RNI NO. KARKAN/2006/27779|Thursday, July 30, 2026
You are here: Home » breaking news

breaking news

ಘಟಪ್ರಭಾ:ಕಲ್ಲೋಳಿಯಲ್ಲಿ ಅಗ್ನಿ ಶಾಮಕ ದಳದಿಂದ ಪ್ರಾತ್ಯಕ್ಷಿತೆ : ಆಕಸ್ಮಿಕ ಅಗ್ನಿ ಅನಾಹುತವನ್ನು ತಡೆಗಟ್ಟಲು ಜಾಗೃತಿ

ಕಲ್ಲೋಳಿಯಲ್ಲಿ ಅಗ್ನಿ ಶಾಮಕ ದಳದಿಂದ ಪ್ರಾತ್ಯಕ್ಷಿತೆ : ಆಕಸ್ಮಿಕ ಅಗ್ನಿ ಅನಾಹುತವನ್ನು ತಡೆಗಟ್ಟಲು ಜಾಗೃತಿ ಘಟಪ್ರಭಾ ಸೆ 26: ಸ್ಥಳೀಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಂದು ಗೋಕಾಕದ ಅಗ್ನಿಶಾಮಕ ದಳದ ಶಾಖಾಧಿಕಾರಿಯಾದ ಶ್ರೀ ಎ.ಬಿ.ಪತ್ತಾರ ಅವರ ನೇತೃತ್ವದಲ್ಲಿ ಆಕಸ್ಮಿಕ ಅಗ್ನಿ ಅನಾಹುತವನ್ನು ತಡೆಗಟ್ಟುವ ಪ್ರಾತ್ಯಕ್ಷತೆಯನ್ನು ನಡೆಸಿಲಾಯಿತು ಅಗ್ನಿ ಅವಘಡ ಸಂಭವಿಸಿದರೆ ಸಾರ್ವಜನಿಕರು ಮುಂಜಾಗೃತವಾಗಿ ಕೈಗೋಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು ಈ ಅಣಕು ಪ್ರದರ್ಶನದಲ್ಲಿ ಪ್ರೌಢ ಶಾಲೆಯ ನೂರಾರು ವಿದ್ಯಾರ್ಥಿಗಳು , ಮುಖ್ಯೋಪಾಧ್ಯಾಯರಾದ ಶ್ರೀ ಎ.ಆರ್.ಪಾಟೀಲ, ಶ್ರೀ ಶಿ.ಬ.ಪಾಟೀಲ ಪ್ರಾಥಮಿಕ ಶಾಲೆಯ ...Full Article

ಗೋಕಾಕ:ಮಕ್ಕಳ ಮೇಲಿನ ದೌರ್ಜನ್ಯ ತಡಯಲು ಎಲ್ಲರೂ ಮುಂದಾಗಿ : ಶ್ರದ್ಧಾ ಅಮೀತ

ಮಕ್ಕಳ ಮೇಲಿನ ದೌರ್ಜನ್ಯ ತಡಯಲು ಎಲ್ಲರೂ ಮುಂದಾಗಿ   : ಶ್ರದ್ಧಾ ಅಮೀತ ಗೋಕಾಕ ಸೆ 26: ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಧರ್ಮಸ್ಥಳ ಯೋಜನೆಯಿಂದ ಜ್ಞಾನವಿಕಾಸ ವತಿಯಿಂದ ಆಯೋಜಿಸಲಾದ ಮಕ್ಕಳ ಮೇಲಿನ ದೌರ್ಜನ್ಯ ತಡಯುವಿಕೆ ಕಾರ್ಯಕ್ರಮವನ್ನು ಧಾರವಾಡ ಪ್ರಾದೇಶಿಕ ಕಛೇರಿಯ ...Full Article

ಮೂಡಲಗಿ:ಮೂಡಲಗಿ ತಾಲೂಕುಗಾಗಿ ಸಂಪುಟ ಸಭೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ಆಗ್ರಹ : ಕಂದಾಯ ಕಾರ್ಯದರ್ಶಿ ಸುಭಾಷಚಂದ್ರಗೆ ಬೇಟ್ಟಿ

ಮೂಡಲಗಿ ತಾಲೂಕುಗಾಗಿ ಸಂಪುಟ ಸಭೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ಆಗ್ರಹ : ಕಂದಾಯ ಕಾರ್ಯದರ್ಶಿ ಸುಭಾಷಚಂದ್ರಗೆ ಬೇಟ್ಟಿ ಮೂಡಲಗಿ ಸೆ 26 : ತಾಲೂಕಾ ಕೇಂದ್ರದಿಂದ ವಂಚಿತಗೊಂಡಿರುವ ಮೂಡಲಗಿ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿಸಲು ಕೂಡಲೇ ಸಂಪುಟ ಸಭೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ಶಾಸಕ ...Full Article

ಗೋಕಾಕ:ಛದ್ಮವೇಷ ಸ್ಪರ್ಧೆಯಲ್ಲಿ ತನುಶ್ರೀಗೆ ದ್ವಿತೀಯ ಸ್ಥಾನ

ಛದ್ಮವೇಷ ಸ್ಪರ್ಧೆಯಲ್ಲಿ ತನುಶ್ರೀಗೆ ದ್ವಿತೀಯ ಸ್ಥಾನ ಗೋಕಾಕ ಸೆ 26: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲತ್ಸೋವ ಸಾಂಸ್ಕಂತಿಕ ಸ್ಫರ್ಧೆಯಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ವೀರರಾಣಿ ಒನಕೆ ಓಬವ್ವ ಪಾತ್ರದಲ್ಲಿ ನಗರದ ಎಚ್‍ಪಿಎಸ್ ಗಾಂಧಿನಗರದ ಎಪಿಎಂಸಿ ...Full Article

ಗೋಕಾಕ:ಯಮಕನಮರಡಿ ಕ್ಷೇತ್ರದಿಂದ ಸ್ವರ್ಧಿಸುವುದು ಖಚಿತ : ಲಖನ್ ಜಾರಕಿಹೊಳಿ ಪುರ್ನರುಚ್ಚಾರ , ಶೀಘ್ರ ಜನ ಸಂರ್ಪಕ ಕಛೇರಿ ಪ್ರಾರಂಭ

ಯಮಕನಮರಡಿ ಕ್ಷೇತ್ರದಿಂದ ಸ್ವರ್ಧಿಸುವುದು ಖಚಿತ : ಲಖನ್ ಜಾರಕಿಹೊಳಿ ಪುರ್ನರುಚ್ಚಾರ , ಶೀಘ್ರ ಜನ ಸಂರ್ಪಕ ಕಛೇರಿ ಪ್ರಾರಂಭ ಗೋಕಾಕ ಸೆ 26: ಮುಂಬರುವ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ಸ್ವರ್ಧಿಸುವುದು ಖಚಿತ ಎಂದು ಕಾಂಗ್ರೆಸ್ ಯುವ ಧುರೀಣ ಲಖನ್ ಜಾರಕಿಹೊಳಿ ...Full Article

ಗೋಕಾಕ:ಅಶ್ಲೀಲ ಪದಗಳೊಂದಿಗೆ ಟೀಕಿಸಿರುವ ಸಚಿವ ರಮೇಶ ಜಾರಕಿಹೊಳಿ ಕ್ರಮ ಖಂಡನೀಯ : ಅಶೋಕ ಪೂಜಾರಿ

ಅಶ್ಲೀಲ ಪದಗಳೊಂದಿಗೆ ಟೀಕಿಸಿರುವ  ಸಚಿವ ರಮೇಶ ಜಾರಕಿಹೊಳಿ ಕ್ರಮ ಖಂಡನೀಯ : ಅಶೋಕ ಪೂಜಾರಿ ಗೋಕಾಕ ಸೆ 26: ಸರಕಾರ ನೇಮಿಸಿದ ಸಮೀತಿಗಳ ವರದಿಗಳ ಆಧಾರದ ಮೇಲೆ ರಚನೆಗೊಂಡ ಮೂಡಲಗಿ ತಾಲೂಕು ಆದೇಶವನ್ನು ಸ್ಥಗಿತಗೊಳಿಸಿದ ಸರಕಾರದ ನಿರ್ಣಯವನ್ನು ವಿರೋಧಿಸಿ ಮತ್ತು ...Full Article

ಬೆಳಗಾವಿ:ಅಕ್ರಮ ಗಾಂಜಾ ಮಾರಾಟ : ಇಬ್ಬರ ಬಂಧನ

ಅಕ್ರಮ ಗಾಂಜಾ ಮಾರಾಟ : ಇಬ್ಬರ ಬಂಧನ ಬೆಳಗಾವಿ ಸೆ 25: ಇಲ್ಲಿಯ ನೆಹರು ನಗರ ಮುಖ್ಯರಸ್ತೆಯಲ್ಲಿರುವ ಆದಿತ್ಯ ಆರ್ಕೆಡ್ ಕಟ್ಟಡದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ನೆರೆಯ ಬಾಗಲಕೋಟ ಜಿಲ್ಲೆ ತೇರದಾಳ ...Full Article

ಗೋಕಾಕ:ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸಿ : ನಾಗಪ್ಪ ಶೇಖರಗೋಳ

ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸಿ : ನಾಗಪ್ಪ ಶೇಖರಗೋಳ ಗೋಕಾಕ.ಸೆ 25: ಪಂ. ದೀನ ದಯಾಳ ಉಪಾಧ್ಯೆ ಅವರ ಜನ್ಮ ವರ್ಷಾಚರಣೆ ನಿಮಿತ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ...Full Article

ಮೂಡಲಗಿ:ಮೂಡಲಗಿ ಹೊಸ ತಾಲೂಕಾ ರಚನೆಗೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ : ಮಾಜಿ ಸಚಿವ ಬಾಲಚಂದ್ರ

ಮೂಡಲಗಿ ಹೊಸ ತಾಲೂಕಾ ರಚನೆಗೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ : ಮಾಜಿ ಸಚಿವ ಬಾಲಚಂದ್ರ ಮೂಡಲಗಿ ಸೆ 25: ಮೂಡಲಗಿ ಹೊಸ ತಾಲೂಕಾ ರಚನೆಗೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, 15 ದಿನಗಳ ಒಳಗೆ ಮೂಡಲಗಿ ತಾಲೂಕಾಗಿ ಘೋಷಣೆಯಾಗುವುದು ನಿಶ್ಚಿತವೆಂದು ಶಾಸಕ ...Full Article

ಬೆಳಗಾವಿ:ಮಾನವನ ಆರ್ಥಿಕ ಪ್ರಗತಿಗೆ ಮೌಢ್ಯಗಳೇ ಅಡ್ಡಿಯಾಗಿವೆ : ಮಾಜಿ ಸಚಿವ ಸತೀಶ್

ಮಾನವನ ಆರ್ಥಿಕ ಪ್ರಗತಿಗೆ ಮೌಢ್ಯಗಳೇ ಅಡ್ಡಿಯಾಗಿವೆ : ಮಾಜಿ ಸಚಿವ ಸತೀಶ್ ಬೆಳಗಾವಿ ಸೆ 25: ಶಿಕ್ಷಣವೇ  ಸಮಾಜದ ಶಕ್ತಿಯಾಗಿದೆ. ದೇವರು, ಧಾರ್ಮಿಕ ಆಚರಣೆಗಳ ಹೆಸರಲ್ಲಿ ಹಣವನ್ನು  ಪೋಲು ಮಾಡುವ ಬದಲು ಮಕ್ಕಳಿಗೆ ಶಿಕ್ಷಣ ನೀಡಲು ಬಳಸಬೇಕು. ವಾಲ್ಮೀಕಿ ನಾಯಕ ...Full Article
Page 663 of 706« First...102030...661662663664665...670680690...Last »