RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗೋಕಾಕ: ಅ 31: ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು ಗೋಕಾಕ ಜ್ಞಾನಮಂದಿರ ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ   ಭಾಗವಹಿಸಿ ಮಾತನಾಡಿದ  ಅವರು ಭಾರತ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ತೋರಿದರವರನ್ನು ಬಿಜೆಪಿ ಪಕ್ಷ ಮಣ್ಣು ಮುಕ್ಕಿಸಿದ ಹಾಗೆ ಬರುವ ದಿನಗಳಲ್ಲಿ ಕರ್ನಾಟಕ ಮತ್ತು ಗೋಕಾಕ ಮತಕ್ಷೇತ್ರದಲ್ಲಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿರುವವರನ್ನು ಮಣ್ಣು ಮುಕ್ಕಿಸಲು ...Full Article

ರಾಯಬಾಗ:ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ : ಇಬ್ಬರ ಬಂಧನ

ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ : ಇಬ್ಬರ ಬಂಧನ ರಾಯಬಾಗ 31: ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಡಿಸಿಐಬಿ ಪೊಲೀಸರು ದಾಳಿ ಮಾಡಿರುವ ಘಟನೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ ಖಚಿತ ಮಾಹಿತಿಯೊಂದಿಗೆ ...Full Article

ಘಟಪ್ರಭಾ:ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಂತರಾಗಲು ಸಾದ್ಯ: ಚಕ್ರವರ್ತಿ ಸೂಲಿಬೇಲೆ

ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಂತರಾಗಲು ಸಾದ್ಯ: ಚಕ್ರವರ್ತಿ ಸೂಲಿಬೇಲೆ ಘಟಪ್ರಭಾ ಅ 30 : ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಾಗಿರುತ್ತಾರೆಂದು ಯುವ ಬ್ರಿಗೇಡ ಮುಖ್ಯಸ್ಥರಾದ ಚಕ್ರವರ್ತಿ ಸೂಲಿಬೇಲಿ ಹೇಳಿದರು. ಅವರು ಮಲ್ಲಾಪೂರ ...Full Article

ಗೋಕಾಕ:ಕುಲಗೋಡ ಕಾಲುವೆ ಭಾಗದ ರೈತರಿಗೆ ನೀರು ತಲುಪಿಸಲು ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಮಾಜಿ ಸಚಿವ ಬಾಲಚಂದ್ರ

ಕುಲಗೋಡ ಕಾಲುವೆ ಭಾಗದ ರೈತರಿಗೆ ನೀರು ತಲುಪಿಸಲು ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಅ 30: ಕುಲಗೋಡ ವಿತರಣಾ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವ ಉದ್ಧೇಶದಿಂದ ನೀರಾವರಿ ನಿಗಮಕ್ಕೆ ಪ್ರಸ್ತಾವನೆ ...Full Article

ಬೆಳಗಾವಿ:ಹೋಟಲ್ ಮಾಲಿಕನಿಂದ ಪೊಲೀಸರ ಮೇಲೆ ಹಲ್ಲೆ : ಖಾನಾಪುರ ಪಟ್ಟಣದಲ್ಲಿ ಘಟನೆ

ಹೋಟಲ್ ಮಾಲಿಕನಿಂದ ಪೊಲೀಸರ ಮೇಲೆ ಹಲ್ಲೆ : ಖಾನಾಪುರ ಪಟ್ಟಣದಲ್ಲಿ ಘಟನೆ ಬೆಳಗಾವಿ ಆ 30: ಹೊಟೇಲನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ತಪಾಸಣೆಗೆ ತೆರಳಿದ್ದ ಪೊಲೀಸರ ಮೇಲೆ ಹೋಟೆಲ್ ಮಾಲಿಕ ಹಲ್ಲೆ ನಡೆಸಿರುವ ಆರೋಪ ...Full Article

ಗೋಕಾಕ:ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರನ್ನಾಗಿ ಘೋಷಿಸವಂತೆ ಆಗ್ರಹ : ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರನ್ನಾಗಿ ಘೋಷಿಸವಂತೆ ಆಗ್ರಹ : ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಗೋಕಾಕ ಅ 29: ರಾಜ್ಯ ಸರಕಾರ ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಜಿಲ್ಲಾ ...Full Article

ಮೂಡಲಗಿ:ಫೇಸ್‍ಬುಕ್ ಬಳಸುವ ಭರದಲ್ಲಿ ಭಾಂಧವ್ಯ ಕಳೆದು ಕೊಳ್ಳುತ್ತಿರುವದು ವಿಷಾದನೀಯ : ಡಾ: ಸಬಿಹಾ ಭೂಮಿಗೌಡ

ಫೇಸ್‍ಬುಕ್ ಬಳಸುವ ಭರದಲ್ಲಿ ಭಾಂಧವ್ಯ ಕಳೆದು ಕೊಳ್ಳುತ್ತಿರುವದು ವಿಷಾದನೀಯ : ಡಾ: ಸಬಿಹಾ ಭೂಮಿಗೌಡ ಮೂಡಲಗಿ ಅ 29: ಈಗಿನ ವಿದ್ಯಾರ್ಥಿಗಳು ಫೇಸ್‍ಬುಕ್ ಮುಖಾಂತರ ಮುಖವಿಲ್ಲದವರನ್ನು ಪರಿಚಯ ಮಾಡಿಕೊಳ್ಳುವ ಭರಾಟೆಯಲ್ಲಿ ಅಕ್ಕ ಪಕ್ಕ ಮನೆಯವರ ಭಾಂಧವ್ಯ ಕಳೆದು ಕೊಳ್ಳುತ್ತಿರುವದು ವಿಷಾದನೀಯ. ...Full Article

ಘಟಪ್ರಭಾ:ಆಸ್ಪತ್ರೆ ಬೆಳೆಯಲು ಬಿ.ಆರ್.ಪಾಟೀಲರ ಕೊಡುಗೆ ಅಪಾರವಾಗಿದೆ : ಡಾ| ಎನ್.ಎ.ಮಗದುಮ

ಆಸ್ಪತ್ರೆ ಬೆಳೆಯಲು ಬಿ.ಆರ್.ಪಾಟೀಲರ ಕೊಡುಗೆ ಅಪಾರವಾಗಿದೆ : ಡಾ| ಎನ್.ಎ.ಮಗದುಮ ಘಟಪ್ರಭಾ ಅ 28: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಇಲ್ಲಿಯ ಜೆಜಿಕೋ ಸಹಕಾರಿ ಆಸ್ಪತ್ರೆ ಸೊಸಾಯಿಟಿಯು ಉತ್ತುಂಗಕ್ಕೆ ಬೆಳೆಯಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ರಾಜ್ಯ ...Full Article

ಗೋಕಾಕ:ತಮ್ಮಲ್ಲಿರುವ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ

ತಮ್ಮಲ್ಲಿರುವ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಅ 28: ತಮ್ಮಲ್ಲಿರುವ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು. ಇದರಿಂದ ಅಭಿವೃದ್ಧಿಯ ಜೊತೆಗೆ ಸಂಘಟನೆಯು ಹೆಚ್ಚು ಬಲವರ್ಧನೆಯಾಗುತ್ತದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ...Full Article

ಬೆಳಗಾವಿ:ಖಾನಾಪುರಕ್ಕೆ ತಲುಪಿದ ತೆಲಗಿ ಶವ : ಪರಸ್ಪರ ಸಂಬಂಧಿಕರ ನಡುವೆ ಗಲಾಟೆ

ಖಾನಾಪುರಕ್ಕೆ ತಲುಪಿದ ತೆಲಗಿ ಶವ : ಪರಸ್ಪರ ಸಂಬಂಧಿಕರ ನಡುವೆ ಗಲಾಟೆ ಬೆಳಗಾವಿ ಅ 28: ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿ ಶವ ಖಾನಾಪುರ ತಲುಪಿದೆ ಈ ಸಂದರ್ಭದಲ್ಲಿ ತೆಲಗಿ ಹೆಣದ ...Full Article
Page 650 of 706« First...102030...648649650651652...660670680...Last »