RNI NO. KARKAN/2006/27779|Saturday, March 21, 2026
You are here: Home » breaking news » ಗೋಕಾಕ:ಸಿಡಿಲು ಬಡಿದು ತೆಂಗಿನ ಮರಗಳಿಗೆ ಹಾನಿ : ಅಂಬಿಗರ ಓಣಿಯಲ್ಲಿ ಘಟನೆ

ಗೋಕಾಕ:ಸಿಡಿಲು ಬಡಿದು ತೆಂಗಿನ ಮರಗಳಿಗೆ ಹಾನಿ : ಅಂಬಿಗರ ಓಣಿಯಲ್ಲಿ ಘಟನೆ 

ಸಿಡಿಲು ಬಡಿದು  ತೆಂಗಿನ ಮರಗಳಿಗೆ  ಹಾನಿ : ಅಂಬಿಗರ ಓಣಿಯಲ್ಲಿ ಘಟನೆ
ಗೋಕಾಕ ಅ 6: ಇಂದು ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಸಿಡಿಲು ಸಹಿತ ಮಳೆಗೆ ಎರೆಡು ತೆಂಗಿನ ಮರಗಳು ಹಾನಿವಾಗಿರುವ ಘಟನೆ ನಗರದ ಅಂಬಿಗರ ಓಣಿಯ ಧರ್ಗಾ ಆವರಣದಲ್ಲಿ ನಡೆದಿದೆ

ಇಂದು ಬೆಳಿಗ್ಗೆಯಿಂದಲೇ ಗೋಕಾಕ ನಗರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಮಧ್ಯಾಹ್ನ ಬಡಿದ ಸಿಡಿಲಿಗೆ ಎರೆಡು ತೆಂಗಿನ ಮರಗಳು ಸಂಪೂರ್ಣ ಹಾನಿಯಾಗಿವೆ ಎಂದು ಧರ್ಗಾದ ಪೂಜೇರಿ ಸುಭಾನಿ ನರಗುಂದ ಬಾಬಾ ತಿಳಿಸಿದ್ದಾರೆ ಈ ಘಟನೆಯಲ್ಲಿ ಯಾವುದೇ ಹೆಚ್ಚಿನ ಹಾನಿಯಾಗಿಲ್ಲಾ ಎಂದು ತಿಳಿದು ಬಂದಿದೆ

Related posts: