RNI NO. KARKAN/2006/27779|Friday, July 31, 2026
You are here: Home » breaking news

breaking news

ಮೂಡಲಗಿ:ಗಾಂಧೀಜಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರೀಯವರುಗಳು ದೇಶ ಕಂಡ ಧೀಮಂತ ನಾಯಕರಾಗಿದ್ದರು

ಗಾಂಧೀಜಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರೀಯವರುಗಳು ದೇಶ ಕಂಡ ಧೀಮಂತ ನಾಯಕರಾಗಿದ್ದರು ಮೂಡಲಗಿ ಅ 2: ಗಾಂಧೀಜಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರೀಯವರುಗಳು ದೇಶ ಕಂಡ ಧೀಮಂತ ನಾಯಕರಾಗಿದ್ದರು . ಸತ್ಯ, ಪ್ರೀತಿ, ಅಹಿಂಸೆಯ ಪ್ರತಿಪಾದಕ ಮಹಾತ್ಮಾ ಗಾಂಧೀಜಿ. ಸತ್ಯ ನಿಷ್ಠರಾದ ಗಾಂಧೀಜಿ ಸತ್ಯ ಪಥದಿಂದ ವಿಚಲಿತರಾಗಿರಲಿಲ್ಲ. ಗುರಿಯನ್ನು ಸಾಧಿಸುವ ಮಾರ್ಗವು ಶುಚಿಯಾಗಿರಬೇಕು ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು ಎಂದು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ. ಶಂಕರ ನಿಂಗನೂರ ಹೇಳಿದರು. ಅವರು ಕಲ್ಲೋಳಿಯ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ...Full Article

ಗೋಕಾಕ:ದೇಶದ ಇತಿಹಾಸದಲ್ಲಿ ಮುಂಚೂಣಿ ಹೆಸರುಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಅವರ ಹೆಸರುಗಳು ಸೇರುತ್ತವೆ

ದೇಶದ ಇತಿಹಾಸದಲ್ಲಿ ಮುಂಚೂಣಿ ಹೆಸರುಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಅವರ ಹೆಸರುಗಳು ಸೇರುತ್ತವೆ ಬೆಟಗೇರಿ ಅ 2 : ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತ ದೇಶದ ಇತಿಹಾಸದಲ್ಲಿ ಮುಂಚೂಣಿ ಹೆಸರುಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ...Full Article

ಗೋಕಾಕ:ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು

ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು ಗೋಕಾಕ:ಅ 1: ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು. ವಿಚಾರಧಾರೆಗಳು ಬೇರೆಯಾದರೂ ಗುರಿ ಸ್ವಾತಂತ್ರ ಗಳಿಸುವುದೇ ...Full Article

ಮೂಡಲಗಿ:ವಿಜ್ಞಾನ ಮಾತೃಭಾಷೆಯ ಕಲಿಕೆಯಿಂದ ಸಂವಹನ ಸುಲಭ

ವಿಜ್ಞಾನ ಮಾತೃಭಾಷೆಯ ಕಲಿಕೆಯಿಂದ ಸಂವಹನ ಸುಲಭ ಮೂಡಲಗಿ ಅ 1 :ವಿಜ್ಞಾನವನ್ನು ಮಾತೃಭಾಷೆಯಲ್ಲಿ ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ಸಂವಹನವು ಸುಲಭವಾಗಿ ಪರಿಪೂರ್ಣವಾದ ಜ್ಞಾನ ದೊರೆಯುತ್ತದೆ’ ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎ. ಶಾಸ್ತ್ರೀಮಠ ಹೇಳಿದರು. ಇಲ್ಲಿಯ ಕಲಾ ಹಾಗೂ ...Full Article

ಮೂಡಲಗಿ:ಆಧಾರ್ ಗೋಳು ಕೇಳುವವರು ಯಾರು? ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು.

ಆಧಾರ್ ಗೋಳು ಕೇಳುವವರು ಯಾರು? ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು. ಆಧಾರ್ ಸಮಸ್ಯೆ ಕೇಳುವವರಿಲ್ಲದೇ ಪರದಾಡುತ್ತಿರುವ ಮೂಡಲಗಿ ತಾಲೂಕಿನ ಜನತೆ. ವಿಶೇಷ ವರದಿ : ಸುಧೀರ ನಾಯರ್ ಮೂಡಲಗಿ ಅ 1 : ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರಗಳ ಬಂದ್‍ನಿಂದಾಗಿ ...Full Article

ಖಾನಾಪುರ:ಹೊಸಲಿಂಗನಮಠದಲ್ಲಿ ಮರಾಠಾ ಸಮಾಜಕ್ಕೂ ಜಾಗೆ ನೀಡಿ :

ಹೊಸಲಿಂಗನಮಠದಲ್ಲಿ ಮರಾಠಾ ಸಮಾಜಕ್ಕೂ ಜಾಗೆ ನೀಡಿ : ಖಾನಾಪುರ ಅ 1 : ನಮ್ಮ ಮರಾಠಾ ಸಮಾಜದವರು ಗ್ರಾಮದಲ್ಲಿ ನಡೆಯುವ ಎಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿದ್ದು, ನಾವು ಮನುಷ್ಯರೇ ಆದ್ದರಿಂದ ನಮಗೂ ಸಮಾನ ರೀತಿಯಿಂದ ಕಾಣಿರಿ. ಜೋತಗೆ ಮರಾಠಾ ಸಮಾಜಕ್ಕೂ ...Full Article

ಖಾನಾಪುರ:ಬಾಲಕಿಯರ ವಾಲಿಬಾಲ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ:

ಬಾಲಕಿಯರ ವಾಲಿಬಾಲ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ: ಖಾನಾಪುರ ಅ 1 : ತಾಲೂಕಿನ ಮಂಗೇನಕೊಪ್ಪ ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ವಾಲಿಬಾಲ ತಂಡ ಜಿಲ್ಲಾ ಮಟ್ಟದಲ್ಲಿ ಪ್ರತಮ ಸ್ಥಾನ ಪಡೆದು ವಿಭಾಗ ...Full Article

ಗೋಕಾಕ:ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಶಿವಲಿಂಗಪ್ಪ ಬಳಿಗಾರ

ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಶಿವಲಿಂಗಪ್ಪ ಬಳಿಗಾರ ಗೋಕಾಕ ಸೆ 30 : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಶತಮಾನೋತ್ಸವ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ 4ನೇ ವರ್ಷಾಚರಣೆ ಹಿನ್ನೆಯಲ್ಲಿ “ಸ್ವಚ್ಛ ಹೀ ಸೇವಾ” ಜನಾಂದೋಲನ ...Full Article

ಗೋಕಾಕ:ಡಾ. ಚಂದ್ರಶೇಖರ ಕಂಬಾರ ಆಯ್ಕೆ : ಕಲಾವಿದ ವೀರನಾಯ್ಕ ನಾಯ್ಕರ ಹರ್ಷ

ಡಾ. ಚಂದ್ರಶೇಖರ ಕಂಬಾರ ಆಯ್ಕೆ : ಕಲಾವಿದ ವೀರನಾಯ್ಕ ನಾಯ್ಕರ ಹರ್ಷ ಬೆಟಗೇರಿ ಸೆ 30 : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರನ್ನು 84 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ...Full Article

ಘಟಪ್ರಭಾ:ಸಹಕಾರಿ ಸಂಘಗಳು ರೈತರ ಬೆನ್ನಲಬುಗಳಾಗಿವೆ : ಗುರುಸಿದ್ದಪ್ಪ ಕಡೇಲಿ

ಸಹಕಾರಿ ಸಂಘಗಳು ರೈತರ ಬೆನ್ನಲಬುಗಳಾಗಿವೆ : ಗುರುಸಿದ್ದಪ್ಪ ಕಡೇಲಿ ಘಟಪ್ರಭಾ ಸೆ 30 : ಸಹಕಾರಿ ಸಂಘಗಳು ರೈತರ ಬೆನ್ನಲಬುಗಳಾಗಿವೆ ಸಂಘಗಳಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಹಿರಿಯ ನಿರ್ದೇಶಕ ಗುರುಸಿದ್ದಪ್ಪ ಕಡೇಲಿ ಹೇಳಿದರು. ಅವರು ಸಮೀಪದ ಶಿಂದಿಕುರಬೇಟ ...Full Article
Page 503 of 706« First...102030...501502503504505...510520530...Last »