ಗೋಕಾಕ:ಹೊಸವರ್ಷದ ಸ್ವಾಗತಕ್ಕೆ ಕರದಂಟು ನಗರಿ ಸಜ್ಜು
ಹೊಸವರ್ಷದ ಸ್ವಾಗತಕ್ಕೆ ಕರದಂಟು ನಗರಿ ಸಜ್ಜು
ಗೋಕಾಕ ಡಿ 31: ಕರದಂಟು ನಗರಿ ಗೋಕಾಕಿನಲ್ಲಿ ಹೊಸ ವರ್ಷದ ಸ್ವಾಗತದ ಸಂಭ್ರಮವನ್ನು ಆಚರಿಸಲು ಜನರು ಮಧ್ಯಾಹ್ನದಿಂದಲೇ ಶುರು ಮಾಡಿ ಕೊಂಡಿದ್ದಾರೆ
ರಾತ್ರಿ ಪಾರ್ಟಿಗಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ ಹೊಸ ವರ್ಷದ ಸಡಗರವನ್ನು ಗೋಕಾವಿಯ ಜನ ವಿಭಿನ್ನವಾಗಿ ಆಚರಣೆ ಮಾಡಲು ಸಿದ್ದರಾಗುತ್ತಿದ್ದಾರೆ .
ನಗರದ ವಿವಿಧ ಹೊಟೇಲಗಳಲ್ಲಿ ವಿಶೇಷ ಮನೋರಂಜನೆ , ನೃತ್ಯ ನಗೆ ಸೇರಿದಂತೆ ಸಂಗೀತದ ವ್ಯವಸ್ಥೆ ಮಾಡಲಾಗಿದೆ