RNI NO. KARKAN/2006/27779|Sunday, September 20, 2026
You are here: Home » breaking news

breaking news

ಯಮಕನಮರಡಿ:ಪ್ರತಿಭಾ ಪುರಸ್ಕಾರ ಗ್ರಾಮೀಣ ಪ್ರತಿಭೆಗಳಿಗೆ ಸ್ವೂರ್ತಿ : ಪ್ರೀಯಾಂಕಾ ಜಾರಕಿಹೊಳಿ

ಪ್ರತಿಭಾ ಪುರಸ್ಕಾರ ಗ್ರಾಮೀಣ ಪ್ರತಿಭೆಗಳಿಗೆ ಸ್ವೂರ್ತಿ : ಪ್ರೀಯಾಂಕಾ ಜಾರಕಿಹೊಳಿ ಯಮಕನಮರಡಿ ನ 11 : ಸತೀಶ ಪ್ರತಿಭಾ ಪುರಸ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ವೂರ್ತಿಯಾಗಿದೆ ಎಂದು ಪ್ರೀಯಾಂಕಾ ಜಾರಕಿಹೊಳಿ ಹೇಳಿದರು ರವಿವಾರದಂದು ಯಮಕನಮರಡಿಯಲ್ಲಿ ಜರುಗಿದ 8 ನೇ ಸತೀಶ ಪ್ರತಿಭಾ ಪುರಸ್ಕಾರ ಅಂತಿಮ ಹಂತದ ಸ್ವರ್ಧಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು ಕಳೆದ 8 ವರ್ಷಗಳಿಂದ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಾಡಿಗೆ ಪರಿಚಯಿಸುವ ನಿಟ್ಟನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಈ ಭಾಗದ ವಿದ್ಯಾರ್ಥಿಗಳಿಗೆ ಸ್ವೂರ್ತಿದಾಯಕವಾಗಿದ್ದು , ಹಲವಾರು ವಿದ್ಯಾರ್ಥಿಗಳು ರಾಜ್ಯದಲ್ಲಿ ...Full Article

ಮೂಡಲಗಿ:ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪಿಕೊಳ್ಳುವುದು ಭಾರತೀಯ ಸಂಸ್ಕುತಿಯಾಗಿದೆ; ಬಿ.ಜಿ ಗಡಾದ

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪಿಕೊಳ್ಳುವುದು ಭಾರತೀಯ ಸಂಸ್ಕುತಿಯಾಗಿದೆ; ಬಿ.ಜಿ ಗಡಾದ ಮೂಡಲಗಿ ನ 11 : ಭಾರತ ದೇಶ ವಿವಿಧ ಧರ್ಮ, ವಿವಿಧ ಭಾಷೆ ಅನೇಕ ಸಂಸ್ಸøತಿಗಳ ಭಾವೈಕ್ಯತೆಯ ಬೀಡಗಿದೆ. ಈ ನೆಲದಲ್ಲಿ ಜನಿಸಿದ ಪ್ರತಿಯೊಬ್ಬ ಪ್ರಜೆಯೂ ಪುಣ್ಯವಂತನು. ಸ್ವಾತಂತ್ರ್ಯಕ್ಕಾಗಿ ...Full Article

ಗೋಕಾಕ:ಕೌಜಲಗಿಯಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ

ಕೌಜಲಗಿಯಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ ಕೌಜಲಗಿ ನ 11 : ಮೈಸೂರು ಹುಲಿ ಟಿಪ್ಪು ಸುಲ್ತಾನ ಒರ್ವ ನಾಡಪ್ರೇಮಿ; ದೇಶಿ ಸಂಸ್ಥಾನಗಳ ಮಹಾನ್ ರಕ್ಷಕ. ಐತಿಹಾಸಿಕ ವೀರ ವ್ಯಕ್ತಿಯಾಗಿದ್ದ ಟಿಪ್ಪು ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಸಮರ ...Full Article

ಗೋಕಾಕ:ಮನೆ ಮನೆಗೆ ತೆರಳಿ ಮತದಾರ ಸಮೀಕ್ಷೆ

ಮನೆ ಮನೆಗೆ ತೆರಳಿ ಮತದಾರ ಸಮೀಕ್ಷೆ ಬೆಟಗೇರಿ ನ 10 : ಗ್ರಾಮದ ಭಾಗ ಸಂಖ್ಯೆ 280 ರ ಬಿಎಲ್‍ಒ ಬಿ.ಟಿ.ಪುಂಜಿ ಅವರು ಶನಿವಾರ ನ.10 ರಂದು ಸ್ಥಳೀಯ ಮನೆ ಮನೆಗೆ ತೆರಳಿ ಮತದಾರರ ಚೀಟಿ ಕುರಿತು ಸ್ಥಳೀಯರಲ್ಲಿ ತಿಳುವಳಿಕೆ ...Full Article

ಗೋಕಾಕ:ರಾಷ್ಟ್ರಪ್ರೇಮ ಮೆರೆದ ಮಹಾನ್ ಚೇತನ ಟಿಪ್ಪುಸುಲ್ತಾನ-ಮೌಲಾನಾ ಸುಬಹಾನ

ರಾಷ್ಟ್ರಪ್ರೇಮ ಮೆರೆದ ಮಹಾನ್ ಚೇತನ ಟಿಪ್ಪುಸುಲ್ತಾನ-ಮೌಲಾನಾ ಸುಬಹಾನ ಗೋಕಾಕ ನ.10-ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಸೇರಿದಂತೆ ಅನೇಕ ರಂಗಗಳಲ್ಲಿ ಪರಿಣಿತಿ ಹೊಂದಿ ರಾಷ್ಟ್ರಪ್ರೇಮವನ್ನು ಮೆರೆದ ಮಹಾನ್ ಚೇತನ ಟಿಪ್ಪು ಎಂದು ಮೌಲಾನಾ ಸುಬಹಾನ ಹೇಳಿದರು. ಶನಿವಾರದಂದು ನಗರದ ತಾ.ಪಂ. ...Full Article

ಘಟಪ್ರಭಾ:ದೊಷ ರಹಿತ ಮತದಾರರ ಪಟ್ಟಿತಯಾರಿಸಿ : ಆರ್.ಐ ನೇಸರಗಿ

ದೊಷ ರಹಿತ ಮತದಾರರ ಪಟ್ಟಿತಯಾರಿಸಿ : ಆರ್.ಐ ನೇಸರಗಿ ಘಟಪ್ರಭಾ : 18 ವರ್ಷ ತುಂಬಿದ ಯುವಕ ಯುವತಿಯರ ದೊಷ ರಹಿತ ಮತದಾರರ ಪಟ್ಟಿತಯಾರಿಸುವಂತೆ ಅರಭಾವಿಯ ಕಂದಾಯ ನಿರೀಕ್ಷಕ ಆರ್.ಐ ನೇಸರಗಿ ತಿಳಿಸಿದರು. ಅವರು ಶನಿವಾರದಂದು ಸ್ಥಳೀಯ ಮಲ್ಲಾಪೂರ ಪಿ.ಜಿ ...Full Article

ಗೋಕಾಕ:ಮತದಾರರ ಚೀಟಿ ಕುರಿತು ಜಾಗೃತಿ ಜಾಥಾ

ಮತದಾರರ ಚೀಟಿ ಕುರಿತು ಜಾಗೃತಿ ಜಾಥಾFull Article

ಮೂಡಲಗಿ:ದರ ನಿಗದಿಗೆ ನ.15 ಅಂತಿಮ ಗಡವು ಇಂದು ಸಂಗನಕೇರಿಯಲ್ಲಿ ಕಬ್ಬು ಬೆಳೆಗಾರರಿಂದ ರಸ್ತೆ ತಡೆ

ದರ ನಿಗದಿಗೆ ನ.15 ಅಂತಿಮ ಗಡವು ಇಂದು ಸಂಗನಕೇರಿಯಲ್ಲಿ ಕಬ್ಬು ಬೆಳೆಗಾರರಿಂದ ರಸ್ತೆ ತಡೆ ಮೂಡಲಗಿ ನ 10 : ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಕಬ್ಬು ಕಟಾವಿಗೆ ನೀಡಿರುವ ಆದೇಶವನ್ನು ಹಿಂಪಡೆಯಬೇಕು. ನ. 15ರೊಳಗಾಗಿ ಹಿಂದಿನ ಬಾಕಿ ಕೊಟ್ಟು ...Full Article

ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿ ಆಚರಣೆ

ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿ ಆಚರಣೆ ಘಟಪ್ರಭಾ ನ 10 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಕಾರ್ಯಾಲಯದ ಹಜರತ್ ಟಿಪ್ಪು ಸುಲ್ತಾನ ಅವರ 268 ನೇ ಜಯಂತಿಯನ್ನು ಆಚರಿಸಲಾಯಿತು. ಪ.ಪಂ ಸದಸ್ಯರಾದ ಸಲೀಮ ...Full Article

ಖಾನಾಪುರ:ಲಿಂಗನಮಠದ ಶಾಲೆಯಲ್ಲಿ ಟಿಪ್ಪು ಜಯಂತಿ ಆಚರಣೆ

ಲಿಂಗನಮಠದ ಶಾಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಖಾನಾಪುರ ನ 10 : ಮೈಸೂರಿನ ಹುಲಿ ಎಂಬ ಹೆಸರಿನಿಂದ ಬಿರುದಾಂಕಿತನಾದ ಹಜರತ್ ಟಿಪ್ಪು ಸುಲ್ತಾನ ದೇಶಕಂಡ ಅಪ್ರತೀಮ ವೀರ, ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಸ್ವಂತ ಮಕ್ಕಳನ್ನೆ ಒತ್ತೆಇಟ್ಟಂತಹ ಮಹಾನ ನಾಯಕ ಎಂದು ...Full Article
Page 491 of 708« First...102030...489490491492493...500510520...Last »