RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಜ.5.ರಂದು “ಎಲ್ಲಿಗೆ ಬಂತೊ ಯಾರಿಗೆ ಬಂತೋ 47 ರ ಸ್ವಾತಂತ್ರ್ಯ ಎಂಬ ಬೃಹತ ಪ್ರತಿಭಟನಾ ಮೆರವಣಿಗೆ : ರಮೇಶ ಮಾದರ

ಜ.5.ರಂದು “ಎಲ್ಲಿಗೆ ಬಂತೊ ಯಾರಿಗೆ ಬಂತೋ 47 ರ ಸ್ವಾತಂತ್ರ್ಯ ಎಂಬ ಬೃಹತ ಪ್ರತಿಭಟನಾ ಮೆರವಣಿಗೆ : ರಮೇಶ ಮಾದರ ಗೋಕಾಕ ಜ 4 : ದಲಿತ ಸಂಘರ್ಷ ಸಮಿತಿಯ ತಾಲೂಕಾ ಘಟಕದ ನೇತ್ರತ್ವದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಒತ್ತಾಯಿಸಿ “ಎಲ್ಲಿಗೆ ಬಂತೊ ಯಾರಿಗೆ ಬಂತೋ 47 ರ ಸ್ವಾತಂತ್ರ್ಯ ಎಂಬ ಬೃಹತ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಎಸ್‍ಎಸ್ ಜಿಲ್ಲಾ ಸಂಚಾಲಕ ರಮೇಶ ಮಾದರ ತಿಳಿಸಿದ್ದಾರೆ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ ಅವರು, ಸರ್ಕಾರಗಳ ದಲಿತ ವಿರೋಧಿ ನೀತಿಯನ್ನು ...Full Article

ಗೋಕಾಕ:ಜ.11 ರಂದು ನೀರಾವರಿ ಇಲಾಖೆಗೆ ಮತ್ತಿಗೆ : ಮುತ್ತೆಪ್ಪ ಬಾಗನ್ನವರ

ಜ.11 ರಂದು ನೀರಾವರಿ ಇಲಾಖೆಗೆ ಮತ್ತಿಗೆ : ಮುತ್ತೆಪ್ಪ ಬಾಗನ್ನವರ ಗೋಕಾಕ ಜ 4: ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಮಟ್ಟದ ಸಭೆಯು ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ ಅಧ್ಯಕ್ಷತೆಯಲ್ಲಿ ಗುರುವಾರದಂದು ಜರುಗಿತು. ...Full Article

ಮೂಡಲಗಿ:ಪ್ರಪಂಚದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರಾಗಿದೆ : ಶಾಸಕ ಬಾಲಚಂದ್ರ

ಪ್ರಪಂಚದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಜ 4 : ಪ್ರಪಂಚದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರಾಗಿದೆ. ಸಾವಿರಾರು ಜಾತಿಗಳು, ನೂರಾರು ಧರ್ಮಗಳು ಈ ದೇಶದಲ್ಲಿದ್ದರೂ ಎಲ್ಲರೂ ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಬದುಕುತ್ತಿರುವುದು ಏಕತೆಯ ...Full Article

ಘಟಪ್ರಭಾ:ತಾಯಿ-ತಂದೆಯವರ ಸೇವೆಗೈದರೆ ಜೀವನ ಪಾವನವಾಗುವುದು : ಶಾಸಕ ಬಾಲಚಂದ್ರ

ತಾಯಿ-ತಂದೆಯವರ ಸೇವೆಗೈದರೆ ಜೀವನ ಪಾವನವಾಗುವುದು : ಶಾಸಕ ಬಾಲಚಂದ್ರ ಘಟಪ್ರಭಾ ಜ 4 : ತಾಯಿ-ತಂದೆಯವರ ಸೇವೆಗೈದರೆ ಜೀವನ ಪಾವನವಾಗುವುದು. ಹೆತ್ತವರಿಗೆ ಪ್ರೀತಿ, ಗೌರವ ನೀಡುವ ಮೂಲಕ ತಾಯಿ-ತಂದೆಯವರ ಪ್ರೀತಿಗೆ ಪಾತ್ರರಾಗಬೇಕೆಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ...Full Article

ಗೋಕಾಕ:ಪ್ರಧಾನ ಮಂತ್ರಿ ಉಜ್ವಲ ಯೋಜನೆ ಸದುಪಯೋಗ ಪಡೆದುಕೊಳ್ಳಿ : ಗೋವಿಂದ ಕೊಪ್ಪದ

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಸದುಪಯೋಗ ಪಡೆದುಕೊಳ್ಳಿ : ಗೋವಿಂದ ಕೊಪ್ಪದ ಗೋಕಾಕ ಜ 4 : ಪರಿಸರ ಸಂರಕ್ಷಣೆ ಹಾಗೂ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ದೇಶದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಿಲೆಂಡರ್ ನೀಡುವಲ್ಲಿ ...Full Article

ಘಟಪ್ರಭಾ:ಗುರುವಿನ ಮೇಲೆ ಅಪಾರವಾದ ಭಕ್ತಿಯನ್ನು ಇಟ್ಟು ಪೂಜಿಸಿದರೇ ಜೀವನದಲ್ಲಿ ಮುಕ್ತಿ ದೊರೆಯುತ್ತಿದೆ : ಮುರುಘರಾಜೇಂದ್ರ ಶ್ರೀ

ಗುರುವಿನ ಮೇಲೆ ಅಪಾರವಾದ ಭಕ್ತಿಯನ್ನು ಇಟ್ಟು ಪೂಜಿಸಿದರೇ ಜೀವನದಲ್ಲಿ ಮುಕ್ತಿ ದೊರೆಯುತ್ತಿದೆ : ಮುರುಘರಾಜೇಂದ್ರ ಶ್ರೀ ಘಟಪ್ರಭಾ ಜ 4: ಮಾತೃಹೃದಯಿ ನಿಜಗುಣದೇವರು ಈ ಭಾಗದ ಭಕ್ತರಿಗೆ ನಾಡಿನ ಮಠಾಧೀಶರ ದರ್ಶನ ಆಶೀರ್ವಾದ ಉಣಬಡಿಸುತ್ತಾ ಬಂದಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ...Full Article

ವಾಹನಗಳ ಪರಸ್ಪರ ಡಿಕ್ಕಿ : ಗೋಕಾಕದ ಯುವಕ ಸ್ಥಳದಲ್ಲಿ ಸಾವು

ವಾಹನಗಳ ಪರಸ್ಪರ ಡಿಕ್ಕಿ : ಗೋಕಾಕದ ಯುವಕ ಸ್ಥಳದಲ್ಲಿ ಸಾವು ಹುಕ್ಕೇರಿ ಜ 3 : ಲಾರಿ ಮತ್ತು ಟಾ ಟಾ ಎಸಿ ಮದ್ಯ ಪರಸ್ಪರ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲಿ ಮೃತ ಪಟ್ಟು ಇರ್ನೊವ ಗಂಭಿರವಾಗಿ ಗಾಯಗೊಂಡ ಘಟನೆ ...Full Article

ಮೂಡಲಗಿ :ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಮಾರ್ಚ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು : ಶಾಸಕ ಬಾಲಚಂದ್ರ

ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಮಾರ್ಚ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು : ಶಾಸಕ ಬಾಲಚಂದ್ರ ಮೂಡಲಗಿ ಜ 3: ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಮಾರ್ಚ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಗೆ ಸಮೀಪದ ವಡೇರಹಟ್ಟಿ ಗ್ರಾಮದಲ್ಲಿ ...Full Article

ಗೋಕಾಕ:ಗಡಿ ಭಾಗಗಳಲ್ಲಿ ಕನ್ನಡ, ಮರಾಠಿ ಭಾಷೆಗಳ ಮಧ್ಯ ಸಾಮರಸ್ಯ ಕಾರ್ಯಕ್ರಮಗಳ ಆಯೋಜನೆ : ಖಾನಪ್ಪನವರ

ಗಡಿ ಭಾಗಗಳಲ್ಲಿ ಕನ್ನಡ, ಮರಾಠಿ ಭಾಷೆಗಳ ಮಧ್ಯ ಸಾಮರಸ್ಯ ಕಾರ್ಯಕ್ರಮಗಳ ಆಯೋಜನೆ : ಖಾನಪ್ಪನವರ ಗೋಕಾಕ ಜ 2: ಗಡಿ ಭಾಗಗಳಲ್ಲಿ ಕನ್ನಡವನ್ನು ಗಟ್ಟಿಗೊಳಿಸಲು ಜಿಲ್ಲೆಯ ಪ್ರತಿಯೊಬ್ಬ ಕನ್ನಡಿಗನು ಕಂಕಣಬದ್ಧವಾಗಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ...Full Article

ಗೋಕಾಕ:ಜಿಲ್ಲಾ ವಿಭಜನೆ ವಿರೋಧಿಸಿದ ಮನು ಬಳಿಗಾರಗೆ ಖಾನಪ್ಪನವರ ಪತ್ರ

ಜಿಲ್ಲಾ ವಿಭಜನೆ ವಿರೋಧಿಸಿದ ಮನು ಬಳಿಗಾರಗೆ ಖಾನಪ್ಪನವರ  ಪತ್ರ ಗೋಕಾಕ ಜ 1: ಅಭಿವೃದ್ಧಿಯ ಹಿತದೃಷ್ಠಿಯಿಂದ ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸುವ ಪ್ರಸ್ತಾಪಗಳು ಸರಕಾರಕ್ಕೆ ಕೇಳಿ ಬರುತ್ತಿರುವಾಗ ಅವುಗಳನ್ನು ವಿರೋಧಿಸುತ್ತಿರುವ ಕ.ಸಾ.ಪ. ಅಧ್ಯಕ್ಷ ಮನು ಬಳಿಗಾರ, ಜಿಲ್ಲೆಯ ಸಾಹಿತಿಗಳು ಮತ್ತು ...Full Article
Page 618 of 706« First...102030...616617618619620...630640650...Last »