RNI NO. KARKAN/2006/27779|Friday, July 31, 2026
You are here: Home » breaking news

breaking news

ಘಟಪ್ರಭಾ:ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಮಠಾಧೀಶರ ಪಾತ್ರ ಹಿರಿದು : ಶಾಸಕ ಬಾಲಚಂದ್ರ

ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಮಠಾಧೀಶರ ಪಾತ್ರ ಹಿರಿದು : ಶಾಸಕ ಬಾಲಚಂದ್ರ ಘಟಪ್ರಭಾ ಜ 2 : ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಮಠಾಧೀಶರ ಪಾತ್ರ ಹಿರಿದು. ಹದಗೆಡುತ್ತಿರುವ ಸಮಾಜದ ಸ್ವಾಸ್ತ್ಯ ಕಾಪಾಡಲು ಅದು ಮಠಾಧೀಶರಿಂದ ಮಾತ್ರ ಸಾಧ್ಯ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಂಗಳವಾರದಂದು ಇಲ್ಲಿಗೆ ಸಮೀಪದ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆಯುತ್ತಿರುವ 19ನೇ ಸತ್ಸಂಗ ಮಹೋತ್ಸವದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಠಾಧೀಶರು ದಾರಿ ತಪ್ಪುತ್ತಿರುವ ಸಮಾಜವನ್ನು ತಿದ್ದಿ ಕಾಪಾಡುತ್ತಿದ್ದಾರೆ. ...Full Article

ಗೋಕಾಕ:ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಕುವೆಂಪು ಆಧಾರಿತ ಮನುಜಮತ ಅರಿಯಲು ಸಾಧ್ಯ : ಪ್ರೋ. ಎಸ್. ಆರ್. ಮುದ್ದಾರ

ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಕುವೆಂಪು ಆಧಾರಿತ ಮನುಜಮತ ಅರಿಯಲು ಸಾಧ್ಯ : ಪ್ರೋ. ಎಸ್. ಆರ್. ಮುದ್ದಾರ ಗೋಕಾಕ ಜ 1: ಮಾತೃ ಭಾಷೆಯಲ್ಲಿ ತಮ್ಮ ವಿಚಾರ ಹಾಗೂ ಅಭಿವ್ಯಕ್ತಿವನ್ನು ಅದ್ಭುತವಾಗಿ ಮಂಡಿಸುವಷ್ಟು ಬೇರೆ ಭಾಷೆಗಳ ಮೂಲಕ ಮಂಡಿಸಲು ...Full Article

ಘಟಪ್ರಭಾ:ಗುರುವಿನ ಅನುಗ್ರಹದಿಂದ ಮನುಷ್ಯನ ಬದುಕು ಹಸನಾಗುತ್ತದೆ : ಪೂಜ್ಯ ಶ್ರೀ ಮಹಾದೇವ ಸರಸ್ವತಿ ಮಹಾಸ್ವಾಮಿಜಿ

ಗುರುವಿನ ಅನುಗ್ರಹದಿಂದ ಮನುಷ್ಯನ ಬದುಕು ಹಸನಾಗುತ್ತದೆ : ಪೂಜ್ಯ ಶ್ರೀ ಮಹಾದೇವ ಸರಸ್ವತಿ ಮಹಾಸ್ವಾಮಿಜಿ ಘಟಪ್ರಭಾ ಜ 1 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ನಡೆಯುತ್ತಿರುವ 19ನೇ ಸತ್ಸಂಗ ಮಹೋತ್ಸವ ಸೋಮವಾರದಂದು ಮೊದಲ ...Full Article

ಗೋಕಾಕ:ಗೋವಾ ಕನ್ನಡಿಗರಿಗೆ ಶಾಶ್ವತ ಪುನರ್‍ವಸತಿ ಕಲ್ಪಿಸಿ, ಕಳಸಾ ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ಕೇಂದ್ರ ಸಚಿವ ಶ್ರೀಪಾದ ನಾಯಿಕರಿಗೆ ಕರವೇ ಮನವಿ

ಗೋವಾ ಕನ್ನಡಿಗರಿಗೆ ಶಾಶ್ವತ ಪುನರ್‍ವಸತಿ ಕಲ್ಪಿಸಿ, ಕಳಸಾ ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ಕೇಂದ್ರ ಸಚಿವ ಶ್ರೀಪಾದ ನಾಯಿಕರಿಗೆ ಕರವೇ ಮನವಿ ಗೋಕಾಕ ಜ 1: ಗೋವಾ ಕನ್ನಡಿಗರಿಗೆ ಶಾಶ್ವತ ಪುನರ್‍ವಸತಿ ಕಲ್ಪಿಸಿ, ಕಳಸಾ ಬಂಡೂರಿ ಅನುಷ್ಠಾನಕ್ಕೆ ಸಹಕರಿಸುವಂತೆ ಕೋರಿ ಕರ್ನಾಟಕ ...Full Article

ಬೆಳಗಾವಿ:ಸಂಶಯಾಸ್ಪದವಾಗಿ ವ್ಯಕ್ತಿಯ ಸಾವು : ಸ್ಥಳೀಯರಿಂದ ಕೋಲೆ ಆರೋಪ

ಸಂಶಯಾಸ್ಪದವಾಗಿ ವ್ಯಕ್ತಿಯ ಸಾವು : ಸ್ಥಳೀಯರಿಂದ ಕೋಲೆ ಆರೋಪ ಬೆಳಗಾವಿ ಜ 1: ಕುಡಿದ ಅಮಲಿನಲ್ಲಿ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ನಿನ್ನೆ ರಾತ್ರಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ನಡೆದಿದೆ ಪ್ರಭಾಕರ್ ಕುಕ್ಕಳೇಕರ್ (65) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ...Full Article

ಗೋಕಾಕ:ಶಾರ್ಟಸರ್ಕ್ಯೂಟ್ ಸಂಭವಿಸಿ ಅಂಗಡಿಗೆ ಬೆಂಕಿ : ಲೋಳಸೂರ ಗ್ರಾಮದಲ್ಲಿ ಘಟನೆ

ಶಾರ್ಟಸರ್ಕ್ಯೂಟ್ ಸಂಭವಿಸಿ ಅಂಗಡಿಗೆ ಬೆಂಕಿ : ಲೋಳಸೂರ ಗ್ರಾಮದಲ್ಲಿ ಘಟನೆ ಗೋಕಾಕ ಜ 1 : ಶಾರ್ಟಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಗೋಕಾಕ ತಾಲೂಕಿನ ಲೋಳಸೂರ ಗ್ರಾಮದಲ್ಲಿಯ ಬೇಕರಿವೊಂದು ಬೆಂಕಿಗೆ ಆಹುತಿಯಾದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ ಲೋಳಸೂರ ...Full Article

ಗೋಕಾಕ:ಹೊಸವರ್ಷದ ಸ್ವಾಗತಕ್ಕೆ ಕರದಂಟು ನಗರಿ ಸಜ್ಜು

ಹೊಸವರ್ಷದ ಸ್ವಾಗತಕ್ಕೆ ಕರದಂಟು ನಗರಿ ಸಜ್ಜು ಗೋಕಾಕ ಡಿ 31: ಕರದಂಟು ನಗರಿ ಗೋಕಾಕಿನಲ್ಲಿ ಹೊಸ ವರ್ಷದ ಸ್ವಾಗತದ ಸಂಭ್ರಮವನ್ನು ಆಚರಿಸಲು ಜನರು ಮಧ್ಯಾಹ್ನದಿಂದಲೇ ಶುರು ಮಾಡಿ ಕೊಂಡಿದ್ದಾರೆ ರಾತ್ರಿ ಪಾರ್ಟಿಗಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ ‌ ಹೊಸ ವರ್ಷದ ...Full Article

ಘಟಪ್ರಭಾ:ದಿ.2ರಂದು ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮ

ದಿ.2ರಂದು ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮ ಘಟಪ್ರಭಾ ಡಿ 31: ಸಮೀಪದ ಶಿಂದಿಕುರಬೇಟ ಗ್ರಾಮದ ದೇಸಾಯಿ ವಾಡೆ ಆವರಣದಲ್ಲಿ ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮವು ದಿ.2ರಂದು ಜರುಗಲಿದೆ. ಬನದ ...Full Article

ಘಟಪ್ರಭಾ:ಸುಕ್ಷೇತ್ರ ಹುಣಶ್ಯಾಳದ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಸತ್ಸಂಗ, ತೊಟ್ಟಿಲೋತ್ಸವ, ಮಹಾತ್ಮರ ಭವ್ಯ ಸ್ವಾಗತ ಕಾರ್ಯಕ್ರಮ

ಸುಕ್ಷೇತ್ರ ಹುಣಶ್ಯಾಳದ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಸತ್ಸಂಗ, ತೊಟ್ಟಿಲೋತ್ಸವ, ಮಹಾತ್ಮರ ಭವ್ಯ ಸ್ವಾಗತ ಕಾರ್ಯಕ್ರಮ ಘಟಪ್ರಭಾ ಡಿ 31: ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಜ. 1 ರಿಂದ 3ರವರೆಗೆ 19ನೇ ಸತ್ಸಂಗ ಸಮ್ಮೇಳನ, ಶ್ರೀ ಸಿದ್ದಲಿಂಗೇಶ್ವರ ರಥೋತ್ಸವದ ...Full Article

ಖಾನಾಪುರ:ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ

ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ ವಿಶೇಷ ವರದಿ   ಖಾನಾಪುರ ಡಿ 31: ಎನ್ ನಮ್ದ ಜೀವನಾರೀ, ನಾವ್ ಜಂಗಲ್ ಬಾಜು ಇರೋ ಮಂದಿರೀ, ಯಾಕಾದ್ರ ದೇವ್ರ ನಮ್ಗ ಜಮೀನ ...Full Article
Page 619 of 706« First...102030...617618619620621...630640650...Last »