RNI NO. KARKAN/2006/27779|Tuesday, January 27, 2026
You are here: Home » breaking news

breaking news

ಗೋಕಾಕ: ಎಸ್ಎಸ್ಎಲ್.ಸಿ ಫಲಿತಾಂಶ ಪ್ರಕಟ : ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ

ಎಸ್ಎಸ್ಎಲ್.ಸಿ ಫಲಿತಾಂಶ ಪ್ರಕಟ : ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ ಗೋಕಾಕ ಮೇ 12: ಎಸ್ಎಸ್ಎಲ್.ಸಿ ಪರೀಕ್ಷೆ ಫಲಿತಾಂಶ ಇಂದು ರಾಜ್ಯದ್ಯಂತ ಬಿಡುಗಡೆಗೊಂಡಿದ್ದು ಗೋಕಾಕ ವಲಯ ಶೇಕಡಾ 92% ಪ್ರತಿಷಿತ ಪಡೆಯುವ ಮುಖಾಂತರ ರಾಜ್ಯಕ್ಕೆ ಎರಡನೇಯ ಸ್ಥಾನ ಪಡೆದಿದೆ ಎಂದು ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಾಹಿತಿ ನೀಡಿದರು . ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಎಸ್ಎಸ್ಎಲಸಿ ಪರೀಕ್ಷೆಯ ಫಲಿತಾಂಶ ಉನ್ನತಮಟ್ಟಕೇರಿಸುವ ಸಲುವಾಗಿ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜೂನ ತಿಂಗಳಿಂದಲೇ ಮಕ್ಕಳಲ್ಲಿ ಶೈಕ್ಷಣಿಕವಾಗಿ ಆಸಕ್ತಿ ತುಂಬಲು ...Full Article

ಗೋಕಾಕ:ಅರಬಾಂವಿ ಕ್ಷೇತ್ರದಿಂದ ನನಗೆ ಟಿಕೆಟ್ ತಪ್ಪಸಲು ಯಾರಿಂದಲೂ ಸಾಧ್ಯವಿಲ್ಲ : ಮಾಜಿ ಸಚಿವ ಬಾಲಚಂದ್ರ ಗುಡುಗು

ಅರಬಾಂವಿ ಕ್ಷೇತ್ರದಿಂದ ನನಗೆ ಟಿಕೆಟ್ ತಪ್ಪಸಲು ಯಾರಿಂದಲೂ ಸಾಧ್ಯವಿಲ್ಲ : ಮಾಜಿ ಸಚಿವ ಬಾಲಚಂದ್ರ ಗುಡುಗು ಘಟಪ್ರಭಾ ಮೇ 12 : ಯಾರು ಏನೇ ಹೇಳಲಿ. 2018 ರಲ್ಲಿ ಜರುಗಲಿರುವ ವಿಧಾನಸಭೆ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ...Full Article

ಬೆಳಗಾವಿ: ಪ್ರಾದೇಶಿಕ ಪಾಸ್ ಪೋರ್ಟ ಅಧಿಕಾರಿ ಪಾಟೀಲ್ ಬೆಳಗಾವಿಗೆ ಭೇಟಿ

Full Article

ಖಾನಾಪುರ: ಮಳೆ ಗಾಳಿ ರಭಸಕ್ಕೆ ಮರ ಉರುಳಿ ಓರ್ವ ಸಾವು, ಅಪಾರ ಪ್ರಮಾಣದ ಹಾನಿ

ಮಳೆ ಗಾಳಿ ರಭಸಕ್ಕೆ ಮರ ಉರುಳಿ ಓರ್ವ ಸಾವು, ಅಪಾರ ಪ್ರಮಾಣದ ಹಾನಿ ಖಾನಾಪುರ: ತಾಲೂಕಿನ ಬೀಡಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಅಕಾಲಿಕವಾಗಿ ಸುರಿದ ಮಳೆ, ಗಾಳಿ ರಭಸಕ್ಕೆ ಬೀಡಿ ಬಸ್ ನಿಲ್ದಾಣನಲ್ಲಿ ಪಾನಶಾಪ ಅಂಗಡಿಯ ...Full Article

ಗೋಕಾಕ: ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರ ಕಡಗಣಣೆ: ಕುಮಾರಸ್ವಾಮಿ ಆರೋಪ

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರ ಕಡಗಣಣೆ: ಕುಮಾರಸ್ವಾಮಿ ಆರೋಪ ಗೋಕಾಕ ಮೇ 11: ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರನ್ನು ಕಡೆಗಣಿಸುತ್ತಿದರಿಂದ ದೇಶದಲ್ಲಿ ರೈತರು ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆಂದು ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು. ಅವರು ಗುರುವಾರದಂದು ಗೋಕಾಕ ತಾಲೂಕಿನ ...Full Article

ಬೆಳಗಾವಿ : ಜನತಾ ಪರಿವಾರವನ್ನು ಒಂದು ಗೂಡಿಸುವುದೆ ಜೆಡಿಎಸ ನ ಗುರಿ : ಕುಮಾರಸ್ವಾಮಿ

ಜನತಾ ಪರಿವಾರವನ್ನು ಒಂದು ಗೂಡಿಸುವುದೆ ಜೆಡಿಎಸ ನ ಗುರಿ : ಕುಮಾರಸ್ವಾಮಿ     ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದ್ದು, ಜನತಾ ಪರಿವಾರ ಒಗ್ಗೂಡಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಬರುವ ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಜನತಾ ಪರಿವಾರದ ...Full Article

ಗೋಕಾಕ : ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದಿರಿ :: ಶಾಸಕ ಬಾಲಚಂದ್ರ ಅಭಿಮತ

ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದಿರಿ :: ಶಾಸಕ ಬಾಲಚಂದ್ರ ಅಭಿಮತ ಗೋಕಾಕ ಮೇ 10: ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರನ್ನು ತಮ್ಮ ಆರಾಧ್ಯ ಸಾಂಸ್ಕøತಿ ನಾಯಕರೆಂದು ಸ್ವೀಕರಿಸಿರುವ ರೆಡ್ಡಿ ಸಮುದಾಯಕ್ಕೆ ಮಲ್ಲಮ್ಮನ ಆದರ್ಶ ...Full Article

ಬೆಳಗಾವಿ ಎಪಿಎಂಸಿ ಮಾರ್ಕೆಟ್ ಪೊಲೀಸರ ಕಾರ್ಯಾಚರಣೆ : 7 ಸರಗಳ್ಳರ ಬಂಧನ

ಬೆಳಗಾವಿ  ಎಪಿಎಂಸಿ ಮಾರ್ಕೆಟ್ ಪೊಲೀಸರ ಕಾರ್ಯಾಚರಣೆ : 7 ಸರಗಳ್ಳರ ಬಂಧನಸರಗಳ್ಳರನ್ನು ಬಂಧಿಸಿರುವ  ಬೆಳಗಾವಿ ಮೇ 10:  ನಗರದಲ್ಲಿ ಸರಗಳ್ಳತನ ಹಾಗೂ ಜಬರಿ ಕಳ್ಳತನ ಮಾಡುತ್ತಿದ್ದ 7 ಜನ ಕಳ್ಳರನ್ನು ಎಪಿಎಮಸಿ ಮಾರ್ಕೆಟ್ ಪೋಲಿಸರು ಬುಧವಾರದಂದು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ...Full Article

ರಾಜ್ಯ ಉಸ್ತುವಾರಿ ಮುಂದೆ ಸ್ಫೋಟಗೊಂಡ ಜಾರಕಿಹೊಳಿ ಸಹೋದರರ ” ರಾಜಕೀಯ ಗುದ್ದಾಟ”

ರಾಜ್ಯ ಉಸ್ತುವಾರಿ ಮುಂದೆ ಸ್ಫೋಟಗೊಂಡ ಜಾರಕಿಹೊಳಿ ಸಹೋದರರ ” ರಾಜಕೀಯ ಗುದ್ದಾಟ“ ವಿಶೇಷ ವರದಿ :: ಸಾಧಿಕ ಹಲ್ಯಾಳ ಬೆಳಗಾವಿ ಜಿಲ್ಲೆಯ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ನಾಯಕರಲ್ಲಿಯ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಅಸಹನೆಯ ಬೇಗುದಿ ಕುದಿಯುತ್ತಿದೆ. ನಿನ್ನೇಯಷ್ಟೆ ಜಿಲ್ಲೆಯಲ್ಲಿ ನಡೆದ ...Full Article

ಗೋಕಾಕ :ಯಡಿಯೂರಪ್ಪ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಾಲಚಂದ್ರ ಗೈರು

ಯಡಿಯೂರಪ್ಪ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಾಲಚಂದ್ರ ಗೈರು ಗೋಕಾಕ ಮೇ 9 :: ಗೋಕಾಕ ತಾಲೂಕಿನ  ಅರಭಾವಿ ಮತಕ್ಷೇತ್ರದ ಹಳ್ಳೂರು ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಅದೇ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಿ ಹಲವು ...Full Article
Page 699 of 700« First...102030...696697698699700