RNI NO. KARKAN/2006/27779|Friday, July 31, 2026
You are here: Home » breaking news

breaking news

ಮೂಡಲಗಿ:ಜೋಕಾನಟ್ಟಿ ಗ್ರಾಮದ ಜಾತ್ರೆಯು ವೈವಿಧ್ಯತೆಯಿಂದ ಕೂಡಿರುವ ಮಾದರಿ ಜಾತ್ರೆ : ಶಾಸಕ ಬಾಲಚಂದ್ರ

ಜೋಕಾನಟ್ಟಿ ಗ್ರಾಮದ ಜಾತ್ರೆಯು ವೈವಿಧ್ಯತೆಯಿಂದ ಕೂಡಿರುವ ಮಾದರಿ ಜಾತ್ರೆ : ಶಾಸಕ ಬಾಲಚಂದ್ರ ಮೂಡಲಗಿ ಜ 7 : ಎಲ್ಲ ದೇವರುಗಳನ್ನು ಒಂದುಗೂಡಿಸಿ ವರ್ಷಕ್ಕೊಮ್ಮೆ ನಡೆಯುವ ಜೋಕಾನಟ್ಟಿ ಗ್ರಾಮದ ಜಾತ್ರೆಯು ವೈವಿಧ್ಯತೆಯಿಂದ ಕೂಡಿರುವ ಮಾದರಿ ಜಾತ್ರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಗೆ ಸಮೀಪದ ಜೋಕಾನಟ್ಟಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಸಮಸ್ತ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಎಲ್ಲೆಡೆ ದೇವರು ಅವತರಿಸಿದ್ದಾನೆ. ದೇವನೊಬ್ಬ ನಾಮ ಹಲವು ಎಂಬಂತೆ ವಿವಿಧ ಧರ್ಮಿಯರು ತಮ್ಮ-ತಮ್ಮ ಕುಲದೇವರುಗಳ ...Full Article

ಗೋಕಾಕ:ಶಿಕ್ಷಕರು ಉತ್ತಮ ನಾಗರಿಕರನ್ನು ನಿರ್ಮಿಸುವ ಶಿಲ್ಪಿಗಳು : ಪ್ರಾಚಾರ್ಯ ಡಿ.ರಾಮದಾಸ್

ಶಿಕ್ಷಕರು ಉತ್ತಮ ನಾಗರಿಕರನ್ನು ನಿರ್ಮಿಸುವ ಶಿಲ್ಪಿಗಳು : ಪ್ರಾಚಾರ್ಯ ಡಿ.ರಾಮದಾಸ್ ಗೋಕಾಕ ಜ 6 : ಶಿಕ್ಷಕರು ಉತ್ತಮ ನಾಗರಿಕರನ್ನು ನಿರ್ಮಿಸುವ ಶಿಲ್ಪಿಗಳಾಗಿದ್ದು ತಮ್ಮ ವೃತ್ತಿ ಜೀವನದಲ್ಲಿ ಅಂತಹ ನಾಗರಿಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡುವಂತೆ ಎಸ್.ಎಲ್.ಜೆ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ...Full Article

ಗೋಕಾಕ:ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಗೋಕಾಕ ಜ 6: ಬೆಳಗಾವಿ ಜಿಲ್ಲಾ ಸರ್ಕಾರಿ ಪ್ರಥಮ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘವು ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಮಾನ್ಯ ರಮೇಶ ಜಾರಕಿಹೊಳಿ ಅವರಿಗೆ ...Full Article

ಗೋಕಾಕ:ಕೌಜಲಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

ಕೌಜಲಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಗೋಕಾಕ ಜ 6: ಗೋಕಾಕ ತಾಲೂಕಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಭೆ ಇಂದು ಕೌಜಲಗಿ ಪಟ್ಟಣದಲ್ಲಿ ಜರುಗಿತು. ರವಿವಾರ ಫೆಬ್ರುವರಿ 4 ರಂದು ಜರುಗುವ ಸಮ್ಮೇಳನದ ರೂಪು-ರೇಷೆಗಳನ್ನು ಚರ್ಚಿಸಿ ಸಿದ್ಧಪಡಿಸಲಾಯಿತು. ...Full Article

ಮೂಡಲಗಿ:ಗುಲಗಂಜಿಕೊಪ್ಪಕ್ಕೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ : ಶಾಸಕ ಬಾಲಚಂದ್ರ

ಗುಲಗಂಜಿಕೊಪ್ಪಕ್ಕೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ : ಶಾಸಕ ಬಾಲಚಂದ್ರ   ಮೂಡಲಗಿ ಜ 6 : ಗುಲಗಂಜಿಕೊಪ್ಪದ ಅಭಿವೃದ್ಧಿಗೆ ಸರ್ಕಾರದಿಂದ ಮಂಜೂರಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಿ ಸಾರ್ವಜನಿಕರಿಗೆ ಅರ್ಪಿಸಲಾಗಿದೆ ಎಂದು ಶಾಸಕ ಹಾಗೂ ಮಾಜಿ ...Full Article

ಗೋಕಾಕ:ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ : ಸಾಹಿತಿ ಜಯಾನಂದ

ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ : ಸಾಹಿತಿ ಜಯಾನಂದ ಗೋಕಾಕ : ಜ.6 : ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ ಎಂದು ಸಾಹಿತಿ ಜಯಾನಂದ ಮಾದರ ಅಭಿಪ್ರಾಯ ಪಟ್ಟರು. ಅವರು ಶನಿವಾರದಂದು ...Full Article

ಘಟಪ್ರಭಾ:ದಿವ್ಯಾಂಗರಿಗೆ ದ್ವಿಚಕ್ರ ವಾಹನ ವಿತರಿಸಿದ ಸಹಕಾರ ಸಚಿವ ರಮೇಶ ಜಾರಕಿಹೊಳಿ

ದಿವ್ಯಾಂಗರಿಗೆ ದ್ವಿಚಕ್ರ ವಾಹನ ವಿತರಿಸಿದ ಸಹಕಾರ ಸಚಿವ ರಮೇಶ ಜಾರಕಿಹೊಳಿ ಘಟಪ್ರಭಾ ಜ 6: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸನ್ 2017-18 ನೇ ಸಾಲಿನ ಎಸ್.ಎಫ್.ಸಿ ಯೋಜನೆಯ ಶೇ. 3 ರಷ್ಟು ಅನುದಾನದಲ್ಲಿ ದಿವ್ಯಾಂಗರಿಗೆ ದ್ವಿಚಕ್ರ ವಾಹನವನ್ನು ...Full Article

ಘಟಪ್ರಭಾ:ರೈತರು ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿ ಪದ್ದತಿಯಲ್ಲಿ ಉನ್ನತಿ ಸಾದಿಸಬೇಕು : ಭರಮಣ್ಣಾ ಉಪ್ಪಾರ

ರೈತರು ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿ ಪದ್ದತಿಯಲ್ಲಿ ಉನ್ನತಿ ಸಾದಿಸಬೇಕು : ಭರಮಣ್ಣಾ ಉಪ್ಪಾರ ಘಟಪ್ರಭಾ ಜ 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ರಾಜಾಪೂರ ಇವುಗಳ ...Full Article

ಗೋಕಾಕ:ಸರಕಾರದ ಅನುದಾನ ಶೇ 100 ರಷ್ಟು ಬಳಕೆಯಾಗಿ ಅಭಿವೃದ್ಧಿ ಕಾರ್ಯಗಳು ಜರುಗಿವೆ : ಬಿ.ಆರ್ ಪಾಟೀಲ

ಸರಕಾರದ ಅನುದಾನ ಶೇ 100 ರಷ್ಟು ಬಳಕೆಯಾಗಿ ಅಭಿವೃದ್ಧಿ ಕಾರ್ಯಗಳು ಜರುಗಿವೆ : ಬಿ.ಆರ್ ಪಾಟೀಲ ಗೋಕಾಕ ಜ 5 : ಸನ್ 2016-17ನೇ ಸಾಲಿನ ತಾಲೂಕ ಪಂಚಾಯತ ಜಮಾಬಂದಿಯ ಸಭೆಯನ್ನು ಶುಕ್ರವಾರದಂದು ತಾಲೂಕ ಪಂಚಾಯತ ಸಭಾ ಭವನದಲ್ಲಿ ಜರುಗಿತು. ...Full Article

ಘಟಪ್ರಭಾ:ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು : ಮಾಜಿ ಸಚಿವ ಬಾಲಚಂದ್ರ

ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು : ಮಾಜಿ ಸಚಿವ ಬಾಲಚಂದ್ರ ಘಟಪ್ರಭಾ ಜ 5: ಬಬಲಾದಿ ಮಠದ ಯಾತ್ರಾ ಮಹೋತ್ಸವ ನಿಮಿತ್ಯ ಗುರುವಾರದಂದು ರಾತ್ರಿ ಅಂತರರಾಜ್ಯ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳ ಪ್ರದರ್ಶನ ಭಾರೀ ಜನಸಾಗರದ ಮಧ್ಯ ...Full Article
Page 617 of 706« First...102030...615616617618619...630640650...Last »