RNI NO. KARKAN/2006/27779|Thursday, July 30, 2026
You are here: Home » breaking news

breaking news

ಘಟಪ್ರಭಾ:ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ

ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ ಘಟಪ್ರಭಾ ಅ 9: ಕಾರ್ಯಕರ್ತರು ಸಂಘಟನೆಗೆ ಮಾತ್ರ ಸೀಮಿತವಾಗದೆ ಬಡ ದಲಿತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ಮಾದರ ಹೇಳಿದರು. ಅವರು ರವಿವಾರದಂದು ಇಲ್ಲಿಗೆ ಸಮೀಪದ ಧುಪದಾಳ ಪ್ರವಾಸಿ ಮಂದಿರದಲ್ಲಿ ಜರುಗಿದ ದಲಿತ ಸಂಘರ್ಷ ಸಮಿತಿ ಇದರ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ದಿನದಿಂದ ದಿನಕ್ಕೆ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ದಲಿತರಿಗೆ ...Full Article

ಬೆಳಗಾವಿ:ಮೂಡಲಗಿ ತಾಲೂಕ ರಚನೆಗೆ ಸರಕಾರಕ್ಕೆ ಶಿಫಾರಸು : ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ

ಮೂಡಲಗಿ ತಾಲೂಕ ರಚನೆಗೆ ಸರಕಾರಕ್ಕೆ ಶಿಫಾರಸು : ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ ಬೆಳಗಾವಿ ಅ 9: ಮೂಡಲಗಿ ತಾಲೂಕು ರಚನೆಗೆ ಬೇಕಾದ ಅಗತ್ಯ ಶಿಫಾರಸ್ಸು ಮುಖ್ಯಮಂತ್ರಿ ಸಚಿವಾಲಯಕ್ಕೆ  ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ ತಿಳಿಸಿದ್ದಾರೆ. ಇಂದು ಸುದ್ದಿಗಾರರ ಪ್ರಶ್ನೆಗೆ ...Full Article

ಖಾನಾಪುರ:ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆನೆ ಬಲಿ : ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಘಟನೆ

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆನೆ ಬಲಿ : ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಘಟನೆ ಖಾನಾಪೂರ ಅ 9 : ತಾಲೂಕಿನ ಗೋಲಿಹಳ್ಳಿ ಅರಣ್ಯ ವಲಯದ ತಾವರಗಟ್ಟಿ ಮತ್ತು ಬಿಷ್ಟೇನಟ್ಟಿ ಗ್ರಾಮಗಳ ನಡುವೆ ಸೋಮವಾರ ಬೆಳಗಿನ ಜಾವ ರೇಲ್ವೆ ಹಳಿ ದಾಟುವಾಗ ...Full Article

ಘಟಪ್ರಭಾ:ಸಮಾಜಿಕ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗೆ ಸ್ವಂದಿಸಬೇಕು : ಸಚಿವ ರಮೇಶ ಜಾರಕಿಹೊಳಿ

ಸಮಾಜಿಕ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗೆ ಸ್ವಂದಿಸಬೇಕು : ಸಚಿವ ರಮೇಶ ಜಾರಕಿಹೊಳಿ ಘಟಪ್ರಭಾ ಅ 8: ಸಾಮಾಜಿಕ ಸಂಸ್ಥೆಗಳು ನಿರಂತರ ಸಮಾಜ ಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಸಹಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ...Full Article

ಗೋಕಾಕ:ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಹಾಫೀಜ ಮುಲ್ಲಾ

ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಹಾಫೀಜ ಮುಲ್ಲಾ ಗೋಕಾಕ ಅ 8: ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು ಎಂದು ಹಾಫೀಜ ಮದಾರಸಾಬ ಮುಲ್ಲಾ ಹೇಳಿದರು ಅವರು ರವಿವಾರದಂದು ಇಲ್ಲಿಯ ಅಬ್ದುಲ್ ...Full Article

ಘಟಪ್ರಭಾ:ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದೆ , ಕೂಡಲೇ ಕ್ಷಮೆಯಾಚಿಸಬೇಕು : ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಗ್ರಹ

ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದೆ , ಕೂಡಲೇ ಕ್ಷಮೆಯಾಚಿಸಬೇಕು : ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಗ್ರಹ ಘಟಪ್ರಭಾ ಅ 7: ಚಿತ್ರದುರ್ಗದ ಮುರುಘಾಮಠದ ಪೀಠ ಸಿಗದಿರುವ ಕಾರಣಕ್ಕೆ ಹಾನಗಲ್ಲ ಕುಮಾರ ಶಿವಯೋಗಿಗಳು ವೀರಶೈವ ಮಹಾಸಭಾ ಸ್ಥಾಪಿಸಿದರು ಹಾಗೂ ಈಗ ...Full Article

ಖಾನಾಪುರ:ಹೊಸಲಿಂಗನಮಠದಲ್ಲಿ “ಮಾತೃಪೂರ್ಣ ಯೋಜನೆಗೆ” ಚಾಲನೆ

ಹೊಸಲಿಂಗನಮಠದಲ್ಲಿ “ಮಾತೃಪೂರ್ಣ ಯೋಜನೆಗೆ” ಚಾಲನೆ ಖಾನಾಪುರ ಅ 7: ಕಾಂಗ್ರೇಸ ಸರಕಾರ ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇಂತಹ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ, ರಾಜ್ಯದಲ್ಲಿರುವ ಬಡಜರಿಗೆ ಸಹಾಯ ಮಾಡುತ್ತಿದೆ ಎಂದು ಲಿಂಗನಮಠ ಗ್ರಾಪಂ ಸದಸ್ಯ ಮತ್ತು ಕಾಂಗ್ರೆಸ ಯುವ ಮುಖಂಡ ...Full Article

ಗೋಕಾಕ:ಸಿಡಿಲು ಬಡಿದು ತೆಂಗಿನ ಮರಗಳಿಗೆ ಹಾನಿ : ಅಂಬಿಗರ ಓಣಿಯಲ್ಲಿ ಘಟನೆ

ಸಿಡಿಲು ಬಡಿದು  ತೆಂಗಿನ ಮರಗಳಿಗೆ  ಹಾನಿ : ಅಂಬಿಗರ ಓಣಿಯಲ್ಲಿ ಘಟನೆ ಗೋಕಾಕ ಅ 6: ಇಂದು ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಸಿಡಿಲು ಸಹಿತ ಮಳೆಗೆ ಎರೆಡು ತೆಂಗಿನ ಮರಗಳು ಹಾನಿವಾಗಿರುವ ಘಟನೆ ನಗರದ ಅಂಬಿಗರ ಓಣಿಯ ಧರ್ಗಾ ಆವರಣದಲ್ಲಿ ನಡೆದಿದೆ ...Full Article

ಬೆಳಗಾವಿ:ರಾಜಕೀಯ ಹಿತಾಸಕ್ತಿಗೆ ಒಳಗಾಗಿ ಸ್ಮಾರ್ಟ್ ಸಿಟಿ ಕೆಲಸ ಮಾಡಬೇಡಿ : ಶಂಕರಗೌಡ ಪಾಟೀಲ

ರಾಜಕೀಯ ಹಿತಾಸಕ್ತಿಗೆ ಒಳಗಾಗಿ ಸ್ಮಾರ್ಟ್ ಸಿಟಿ ಕೆಲಸ ಮಾಡಬೇಡಿ : ಶಂಕರಗೌಡ ಪಾಟೀಲ ಬೆಳಗಾವಿ ಅ 6: ರಾಜಕೀಯ ಹಿತಾಸಕ್ತಿಗೆ ಒಳಗಾಗಿ ಸ್ಮಾರ್ಟ್ ಸಿಟಿ ಕೆಲಸ ಮಾಡಬೇಡಿ ಎಂದು ಬಿಜೆಪಿ ನಾಯಕ ಶಂಕರಗೌಡ ಪಾಟೀಲ ತಿಳುವಳಿಕೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ...Full Article

ಖಾನಾಪುರ:ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡ ಕಕ್ಕೇರಿಯ ಬಿಷ್ಠಾದೇವಿ ಜಾತ್ರೆ

ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡ ಕಕ್ಕೇರಿಯ ಬಿಷ್ಠಾದೇವಿ ಜಾತ್ರೆ ಖಾನಾಪುರ ಅ 6: ವರ್ಷಕ್ಕೊಮ್ಮೆ ಜರುಗುವ ತಾಲೂಕಿನ ಐತಿಹಾಸಿಕ ಕ್ಷೇತ್ರ ಕಕ್ಕೇರಿ ಬಿಷ್ಠಾದೇವಿಯ ಜಾತ್ರೆ ಶನಿವಾರ ನಸುಕಿನ ಜಾವ ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡಿದ್ದು, ಈ ಜಾತ್ರೆಯ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ಪ್ರಾಣಿಬಲಿ ತಡೆಯಲು ಪೊಲೀಸ್ ...Full Article
Page 659 of 706« First...102030...657658659660661...670680690...Last »