RNI NO. KARKAN/2006/27779|Thursday, July 30, 2026
You are here: Home » breaking news

breaking news

ಗೋಕಾಕ:ದಿ. 29 ರಂದು ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ : ಲೊಕೇಶಪ್ಪ

ದಿ. 29 ರಂದು ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ : ಲೊಕೇಶಪ್ಪ ಗೋಕಾಕ ಅ 3: ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ಉಪ್ಪಾರ ಸಮಾಜದ ಅಭಿವೃದ್ದಿಗೆ ಪೂರಕವಾಗುವ ನಿಟ್ಟಿನಲ್ಲಿ ಡಿ.ವಾಯ್.ಉಪ್ಪಾರ ಪ್ರತಿಷ್ಠಾನದ ಮೂಲಕ ಉಪ್ಪಾರ ಸಮುದಾಯದ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದಿ. 29 ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನ ಕಾರ್ಯದರ್ಶಿ ಲೊಕೇಶಪ್ಪ ಹೇಳಿದರು. ಸೋಮವಾರದಂದು ಸಂಜೆ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಹಾಗೂ ಧಾರವಾಡ ಜಿಲ್ಲಾ ಉಪ್ಪಾರ ಸಂಘದ ...Full Article

ಗೋಕಾಕ:ಸದೃಡ ಸಮಾಜ ನಿರ್ಮಿಸಲು ಕಲಾವಿದರು ಮುಂದಾಗಬೇಕು : ಬಸವರಾಜ ಖಾನಪ್ಪನವರ

ಸದೃಡ ಸಮಾಜ ನಿರ್ಮಿಸಲು ಕಲಾವಿದರು ಮುಂದಾಗಬೇಕು : ಬಸವರಾಜ ಖಾನಪ್ಪನವರ ಗೋಕಾಕ ಅ 3 : ಕಲಾ ವೃತ್ತಿ ಅತ್ಯಂತ ಪವಿತ್ರವಾದದ್ದು , ಕಲಾವಿದರು ಒಳ್ಳೆಯ ಸಮಾಜ ನಿರ್ಮಿಸಲು ಮುಂದಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು ...Full Article

ಘಟಪ್ರಭಾ:ಸ್ಚಚ್ಛಭಾರತ ಅಭಿಯಾನ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು : ಕ್ಯಾಪ್ಟನ್ ಪ್ರೀಯರಂಜನ ಶರ್ಮಾ

ಸ್ಚಚ್ಛಭಾರತ ಅಭಿಯಾನ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು : ಕ್ಯಾಪ್ಟನ್ ಪ್ರೀಯರಂಜನ ಶರ್ಮಾ ಘಟಪ್ರಭಾ ಅ 3: ನೈರ್ಮಲ್ಯ ಕಾಪಾಡುವ ದೃಢ ಸಂಕಲ್ಪದ ಮೂಲಕ ಸ್ಚಚ್ಛಭಾರತ ಅಭಿಯಾನ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು. ನಮ್ಮ ಪರಿಸರ ಸ್ವಚ್ಛವಾಗಿರಬೇಕೆಂಬ ಭಾವ ಹೊಂದಬೇಕೆಂದು ಇಂಡೋ ಟಿಬೆಟಿಯನ್ ...Full Article

ಗೋಕಾಕ:ಕರದಂಟಿನ ನಾಡಿನಲ್ಲಿ ಭಾರಿ ಮಳೆ : ಜನ ಜೀವನ ಅಸ್ತವ್ಯಸ್ತ , ವಾಹನ ಸವಾರರ ಪರದಾಟ

ಕರದಂಟಿನ ನಾಡಿನಲ್ಲಿ ಭಾರಿ ಮಳೆ : ಜನ ಜೀವನ ಅಸ್ತವ್ಯಸ್ತ , ವಾಹನ ಸವಾರರ ಪರದಾಟ ಗೋಕಾಕ ಅ 2: ಕರದಂಟಿನ ನಾಡು ಗೋಕಾಕಿನಲ್ಲಿ ವರುಣನ ಅರ್ಭಟ ಜೋರಾಗಿದೆ ನಗರಾದ್ಯಂತ ಸುಮಾರು ಒಃದು ಘಂಟೆಗೂ ಹೆಚ್ಚು ಕಾಲ ಗುಡುಗು ಸಿಡಿಲು ...Full Article

ಮೂಡಲಗಿ: ಹೊಸ ತಾಲೂಕಿಗೆ ಹೆಚ್ಚಿದ ಒತ್ತಾಯ : ತೀವ್ರ ಗೊಂಡ ಹೋರಾಟ

ಮೂಡಲಗಿ ಹೊಸ ತಾಲೂಕಿಗೆ ಹೆಚ್ಚಿದ ಒತ್ತಾಯ : ತೀವ್ರ ಗೊಂಡ ಹೋರಾಟ ಮೂಡಲಗಿ ಅ 2: ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣವನ್ನು ನೂತನ ತಾಲೂಕ ಪಟ್ಟಿಯಿಂದ ಕೈ ಬಿಟ್ಟಿದನ್ನು ಖಂಡಿಸಿ ಕಳೆದ ಸುಮಾರು 25 ದಿನಗಳಿಂದ ನಡೆಯುತ್ತಿರುವ ಹೋರಾಟ ಮತಷ್ಟು ...Full Article

ಗೋಕಾಕ:ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೋಳ್ಳಿ : ಎಸ್. ಎ. ಕೋತವಾಲ

ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೋಳ್ಳಿ : ಎಸ್. ಎ. ಕೋತವಾಲ ಗೋಕಾಕ ಅ 2: ರಾಜ್ಯದ ಸಿದ್ಧರಾಮಯ್ಯ ನೇತ್ರತ್ವದ ಸರಕಾರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಬಡವರ, ದಿನ ದಲಿತರ ಹಾಗೂ ಹಿಂದುಳಿದ ವರ್ಗಗಳಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತರುವದರ ಜೋತೆಗೆ ...Full Article

ಘಟಪ್ರಭಾ:ಡಾ.ಜಾಕೀರ ಹುಸೇನ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರೀ ಜಯಂತಿ ಆಚರಣೆ

ಡಾ.ಜಾಕೀರ ಹುಸೇನ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರೀ ಜಯಂತಿ ಆಚರಣೆ ಘಟಪ್ರಭಾ ಅ 2: ಸ್ಥಳೀಯ ಡಾ.ಜಾಕೀರ ಹುಸೇನ ಶಿಕ್ಷಣ ಸಂಸ್ಥೆಯ ಮದನಿ ಮಿಯಾಂ ಉರ್ದು ಅನುದಾನಿತ ಪ್ರೌಢಶಾಲೆಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ...Full Article

ಘಟಪ್ರಭಾ:ಓಪನ ಕಬಡ್ಡಿ ಪಂದ್ಯಾವಳಿ ವಿಷ್ನು ಟಾಯಿಗರ್ಸ್ ತಂಡಕ್ಕೆ ಜಯ

ಓಪನ ಕಬಡ್ಡಿ ಪಂದ್ಯಾವಳಿ ವಿಷ್ನು ಟಾಯಿಗರ್ಸ್ ತಂಡಕ್ಕೆ ಜಯ ಘಟಪ್ರಭಾ ಅ 2: ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ಯವಾಗಿ ಪ್ರಥಮ ಬಾರಿಗೆ ಶ್ರೀ ವರಮಹಾಲಕ್ಷ್ಮೀ ಸ್ಪೋಟ್ರ್ಸ ಕ್ಲಬ್ ವತಿಯಿಂದ ಅಂತರ ರಾಜ್ಯ ಮಟ್ಟದ ಮ್ಯಾಟ್ ಮೇಲಿನ ಓಪನ ...Full Article

ಗೋಕಾಕ: ಅದ್ಧೂರಿ ಮೊಹರಂ ಆಚರಣೆ : ಭಾವೈಕ್ಯತೆ ಮರೆದ ಭಕ್ತಾದಿಗಳು

ಗೋಕಾಕನಲ್ಲಿ ಅದ್ಧೂರಿ ಮೊಹರಂ ಆಚರಣೆ : ಭಾವೈಕ್ಯತೆ ಮರೆದ ಭಕ್ತಾದಿಗಳು ಗೋಕಾಕ ಅ 1: ಗೋಕಾಕನಲ್ಲಿ ಅದ್ಧೂರಿ ಮೊಹರಂ ಹಬ್ಬ ನಡೆಯಿತು ಮೊಹರಂ ಹಬ್ಬದ ಹತ್ತನೇಯ ದಿನವಾದ ಇಂದು ನಗರದ ಹಳೆ ದನಗಳ ಪೇಠೆಯಲ್ಲಿ ಮೊಹರಂ ಪಂಜಾ ಗಳ ಸಮ್ಮಿಲನವಾಯಿತು ...Full Article

ಮೂಡಲಗಿ:ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆ : ಶಾಸಕ ಬಾಲಚಂದ್ರ

ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆ : ಶಾಸಕ ಬಾಲಚಂದ್ರ ಮೂಡಲಗಿ ಸೆ 30 : ಮೂಡಲಗಿ ತಾಲೂಕು ರಚನೆಗೆ ಇನ್ನೊಂದೇ ಮೆಟ್ಟಿಲು ಬಾಕಿ ಉಳಿದಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ...Full Article
Page 661 of 706« First...102030...659660661662663...670680690...Last »