RNI NO. KARKAN/2006/27779|Tuesday, July 28, 2026
You are here: Home » breaking news

breaking news

ಖಾನಾಪುರ: ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ: ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ಪ್ರಯಾಣಿಕರು

ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ: ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ಪ್ರಯಾಣಿಕರು   ವಿಶೇಷ ಲೇಖನ : ಕಾಶೀಮ ಹಟ್ಟಿಹೊಳ್ಳಿ ಖಾನಾಪುರ  ಜೂ 2: ತಾಲೂಕಿನ ಪೂರ್ವಭಾಗದ ಗಡಿಅಂಚಿಯಲ್ಲಿರುವ ಲಿಂಗನಮಠ ಗ್ರಾಮಕ್ಕೆ ಸಮೀಪದಲ್ಲಿರುವ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿ ಸೇತುವೆ ಮೃತ್ಯುವಿಗೆ ಅಹ್ವಾನಿಸುತ್ತಿದೆ. ಏಕೆಂದರೆ ಕಳೆದ 3-4 ವರ್ಷಗಳಿಂದ ಜಿವಿಆರ್ ಕಂಪನಿಯವರು ಧಾರವಾಡದಿಂದ-ರಾಮನಗರ ವರೆಗೆ ರಸ್ತೆ ಹಾಗೂ ಸೇತುವೆ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡಿದ್ದರು. ಆದರೆ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಬಾರ್ಡರನಲ್ಲಿರುವ ಶತಮಾನದಷ್ಟು ಈ ಹಳೆಯ ಸೇತುವೆ ಈಗಾಗಲೇ ಹಲವರ ಜೀವ ತೆಗೆದುಕೊಂಡಿದ್ದು ...Full Article

ಗೋಕಾಕ:ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ

ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ     ಗೋಕಾಕ ಜೂ 1:  ಫೀ ಮತ್ತು ಡೋನೆಶನ್ ತಗೆದುಕೊಳ್ಳುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದು ಪಡಿಸುವಂತೆ ...Full Article

ರಾಯಬಾಗ: ಅನೈತಿಕ ಸಂಬಂಧ ಕುಡಗೋಲಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ : ರಾಯಬಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ಘಟನೆ

ಅನೈತಿಕ ಸಂಬಂಧ ಕುಡಗೋಲಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ : ರಾಯಬಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ಘಟನೆ    ರಾಯಬಾಗ ಜೂ 1: ಅನೈತಿಕ ಸಂಬಂಧ ಹೊಂದಿದ ಪರಿಣಾಮ ವ್ಯಕ್ತಿಯನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ...Full Article

ಬೈಲಹೊಂಗಲ : ಮೈಮೇಲೆ ಮರಳು ಬಿದ್ದ ಪರಣಾಮ ಮೂವರು ಬಾಲಕರ ದುರ್ಮರಣ: ಬೆಳವಡಿ ಗ್ರಾಮದಲ್ಲಿ ಘಟನೆ

ಮೈಮೇಲೆ ಮರಳು ಬಿದ್ದ ಪರಣಾಮ ಮೂವರು ಬಾಲಕರ ದುರ್ಮರಣ   ಬೈಲಹೊಂಗಲ ಜೂ 1: ಮೈಮೇಲೆ ಮರಳು ಬಿದ್ದ ಪರಿಣಾಮ ಮೂವರು ಬಾಲಕರು ಸಾವಿಗಿಡಾದ ಘಟನೆ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ನಡೆದಿದೆ ಗ್ರಾಮದ ಹೊರ ವಲಯದಲ್ಲಿನ ಕ್ವಾರಿಯಲ್ಲಿ ಮರಳು ...Full Article

ಬೆಳಗಾವಿ:ಮಾಜಿ ಸಚಿವ ಸತೀಶಗೆ ಎಐಸಿಸಿ ಕಾರ್ಯದರ್ಶಿ ಭಾಗ್ಯ

ಮಾಜಿ ಸಚಿವ ಸತೀಶಗೆ ಎಐಸಿಸಿ ಕಾರ್ಯದರ್ಶಿ ಭಾಗ್ಯ   ಬೆಳಗಾವಿ ಮೇ 31: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ,ಯಮಕನಮರಡಿ ಶಾಸಕ ಶ್ರೀ ಸತೀಶ ಜಾರಕಿಹೊಳಿ ಅವರನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಎಐಸಿಸಿ ಪ್ರಧಾನ ...Full Article

ಬೆಳಗಾವಿ:ನಾಡದ್ರೋಹಿ ಎಂಇಎಸ ಸಂಘಟನೆ ನಿಷೇಧಕ್ಕೆ : ವಾಟಾಳ ಆಗ್ರಹ

ನಾಡದ್ರೋಹಿ ಎಂಇಎಸ ಸಂಘಟನೆ ನಿಷೇಧಕ್ಕೆ : ವಾಟಾಳ ಆಗ್ರಹ ಬೆಳಗಾವಿ ಮೇ 30: ನಾಡದ್ರೋಹಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಸಂಘಟನೆಯ ಮುಖಂಡ ವಾಟಾಳ ನಾಗರಾಜ್ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ  ಮನವಿ ಸಲ್ಲಿಸಿದರಲ್ಲದೇ, ...Full Article

ಅಳ್ನಾವರದಲ್ಲಿ ಬಿಜೆಪಿ ಕಾರ್ಯಕರ್ತನಿಂದ ಇಸ್ಲಾಂ ಧರ್ಮಕ್ಕೆ ಅವಮಾನ:

ಅಳ್ನಾವರದಲ್ಲಿ ಬಿಜೆಪಿ ಕಾರ್ಯಕರ್ತನಿಂದ ಇಸ್ಲಾಂ ಧರ್ಮಕ್ಕೆ ಅವಮಾನ:   ಖಾನಾಪುರ ಮೇ 31: ಅಳ್ನಾವರ ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ವೆಂಕಟೇಶ ಜಳಗೆಕರ ಎಂಬ ಬಿಜೆಪಿ ಕಾರ್ಯಕರ್ತ ತನ್ನ ವಾಟ್ಸಪ್ ಅಲ್ಲಿ “ಮೆಕ್ಕಾ” (ಕಾಬಾ‌ಶರೀಫ) ಮೇಲೆ ಹನುಮಂತನ ಭಾವಚಿತ್ರವನ್ನು ಹಚ್ಚಿ, ಕೋಮುವಾದ ...Full Article

ಬೆಳಗಾವಿ:ರಾಸಾಯನಿಕ ಟ್ಯಾಂಕರ ಸೋರಿಕೆ : ಸ್ಥಳದಲ್ಲಿ ಭಾರಿ ಭದ್ರತೆ

ರಾಸಾಯನಿಕ ಟ್ಯಾಂಕರ ಸೋರಿಕೆ : ಸ್ಥಳದಲ್ಲಿ ಭಾರಿ ಭದ್ರತೆ   ಬೆಳಗಾವಿ ಮೇ 30: ಮುಂಬೈ ನಿಂದ ಉಡುಪಿಗೆ ಸಾಗಿಸುತ್ತಿದ ರಾಸಾಯನಿಕ ಟ್ಯಾಂಕರ ನಲ್ಲಿ ಸೋರಿಕೆ ಕಂಡ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ನಿನ್ನೆ ತಡರಾತ್ರಿ ...Full Article

ಗೋಕಾಕ: ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ

ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ     ಗೋಕಾಕ ಮೇ 30: ನಿಗದಿತ ಪ್ರಮಾಣದಲ್ಲಿ ಮಳೆ ಆಗದೇ ಇರುವದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗಿವೆ. ಮುಂಗಾರು ಹಂಗಾಮು ಆರಂಭವಾಗಿರುವದರಿಂದ ಎಲ್ಲರೂ ವರುಣ ದೇವನ ಆಗಮನಕ್ಕೆ ಪ್ರಾರ್ಥನೆ ಮಾಡಿಕೊಳ್ಳುವಂತೆ ...Full Article

ಖಾನಾಪುರ: ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ : ಖಾನಾಪುರದಲ್ಲಿ ಜರುಗಿದ ರೈತರ ಸಮಸ್ಯೆಗಳ ಕುರಿತ ಸಭೆಯಲ್ಲಿ ಮುಖಂಡರ ಆಗ್ರಹ

ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ : ಖಾನಾಪುರದಲ್ಲಿ ಜರುಗಿದ ರೈತರ ಸಮಸ್ಯೆಗಳ ಕುರಿತ ಸಭೆಯಲ್ಲಿ ಮುಖಂಡರ ಆಗ್ರಹ   ಖಾನಾಪುರ ಮೇ 30 : ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ತಾಲೂಕಿನ ರೈತಾಪಿ ವರ್ಗದ ಕುಂದುಕೊರತೆಗಳ ...Full Article
Page 698 of 706« First...102030...696697698699700...Last »