RNI NO. KARKAN/2006/27779|Sunday, September 20, 2026
You are here: Home » breaking news

breaking news

ಮೂಡಲಗಿ:ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದೆ : ಚಂದ್ರಶೇಖರ ಅಕ್ಕಿ

ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದೆ : ಚಂದ್ರಶೇಖರ ಅಕ್ಕಿ ಮೂಡಲಗಿ ನ 21 : ಕನ್ನಡಪರ ಸಂಘಟನೆಗಳು ಕನ್ನಡ ಉಳಿಸುವ ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದರೆ. ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದೆ ಎಂದು ಗೋಕಾಕಿನ ಸಾಹಿತಿ ಚಂದ್ರಶೇಖರ ಅಕ್ಕಿ ಹೇಳಿದರು. ಅವರು ಸ್ಥಳೀಯ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್‍ನ ನೂತನ ಮೂಡಲಗಿ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡುತ್ತ, ಮೂಡಲಗಿಯೂ ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಸಾಕಷ್ಟು ...Full Article

ಘಟಪ್ರಭಾ:ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈದೇ ಮೀಲಾದುನ್ನಬಿ ಆಚರಣೆ

ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈದೇ ಮೀಲಾದುನ್ನಬಿ ಆಚರಣೆ ಘಟಪ್ರಭಾ ನ 20 : ಈದೇ ಮೀಲಾದುನ್ನಬಿ (ಮೊಹ್ಮದ ಪೈಗಂಬರ ಜಯಂತಿ) ಹಬ್ಬವನ್ನು ಘಟಪ್ರಭಾ ಅಹಲೇ ಸುನ್ನತ ವಲ್ ಜಮಾತದ ಯಂಗ ಕಮೀಟಿ ವತಿಯಿಂದ ಸಮೀಪದ ಹಿಡಕಲ್ ಡ್ಯಾಂನಲ್ಲಿರುವ ...Full Article

ಮೂಡಲಗಿ:ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ಶ್ರೀರಕ್ಷೆ : ಎಮ್ ಜಿ ದಾಸರ

ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ಶ್ರೀರಕ್ಷೆ : ಎಮ್ ಜಿ ದಾಸರ ಮೂಡಲಗಿ ನ 20 : ನಾವು ಮಾಡುವ ಕೆಲಸ ಕಾರ್ಯಗಳ ಮೇಲೆ ನಮ್ಮ ಕುಟುಂಭಗಳು ಭದ್ರವಾಗಿರುತ್ತವೆ. ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ...Full Article

ಗೋಕಾಕ:ಅರವಿಂದ ದಳವಾಯಿ ಆರೋಪದಲ್ಲಿ ಯಾವುದೇ ಹುರುಳಿಲ್ಲ : ಡಾ.ರಾಜೇಂದ್ರ ಸಣ್ಣಕ್ಕಿ

ಅರವಿಂದ ದಳವಾಯಿ  ಆರೋಪದಲ್ಲಿ ಯಾವುದೇ ಹುರುಳಿಲ್ಲ : ಡಾ.ರಾಜೇಂದ್ರ ಸಣ್ಣಕ್ಕಿ ಗೋಕಾಕ ನ 19 : ಬರುವ ದಿ. 26ರಂದು ನಡೆಯಲಿರುವ ಕೌಜಲಗಿ ಬೀರದೇವರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಕೈ ಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೇಸ್ ...Full Article

ಮೂಡಲಗಿ:ನ.21ರಂದು ಕಸಾಪ ಮೂಡಲಗಿ ಘಟಕ ಉದ್ಘಾಟನೆ

ನ.21ರಂದು ಕಸಾಪ ಮೂಡಲಗಿ ಘಟಕ ಉದ್ಘಾಟನೆ ಮೂಡಲಗಿ ನ 19 : ನೂತನ ಮೂಡಲಗಿ ತಾಲೂಕಿನಲ್ಲಿ ಕನ್ನಡ ನಾಡು, ನುಡಿ, ಜಲಕ್ಕಾಗಿ ಹಾಗೂ ಕನ್ನಡ ಕಟ್ಟುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್‍ನ ನೂತನ ಘಟಕದ ಉದ್ಘಾಟನಾ ಸಮಾರಂಭವನ್ನು ನ.21 ಬುಧವಾರ ...Full Article

ಖಾನಾಪುರ:ಲಿಂಗನಮಠದಲ್ಲಿ ರೈತರಿಂದ ಕಬ್ಬಿನ ಲಾರಿ ತಡೆದು ಪ್ರತಿಭಟನೆ

ಲಿಂಗನಮಠದಲ್ಲಿ ರೈತರಿಂದ ಕಬ್ಬಿನ ಲಾರಿ ತಡೆದು ಪ್ರತಿಭಟನೆ ಖಾನಾಪುರ ನ 18 : ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು ವಚನಭ್ರಷ್ಟರಾಗಿದ್ದಾರೆ, ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಎದುರಿಗೆ ಜಿಲ್ಲೆಯ ರೈತರು ಮತ್ತು ಕಬ್ಬು ಬೆಳೆಗಾರರು ಮಾಡಿದ ವಿನೂತನ ರೀತಿಯ ಪ್ರತಿಭಟನೆಗೆ ಮಣಿದು 19ರ ...Full Article

ಮೂಡಲಗಿ:ಯುವ ಸಾಹಿತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ : ಖಾನಪ್ಪನವರ

ಯುವ ಸಾಹಿತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ : ಖಾನಪ್ಪನವರ ಮೂಡಲಗಿ ನ 17 : ಯುವ ಸಾಹಿತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಕ.ಸಾ.ಪ ದಿಂದ ಆಗಬೇಕೆಂದು ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ...Full Article

ಮೂಡಲಗಿ:ಹೊಳಿಗೆ ಊಟದ ಕಾರ್ಯಕ್ರಮ ಮಾಡುತ್ತಿರುವದು ಪ್ರಶಂಸನೀಯವಾಗಿದೆ : ಬಿ.ಇ.ಒ ಎ.ಸಿ ಗಂಗಾಧರ

ಹೊಳಿಗೆ ಊಟದ ಕಾರ್ಯಕ್ರಮ ಮಾಡುತ್ತಿರುವದು ಪ್ರಶಂಸನೀಯವಾಗಿದೆ : ಬಿ.ಇ.ಒ ಎ.ಸಿ ಗಂಗಾಧರ ಮೂಡಲಗಿ ನ 16 : ಸರಕಾರವು ಮಕ್ಕಳಿಗೆ ಮದ್ಯಾಹ್ನದ ಅವದಿಯಲ್ಲಿ ಕಲಿಕೆಯ ಜೊತೆಯಲ್ಲಿ ಪೌಷ್ಠಿಕ ಆಹಾರ ಕೊಡುವದರಿಂದ ಕಲಿಕಾ ಗುಣಮಟ್ಟ ಮತ್ತಷ್ಟು ಹೆಚ್ಚಿಸಿದಂತಾಗುವದೆಂದು ಬಿಸಿಯೂಟ ಯೋಜನೆ ಜಾರಿಮಾಡಿದೆ. ...Full Article

ಗೋಕಾಕ:ಶನಿವಾರ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮಕ್ಕೆ ಸಜ್ಜುಗೋಳುತಿರುವ ಬೃಹತ್ ವೇದಿಕೆ

ಶನಿವಾರ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮಕ್ಕೆ ಸಜ್ಜುಗೋಳುತಿರುವ  ಬೃಹತ್ ವೇದಿಕೆ ಗೋಕಾಕ ನ 16 : ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಶನಿವಾರದಂದು ಸಂಜೆ 5 ಗಂಟೆಗೆ ಜೀ ಕನ್ನಡ ವಾಹಿನಿಯ ಸ ...Full Article

ಗೋಕಾಕ:ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಸಹಕಾರಿ ಸಪ್ತಾಹ ಪ್ರಯುಕ್ತ ಆಚರಣೆ

ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಸಹಕಾರಿ ಸಪ್ತಾಹ ಪ್ರಯುಕ್ತ ಆಚರಣೆ ಬೆಟಗೇರಿ ನ 15 : ಗ್ರಾಮದ ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಸಹಕಾರಿ ಸಪ್ತಾಹ ಪ್ರಯುಕ್ತ 65 ನೇ ಸಹಕಾರಿ ಸಪ್ತಾಹ ಧ್ವಜಾರೋಹಣ ...Full Article
Page 489 of 708« First...102030...487488489490491...500510520...Last »