರು ತುಂಬಿಸಲು ಕ್ರಮ: ಶಾಸಕ ಸತೀಶಗೆ ರೈತರ ಮನವಿ

ಇಟಗಿ ದೊಡ್ಡ ಕೆರೆಗೆ ಮಲಪ್ರಭಾ ನೀರು ತುಂಬಿಸಲು ಕ್ರಮ: ಶಾಸಕ ಸತೀಶಗೆ ರೈತರ ಮನವಿ    ಬೆಳಗಾವಿ ಜೂ 10: ಇತ್ತಿಚಿಗೆ ಕೆಲವು ದಿನಗಳ ಹಿಂದೆ ಕಾಂಗ್ರೇಸ ಮುಖಂಡ ನಾಶೀರ ಬಾಗವಾನ ಇಟಗಿ ಗ್ರಾಮದಲ್ಲಿರುವ ದೊಡ್ಡ ಕೆರೆಯ ಹೊಳೆತ್ತುವ ಕಾರ್ಯವನ್ನು ...Full Article

ಗೋಕಾಕ:ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿಧ್ಯಾರ್ಥಿನಿ ಕುಮಾರಿ ಕಾವೇರಿ ಒಬನ್ನಗೋಳ ಸಲಹೆ

ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿದ್ಯಾರ್ಥಿನಿ ಕುಮಾರಿ  ಕಾವೇರಿ ಒಬನ್ನಗೋಳ ಸಲಹೆ   ಗೋಕಾಕ : ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯವೆಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗೋಕಾಕ ವಲಯಕ್ಕೆ ದ್ವಿತೀಯ ಸ್ಥಾನ ...Full Article

ಖಾನಾಪುರ:ಭಾಷಾ ವಿರೋಧಿ ನಿಲುವು : ಖಾನಾಪುರ ಬಿಇಓ ಅಂಚಿ ಮೇಲೆ ತೂಗು ಕತ್ತಿ

ಭಾಷಾ ವಿರೋಧಿ ನಿಲುವು : ಖಾನಾಪುರ ಬಿಇಓ ಅಂಚಿ ಮೇಲೆ ತೂಗು ಕತ್ತಿ   ಖಾನಾಪೂರ ಜೂ 9: ತಾಲೂಕಿನ ಶಿರೋಲಿಯಲ್ಲಿ ಕನ್ನಡ ಮಾಧ್ಯಮ ಮಾಧ್ಯಮಿಕ ಶಾಲೆ ಆರಂಭಿಸಬೇಕೆಂಬ ಸರ್ಕಾರದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡ ಮತ್ತು ಸಮಾರಂಭಗಳ ಆಹ್ವಾನ ಪತ್ರಿಕೆಗಳನ್ನು ...Full Article

ಗೋಕಾಕ:ಮಳೆಗಾಗಿ ಪ್ರಾರ್ಥನೆ ; ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ

ಮಳೆಗಾಗಿ ಪ್ರಾರ್ಥನೆ : ಗೋಕಾಕಿನ ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ   ಗೋಕಾಕ ಜೂ 8 : ಇಲ್ಲಿಯ ಕಲಾವಿದ ಕಾಡೇಶಕುಮಾರ ಅವರು ಸಮೃದ್ಧ ಮಳೆ ಹಾಗೂ ನಾಡಿನ ಸುಖ ಸಂಪತ್ತಿಗಾಗಿ ಪ್ರಾರ್ಥಿಸಿ ನಿರಂತರ 12 ...Full Article

ಬೆಳಗಾವಿ:ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಸರಕಾರದಿಂದ ಲಕ್ಷಾಂತರ ರೂಪಾಯಿ ಲೂಟಿ : ಭೀಮಪ್ಪ ಗಡಾದ ಆರೋಪ

ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಸರಕಾರದಿಂದ ಲಕ್ಷಾಂತರ ರೂಪಾಯಿ ಲೂಟಿ : ಭೀಮಪ್ಪ ಗಡಾದ ಆರೋಪ   ಬೆಳಗಾವಿ ಜೂ 7: ರಾಜ್ಯ ಸರ್ಕಾರದಿಂದ ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಲಕ್ಷಾಂತರ ರುಪಾಯಿ ಹಣ ಪೋಲಾಗುತ್ತಿದೆ ಎಂದು ಭೀಮಪ್ಪ ಗಡಾದ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ...Full Article

ಖಾನಾಪುರ:ಬರದ ನಡುವೆಯೂ ಗ್ರಾಮದ ಜನರಿಗೆ ನೀರು ಕುಡಿಸಿದ ಆಧುನಿಕ ಭಗಿರಥ : ಖಾನಾಪುರದಲ್ಲೊಬ್ಬ ಅಪರೂಪದ ರೈತ

ಬರದ ನಡುವೆಯೂ ಗ್ರಾಮದ ಜನರಿಗೆ ನೀರು ಕುಡಿಸಿದ ಆಧುನಿಕ ಭಗಿರಥ : ಖಾನಾಪುರದಲ್ಲೊಬ್ಬ ಅಪರೂಪದ ರೈತ ಕಾಶೀಮ : ಖಾನಾಪುರ ತಾಲೂಕಿನ ಗಡಿ ಭಾಗದಲ್ಲಿರುವ ಲಿಂಗನಮಠ ಗ್ರಾಮದ ರೈತ ಶಬ್ಬೀರಅಹ್ಮದ ಹಟ್ಟಿಹೊಳಿ ಇವರ ರಸ್ತೆಗೆ ಅಂಟಿಕೊಂಡೆ ಇರುವ ಹೊಲದಲ್ಲಿ ಸುಮಾರು ...Full Article

ಲೋಂಡಾ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ   ಲೋಂಡಾ ಜೂ 6: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಲೋಂಡಾ ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ ಹೇಳಿದರು ಲೋಂಡಾ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ...Full Article

ಬೆಳಗಾವಿ: ಖಾನಾಪುರ ತಾಲೂಕಿನಲ್ಲಿ ಯಡಿಯೂರಪ್ಪರಿಂದ ಜನ ಸಂರ್ಪಕ ಅಭಿಯಾನ

Full Article

ಖಾನಾಪುರ:ಮನೆಗೊಂದು ಸಸಿ ನೆಡುವ ಕಾರ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆಯಲ್ಲಿ ಬಸವರಾಜ ಸಾಣಿಕೊಪ್ಪ

ಮನೆಗೊಂದು ಸಸಿ ನೆಡುವ ಕಾರ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆಯಲ್ಲಿ ಬಸವರಾಜ ಸಾಣಿಕೊಪ್ಪ   ಖಾನಾಪುರ ಜೂ 6 : ಕಾಡಿನ ನಾಶದಿಂದ ಆಹಾರ ಅರಿಸಿ ಕಾಡು ಪ್ರಾಣಿಗಳು ನಾಡಿಗೆ ಬರಲಾರಂಬಿಸಿವೆ ಎಂದು ತಾಪಂ ಸದಸ್ಯ ಬಸವರಾಜ ಸಾಣಿಕೊಪ್ಪ ಹೇಳಿದರು. ...Full Article
Page 696 of 706« First...102030...694695696697698...Last »