RNI NO. KARKAN/2006/27779|Thursday, July 30, 2026
You are here: Home » breaking news

breaking news

ಮೂಡಲಗಿ:ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗೋಕಾಕ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ್ ಆಯ್ಕೆ

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗೋಕಾಕ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ್ ಆಯ್ಕೆ ಮೂಡಲಗಿ ಸೆ 30 : ಸನ್ 2016-17 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಯಾದವಾಡ ಗ್ರಾಮ ಪಂಚಾಯತಿ ಆಯ್ಕೆಯಾಗಿದೆ. ಈ ಪ್ರಶಸ್ತಿಯನ್ನು ಬರುವ ದಿನಾಂಕ 02-10-2017 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯಪಾಲರು ,ಮುಖ್ಯ ಮಂತ್ರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರು ಪ್ರದಾನ ಮಾಡಲಿದ್ದಾರೆ. 2016-17 ನೇ ಸಾಲಿಗಾಗಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಂಚಾಯತಿಯ ಪಂಚತಂತ್ರದ ತತ್ರಾಂಶದ ಮೂಲಕ ಆವ್ಹಾನಿಸಿರುವ ಅರ್ಜಿಗಳಲ್ಲಿ ತಾಲೂಕಾವಾರು ಅತೀಹೆಚ್ಚು ಅಂಕಗಳಿಸಿದ ಪಂಚಾಯಿತಿಗಳನ್ನು ಜಿಲ್ಲಾ ...Full Article

ಗೋಕಾಕ:ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ : ಲಖನ್ ಜಾರಕಿಹೊಳಿ

ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ : ಲಖನ್ ಜಾರಕಿಹೊಳಿ ಗೋಕಾಕ ಸೆ 29: ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಜ್ಞಾನದ ಅಂಧಕಾರ ಕಳೆದು, ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ ಎಂದು ಇಲ್ಲಿಯ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಹಾಗೂ ...Full Article

ಘಟಪ್ರಭಾ:ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ : ಶೌಚಾಲಯ ಗುಂಡಿ ತೆಗೆದು ಜಾಗೃತಿ ಮೂಡಿಸಿದ ಗ್ರಾ.ಪಂ ಅಧ್ಯಕ್ಷ

ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ : ಶೌಚಾಲಯ ಗುಂಡಿ ತೆಗೆದು ಜಾಗೃತಿ ಮೂಡಿಸಿದ ಗ್ರಾ.ಪಂ ಅಧ್ಯಕ್ಷ ಘಟಪ್ರಭಾ ಸೆ 29: ಸ್ವಚ್ಛ ಬಾರತ ಮಿಶನ್ ಅಂಗವಾಗಿ ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ ಸಮಾರಂಭವು ಸಮೀಪದ ಧುಪದಾಳ ಗ್ರಾಮದಲ್ಲಿ ಗುರುವಾರದಂದು ಜರುಗಿತು. ...Full Article

ಘಟಪ್ರಭಾ:ಧುಪದಾಳ ಗ್ರಾ.ಪಂ ಅಧ್ಯಕ್ಷ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ

ಧುಪದಾಳ ಗ್ರಾ.ಪಂ ಅಧ್ಯಕ್ಷ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ ಘಟಪ್ರಭಾ ಸೆ 28: ಸ್ಥಳೀಯ ನಿವೃತ್ತ ಶಿಕ್ಷಕ ಹಾಗೂ ಧುಪದಾಳ ಗ್ರಾ.ಪಂ ಅಧ್ಯಕ್ಷರಾದ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ...Full Article

ಗೋಕಾಕ:ಭಗತ್‍ಸಿಂಗ್ ರ ದೇಶ ಭಕ್ತಿ ಯುವ ಜನಾಂಗಕ್ಕೆ ಪ್ರೇರಕ : ಬಿಜೆಪಿ ಮುಖಂಡ ಅಶೋಕ ಪೂಜಾರಿ

ಭಗತ್‍ಸಿಂಗ್ ರ ದೇಶ ಭಕ್ತಿ ಯುವ ಜನಾಂಗಕ್ಕೆ ಪ್ರೇರಕ : ಬಿಜೆಪಿ ಮುಖಂಡ ಅಶೋಶ ಪೂಜಾರಿ  ಗೋಕಾಕ ಸೆ 28: ತಮ್ಮ ತನು-ಮನದಲ್ಲಿ ದೇಶ ಭಕ್ತಿಯನ್ನೇ ಸಂಪೂರ್ಣವಾಗಿ ಆವರಿಸಿಕೊಂಡಿದ್ದ ಅಪ್ಪಟ ದೇಶಭಕ್ತ ಶ್ರೀ ಭಗತ್‍ಸಿಂಗ್ ಅವರು ತಮ್ಮ ಯೌವನಾವಸ್ಥಿಯ ಹೊಸ್ತಿಲಲ್ಲಿಯೇ ...Full Article

ಗೋಕಾಕ:ನ್ಯಾಯಾಲಯ ತಡೆಯಾಜ್ಞೆ :ಏರ್‍ಟೇಲ್ ಹೊಸ ಟಾವರ್ ಕಾಮಗಾರಿ ಸ್ಥಗಿತ

ನ್ಯಾಯಾಲಯ ತಡೆಯಾಜ್ಞೆ :ಏರ್‍ಟೇಲ್ ಹೊಸ ಟಾವರ್ ಕಾಮಗಾರಿ ಸ್ಥಗಿತ ಗೋಕಾಕ ಸೆ 28 : ಇಲ್ಲಿಯ ಪಾಯಸಾಗರ ಶಾಲೆ ರಸ್ತೆ ಪಕ್ಕದಲ್ಲಿರುವ ಶಾಲಾ ಕಾಲೇಜುಗಳ ಹತ್ತಿರದಲ್ಲಿ ಏರ್‍ಟೇಲ್ ಖಾಸಗಿ ಕಂಪನಿ ಅವರು ಹೊಸ ಟಾವರ್ ನಿರ್ಮಿಸುತ್ತಿರುವ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ...Full Article

ಘಟಪ್ರಭಾ:ಕನ್ನಡ ಪರ ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು : ತಲವಾರ

ಕನ್ನಡ ಪರ ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು : ತಲವಾರ ಘಟಪ್ರಭಾ ಸೆ 28 : ಪ್ರತಿಯೊಬ್ಬರಲ್ಲಿಯೂ ಕನ್ನಡಾಭಿಮಾನ ಬೆಳೆಯಬೇಕೆಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಲೀಕಜಾನ ತಲವಾರ ಹೇಳಿದರು. ಅವರು ಮಂಗಳವಾರದಂದು ಸಂಜೆ ಸಮೀಪದ ಕೊಣ್ಣೂರು ಪಟ್ಟಣದಲ್ಲಿ ...Full Article

ಗೋಕಾಕ:ಯವಕನ ಕೊಲೆ ಪ್ರಕರಣ ಆರು ಜನರ ಬಂಧನ

ಯವಕನ ಕೊಲೆ ಪ್ರಕರಣ ಆರು ಜನರ ಬಂಧನ ಗೋಕಾಕ ಸೆ 27: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಗರದ ಮುಖ್ಯ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಯುವಕನನ್ನು ಕೊಲೆ ಮಾಡಿದ ಆರೋಪಿಗಳಲ್ಲಿ ಆರು ಜನ ಯುವಕರನ್ನು ಪೋಲೀಸರು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ...Full Article

ಮೂಡಲಗಿ :ಮೂಡಲಗಿ ತಾಲೂಕಾ ಕೇಂದ್ರವನ್ನಾಗಿ ಘೋಷಿಸಲು ಕಂದಾಯ ಸಚಿವರ ಸಮ್ಮತಿ : ಬಾಲಚಂದ್ರ ಜಾರಕಿಹೊಳಿ ಮಾಹಿತಿ

ಮೂಡಲಗಿ ತಾಲೂಕಾ ಕೇಂದ್ರವನ್ನಾಗಿ ಘೋಷಿಸಲು ಕಂದಾಯ ಸಚಿವರ ಸಮ್ಮತಿ : ಬಾಲಚಂದ್ರ ಜಾರಕಿಹೊಳಿ ಮಾಹಿತಿ ಮೂಡಲಗಿ ಸೆ 27 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಮೂಡಲಗಿ ತಾಲೂಕಿನ ...Full Article

ಬೆಳಗಾವಿ:ಗೋವಾ ಕನ್ನಡಿಗರ ಹಿತ ಕಾಪಾಡಲು ಸರಕಾರ ಬದ್ಧ : ಸಹಕಾರಿ ಸಚಿವ ರಮೇಶ

ಗೋವಾ ಕನ್ನಡಿಗರ ಹಿತ ಕಾಪಾಡಲು ಸರಕಾರ ಬದ್ಧ : ಸಹಕಾರಿ ಸಚಿವ ರಮೇಶ ಬೆಳಗಾವಿ ಸೆ 27: ಗೌವಾ ಕನ್ನಡಿಗರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿರುವ ಸಚಿವರು ಬಿಜೆಪಿಯ ವಿರುದ್ಧ ಸಿಡಿಮಿಡಿ ಗೋಂಡಿದ್ದಾರೆ ನಿನ್ನೆ ನಗರದಲ್ಲಿ ಮಾತನಾಡಿದ ಅವರು ಗೋವಾ ...Full Article
Page 662 of 706« First...102030...660661662663664...670680690...Last »