RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಕೌಜಲಗಿ ತಾಲೂಕಾ ಕೇಂದ್ರಕ್ಕೆ ಹೊಸಮನಿ ಆಗ್ರಹ

ಕೌಜಲಗಿ ತಾಲೂಕಾ ಕೇಂದ್ರಕ್ಕೆ ಹೊಸಮನಿ ಆಗ್ರಹ ಗೋಕಾಕ ಡಿ 30: ಕಳೆದ 3-4 ದಶಕಗಳಿಂದ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಾಗೂ ಮನವಿಗಳನ್ನು ಸಲ್ಲಿಸಿದರೂ ಕೂಡಾ ಇನ್ನುವರೆಗೆ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ ಅವರು, ಸರ್ಕಾರ ಇದರಲ್ಲಿ ಯಾವುದೇ ರಾಜಕೀಯ ಮಾಡದೇ ಪಕ್ಷಾತೀತವಾಗಿ ಇಲ್ಲಿಯ ಜನರ ಭಾವನೆಗಳಿಗೆ ಸ್ಪಂದಿಸಿ ಈ ಭಾಗದ ಅಭಿವೃದ್ದಿಗಾಗಿ ಶೀಘ್ರದಲ್ಲಿಯೇ ಕೌಜಲಗಿಯನ್ನು ತಾಲೂಕಾಗಿ ಘೋಷಿಸಬೇಕೆಂದು ...Full Article

ಗೋಕಾಕ:ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸಿ

ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸಿ ಗೋಕಾಕ ಡಿ 30 : ವಿಜಯಪುರದಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸಬೇಕೆಂದು ...Full Article

ಗೋಕಾಕ:ಹೊರ ರಾಜ್ಯದ ಪರವಾಣಿಗೆ ಪಡೆದ ವಾಹನಗಳನ್ನು ಓಡಾಟ ನಿಷೇಧಿಸುವಂತೆ ಆಗ್ರಹ : ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರಿಂದ ಆರ್.ಟಿ.ಓ ಗೆ ಮನವಿ

ಹೊರ ರಾಜ್ಯದ ಪರವಾಣಿಗೆ ಪಡೆದ ವಾಹನಗಳನ್ನು ಓಡಾಟ ನಿಷೇಧಿಸುವಂತೆ ಆಗ್ರಹ : ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರಿಂದ ಆರ್.ಟಿ.ಓ ಗೆ ಮನವಿ ಗೋಕಾಕ ಡಿ 30 : ಹೊರ ರಾಜ್ಯಗಳ ಪರವಾಣಿಗೆ ಪಡೆದು ರಾಜ್ಯದಲ್ಲಿ ಓಡಾಡುವ ವಾಹನಗಳನ್ನು ಪರಿಶೀಲಿಸಿ ಅವುಗಳ ...Full Article

ಮೂಡಲಗಿ:ಜನೇವರಿ ತಿಂಗಳೊಳಗೆ ಅರಭಾವಿ ಕ್ಷೇತ್ರದ 10 ಗ್ರಾಮ ಪಂಚಾಯತಿಗಳಲ್ಲಿ 3000 ಶೌಚಾಲಯಗಳನ್ನು ನಿರ್ಮಿಸುವ ಉದ್ಧೇಶ ಹೊಂದಲಾಗಿದೆ : ಶಾಸಕ ಬಾಲಚಂದ್ರ

ಜನೇವರಿ ತಿಂಗಳೊಳಗೆ ಅರಭಾವಿ ಕ್ಷೇತ್ರದ 10 ಗ್ರಾಮ ಪಂಚಾಯತಿಗಳಲ್ಲಿ 3000 ಶೌಚಾಲಯಗಳನ್ನು ನಿರ್ಮಿಸುವ ಉದ್ಧೇಶ ಹೊಂದಲಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಡಿ 30 : ಜನೇವರಿ ತಿಂಗಳೊಳಗೆ ಅರಭಾವಿ ಕ್ಷೇತ್ರದ 10 ಗ್ರಾಮ ಪಂಚಾಯತಿಗಳಲ್ಲಿ 3000 ಶೌಚಾಲಯಗಳನ್ನು ನಿರ್ಮಿಸುವ ...Full Article

ಗೋಕಾಕ:ಕುವೆಂಪು ಅವರು ರಾಷ್ಟ್ರಕವಿಗಳಾಗಿ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾರೆ : ಚಂದ್ರಶೇಖರ ಅಕ್ಕಿ

ಕುವೆಂಪು ಅವರು ರಾಷ್ಟ್ರಕವಿಗಳಾಗಿ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾರೆ : ಚಂದ್ರಶೇಖರ ಅಕ್ಕಿ ಗೋಕಾಕ ಡಿ 29: ವಿಶ್ವದ ಮಹಾಕಾವ್ಯಗಳ ಸಾಲಿನಲ್ಲಿ ನಿಲ್ಲಬಲ್ಲ ಮೇರುಕೃತಿ ಶ್ರೀ ರಾಮಾಯಣ ದರ್ಶನಂ ರಚಿಸಿ ಕುವೆಂಪು ಅವರು ರಾಷ್ಟ್ರಕವಿಗಳಾಗಿ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾರೆಂದು ...Full Article

ಬೆಳಗಾವಿ :ಅರಭಾಂವಿ ಪಟ್ಟಣವನ್ನು ಮೂಡಲಗಿ ತಾಲೂಕಿಗೆ ಸೇರಿಸದೇ ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

ಅರಭಾಂವಿ ಪಟ್ಟಣವನ್ನು ಮೂಡಲಗಿ ತಾಲೂಕಿಗೆ ಸೇರಿಸದೇ ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ  ಬೆಳಗಾವಿ  ಡಿ 29: ಅರಭಾಂವಿ ಪಟ್ಟಣವನ್ನು ಮೂಡಲಗಿ ತಾಲೂಕಿಗೆ ಸೇರಿಸದೇ ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸಬೇಕೆಂದು ಆಗ್ರಹಿಸಿ ಅರಭಾಂವಿ ಪಟ್ಟಣದ ನಾಗರೀಕರು ಶುಕ್ರವಾರದಂದು ಬೆಳಗಾವಿ ಜಿಲ್ಲಾಧಿಕಾರಿಗಳ ...Full Article

ಗೋಕಾಕ:ಕೌಜಲಗಿ ಹೋಬಳಿಯನ್ನು ನೂತನ ಮೂಡಲಗಿ ತಾಲೂಕಿನಲ್ಲಿ ಸೇರಿಸುವುದಕ್ಕೆ ವಿರೋಧ : ಕೌಜಲಗಿ ಬಂದ್ ಯಶಸ್ವಿ

ಕೌಜಲಗಿ ಹೋಬಳಿಯನ್ನು ನೂತನ ಮೂಡಲಗಿ ತಾಲೂಕಿನಲ್ಲಿ ಸೇರಿಸುವುದಕ್ಕೆ ವಿರೋಧ : ಕೌಜಲಗಿ ಬಂದ್ ಯಶಸ್ವಿ  ಗೋಕಾಕ ಡಿ 29 : ಊರಿನ ಹಿತಾಸಕ್ತಿ ಬಂದಾಗ ನಾವೆಲ್ಲರೂ ಪಕ್ಷಾತಿತವಾಗಿ ಹೋರಾಟ ಮಾಡಬೇಕಾಗುತ್ತದೆ. ರಾಜಕರಣವೇ ಬೇರೆ, ಊರ ಅಭಿಮಾನವೇ ಬೇರೆ. ಕೌಜಲಗಿ 40 ...Full Article

ಗೋಕಾಕ:ಸಹಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರವಾಸ ವಿವರ

ಸಹಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರವಾಸ ವಿವರ ಗೋಕಾಕ ಡಿ 29 : ಸಹಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಡಿ. ...Full Article

ಘಟಪ್ರಭಾ:ವಿಧ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಚಾಲನೆ

ವಿಧ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಚಾಲನೆ ಘಟಪ್ರಭಾ ಡಿ 29 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ದನಗಳ ಪೇಟೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣಗೊಳ್ಳಲಿರುವ ಎಸ್.ಸಿ. ಎಸ್.ಟಿ ಸಮುದಾಯದ ವಿಧ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಪ.ಪಂ ಅಧ್ಯಕ್ಷೆ ...Full Article

ಮೂಡಲಗಿ :ಹುಣಶ್ಯಾಳ ಪಿವಾಯ್ ಗ್ರಾಮದ ಅಭಿವೃದ್ಧಿಗೆ ಕೋಟಿ ರೂ. ವೆಚ್ಚದ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯನ್ನು ಜಾರಿಗೊಳಿಸಲಾಗಿದೆ : ಶಾಸಕ ಬಾಲಚಂದ್ರ

ಹುಣಶ್ಯಾಳ ಪಿವಾಯ್ ಗ್ರಾಮದ ಅಭಿವೃದ್ಧಿಗೆ ಕೋಟಿ ರೂ. ವೆಚ್ಚದ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯನ್ನು ಜಾರಿಗೊಳಿಸಲಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಡಿ 29 : ಹುಣಶ್ಯಾಳ ಪಿವಾಯ್ ಗ್ರಾಮದ ಅಭಿವೃದ್ಧಿಗೆ ಕೋಟಿ ರೂ. ವೆಚ್ಚದ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ...Full Article
Page 621 of 706« First...102030...619620621622623...630640650...Last »