RNI NO. KARKAN/2006/27779|Tuesday, July 28, 2026
You are here: Home » breaking news

breaking news

ಗೋಕಾಕ: ಮಳೆಗಾಗಿ ಪ್ರಾರ್ಥನೆ: ಗೋಕಾಕಿನಲ್ಲಿ ಕತ್ತೆಗಳ ಮದುವೆ

ಮಳೆಗಾಗಿ ಪ್ರಾರ್ಥನೆ: ಗೋಕಾಕಿನಲ್ಲಿ ಕತ್ತೆಗಳ ಮದುವೆ  ಗೋಕಾಕ ಜೂ 16 : ಮಳೆಯಾಗದೆ ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿದ ಗೋಕಾಕ ನಗರದ ಜನರು ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ಶಾಸ್ತ್ರೋಸ್ತವಾಗಿ ಕತ್ತೆಗಳ ಮದುವೆ ಮಾಡಿಸಿದಾರೆ ಚನ್ನಾಗಿ ಮಳೆ ಬಂದು ಸುಖ, ಶಾಂತಿ , ಸಮೃದ್ದಿಯಾಗಿ ಜನರ ಜೀವನ ನೆಮ್ಮದಿಯಿಂದರಲಿ ಎಂದು ಬೇಡಿಕೊಂಡರು ನಗರದ ಲಕ್ಷ್ಮೀ ಮಂದಿರದಲ್ಲಿ ಜರುಗಿದ ಮದುವೆಯಲ್ಲಿ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು ನಂತರ ನಡೆದ ಕತ್ತೆಗಳ ಮೆರವಣಿಗೆ ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿತು .Full Article

ಖಾನಾಪುರ:ಭೀಮಗಡ ಅಭಯಾರಣ್ಯ ವೀಕ್ಷಿಸಿದ ಸ್ವಾಮೀಜಿಗಳ ತಂಡ

ಭೀಮಗಡ ಅಭಯಾರಣ್ಯ ವೀಕ್ಷಿಸಿದ ಸ್ವಾಮೀಜಿಗಳ ತಂಡ   ಖಾನಾಪುರ ಜೂ 16: ತಾಲೂಕಿನ ಭೀಮಗಡ ಅಭಯಾರಣ್ಯ ವೀಕ್ಷಿಸಲು ಸ್ವಾಮೀಜಿಗಳ ತಂಡ ಗುರುವಾರ ಹೆಮ್ಮಡಗಾಕ್ಕೆ ಆಗಮಿಸಿತ್ತು. ಗದಗ ತೋಟದಾರ್ಯ ಡಾ.ಸಿದ್ದಲಿಂಗ ಸ್ವಾಮೀಜಿ,ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ,ನಿಡಸೋಸಿ ಸ್ವಾಮೀಜಿ,ಕಿತ್ತೂರ ಕಲ್ಮಠ ಸ್ವಾಮೀಜಿ ...Full Article

ಮೂಡಲಗಿ:ವಿದ್ಯುತ್ ತಗುಲಿ ವ್ಯಕ್ತಿ ಸಾವು : ಗೋಕಾಕಿನ ಮೂಡಲಗಿಯಲ್ಲಿ ಘಟನೆ

ವಿದ್ಯುತ್ ತಗುಲಿ ವ್ಯಕ್ತಿ ಸಾವು : ಗೋಕಾಕಿನ ಮೂಡಲಗಿಯಲ್ಲಿ ಘಟನೆ ಮೂಡಲಗಿ ಜೂ 16: ವಿದ್ಯುತ್ ತಗುಲಿ ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವನ್ನಪಿದ ಘಟನೆ ಗೋಕಾಕ ತಾಲೂಕಿನ ಮೂಡಲಗಿಯಲ್ಲಿ ನಡೆದಿದೆ ನಾಗೇಶ ಮಾರುತಿ ಕಲೆಗಾರ (28) ಎಂಬ ವ್ಯಕ್ತಿ ಇಂದು ಮುಂಜಾನೆ ...Full Article

ನಿಪ್ಪಾಣಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ : ಯುವಕ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ : ಯುವಕ ಸಾವು ನಿಪ್ಪಾಣಿ ಜೂ 15: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಯೋರ್ವನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ನಿಪ್ಪಾಣಿ ಹೊರ ವಲಯದ ರಾಷ್ಟ್ರೀಯ ...Full Article

ಖಾನಾಪುರ:ಕೆಸರು ಗದ್ದೆ ದಾಟಿ ಶಾಲೆ ಸೇರಬೇಕು:ಕಕ್ಕೇರಿ ವಿದ್ಯಾರ್ಥಿಗಳ ದೈನಂದಿನ ಅಳಲು ಪರಿಹರಿಸುವವರಿಲ್ಲ

ಕೆಸರು ಗದ್ದೆ ದಾಟಿ ಶಾಲೆ ಸೇರಬೇಕು:ಕಕ್ಕೇರಿ ವಿದ್ಯಾರ್ಥಿಗಳ ದೈನಂದಿನ ಅಳಲು ಪರಿಹರಿಸುವವರಿಲ್ಲ ಖಾನಪುರ ಜೂ 15: ಮಳೆ ಆಯಿತು ಎಂದರೆ ಶಿಕ್ಷಕರು ಪ್ಯಾಂಟ್ ಏರಿಸಿಕೊಂಡು ಮತ್ತು ವಿದ್ಯಾರ್ಥೀಗಳು ಸರ್ಕಸ್ ಮಾಡುತ್ತ ಈ ರಸ್ತೆಯಲ್ಲಿ ಸಾಗಬೇಕು.ಬಿದ್ದು ಅವಮಾನಗೊಳ್ಳಬಹುದು ಅಥವಾ ಪೆಟ್ಟು ಬೀಳಬಹುದೆಂಬ ...Full Article

ಗೋಕಾಕ:ಭಾವೈಕ್ಯೆತೆ ಸಾರುವ ಸತ್ಕಾರ್ಯಗಳು ನಡೆಯಬೇಕು: ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು

ಭಾವೈಕ್ಯೆತೆ ಸಾರುವ ಸತ್ಕಾರ್ಯಗಳು ನಡೆಯಬೇಕು: ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಗೋಕಾಕ ಜೂ 15: ಸಮಾಜದಲ್ಲಿ ಭಾವೈಕ್ಯೆತೆ ಸಾರುವ ಕಾರ್ಯಗಳು ನಡೆಯಬೇಕಾಗಿದೆ ಎಂದು ನಗರದ ಮ.ನಿ ಪ್ರ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು ಅವರು ಬುಧವಾರ ಸಾಯಂಕಾಲ ನಗರದ ಹೋಟೆಲ್ ...Full Article

ಖಾನಾಪುರ:ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ   ಖಾನಾಪುರ ಜೂ 12: ತಾಲೂಕಿನ ಬೀಡಿ ಗ್ರಾಮದಲ್ಲಿ ಸೋಮವಾರ ದಿನದಂದು ಕೃಷಿಕ ಸಮಾಜ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕನ್ನಡಪರ ...Full Article

ಗೋಕಾಕ: ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ

ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ ಗೋಕಾಕ ಜೂ 12: ಬಯಲು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕೆಲ ಕನ್ನಡ ...Full Article

ಅಳ್ನಾವಾರ :ವಿದ್ಯುತ್ ತಗುಲಿ ವ್ಯಕ್ತಿ‌‌ ಸಾವು: ರೊಚ್ಚಿಗೆದ್ದ ಜನರಿಂದ‌ ಅಳ್ನಾವರ ಆಸ್ಪತ್ರೆ ಪುಡಿ ಪುಡಿ.

ವಿದ್ಯುತ್ ತಗುಲಿ ವ್ಯಕ್ತಿ‌‌ ಸಾವು: ರೊಚ್ಚಿಗೆದ್ದ ಜನರಿಂದ‌ ಅಳ್ನಾವರ ಆಸ್ಪತ್ರೆ ಪುಡಿ ಪುಡಿ. ಅಳ್ನಾವಾರ ಜೂ 11: ಧಾರವಾಡ ಜಿಲ್ಲೆಯ ಅಳ್ನಾವಾರ ನಗರದ ಅನ್ವರ ಹುಸೇನ ಬಾಳೆಕುಂದ್ರಿ (೩೦) ಎಂಬ ಯುವಕ ಮನೆಯಲ್ಲಿನ ನೀರಿನ ಮೋಟಾರ್ ಶಾರ್ಟ್ ಸರ್ಕಿಟ್ ‌ಆಗಿ ...Full Article

ಗೋಕಾಕ:ಕೆಪಿಎಸ್ಸಿ ಪರೀಕ್ಷೆ : ಗೋಕಾಕನಲ್ಲಿ ವಿಧ್ಯಾರ್ಥಿಗಳಿಲ್ಲದೆ ಬಿಕ್ಕೋ ಎನ್ನುತ್ತಿರುವ ಪರೀಕ್ಷಾಕೇಂದ್ರಗಳು

ಕೆಪಿಎಸ್ಸಿ ಪರೀಕ್ಷೆ : ಗೋಕಾಕನಲ್ಲಿ ವಿಧ್ಯಾರ್ಥಿಗಳಿಲ್ಲದೆ ಬಿಕ್ಕೋ ಎನ್ನುತ್ತಿರುವ ಪರೀಕ್ಷಾಕೇಂದ್ರಗಳು ಗೋಕಾಕ ಜೂ 11: ರಾಜ್ಯಾದ್ಯಂತ ಇಂದು ಸಿ ಗ್ರೂಪ್ (non tec) ಹುದ್ದೆಗಳಿಗೆ ಕೆಪಿಎಸ್ಸಿ ಯಿಂದ ಲಿಖೀತ ಪರೀಕ್ಷೆಗಳು ನಡೆದಿವೆ ಈ ಸಾರಿ ಮಾತ್ರ ರಾಜ್ಯಾದ್ಯಂತ ಇದಕ್ಕೆ ಮಿಶ್ರ ...Full Article
Page 695 of 706« First...102030...693694695696697...700...Last »