RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಸ.ಶು.ಅವಾರ್ಡ್ಸಕಾಲೇಜು ವಿಭಾಗದ ಮೊದಲ ಹಂತದ ಆಯ್ಕೆ ಡಿ.30ರಂದು : ರಿಯಾಜ ಚೌಗಲಾ ಮಾಹಿತಿ

ಗೋಕಾಕ:ಸ.ಶು.ಅವಾರ್ಡ್ಸಕಾಲೇಜು ವಿಭಾಗದ ಮೊದಲ ಹಂತದ ಆಯ್ಕೆ ಡಿ.30ರಂದು : ರಿಯಾಜ ಚೌಗಲಾ ಮಾಹಿತಿ 

ಸ.ಶು.ಅವಾರ್ಡ್ಸಕಾಲೇಜು ವಿಭಾಗದ ಮೊದಲ ಹಂತದ ಆಯ್ಕೆ ಡಿ.30ರಂದು : ರಿಯಾಜ ಚೌಗಲಾ ಮಾಹಿತಿ

ಗೋಕಾಕ ಡಿ 18 : ಸತೀಶ ಶುಗರ್ಸ ಅವಾಡ್ರ್ಸ ಬೆಳಗಾವಿ ಜಿಲ್ಲಾ ಮಟ್ಟದ ಕಾಲೇಜು ವಿಭಾಗದ ಮೊದಲ ಹಂತದ ಆಯ್ಕೆ ಡಿ.30ರಂದು ನಗರದ ಎನ್‍ಎಸ್‍ಎಫ್ ಶಾಲೆಯ ಆವರಣದಲ್ಲಿ ಜರುಗಲಿದೆ.
ಭಾಗವಹಿಸುವ ಕಾಲೇಜು ವಿಭಾಗದ ವಿದ್ಯಾರ್ಥಿಗಳು ಆಯಾ ಕಾಲೇಜಿನ (ಲೇಟರ್ ಪ್ಯಾಡ್) ಪತ್ರದೊಂದಿಗೆ ಡಿ.27ರ ಒಳಗಾಗಿ ಎನ್‍ಎಸ್‍ಎಫ್ ಶಾಲೆಯ ಕಾರ್ಯಾಲಯದಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08332-226856 ಮತ್ತು 9449472334 ಕರೆ ಮಾಡುವಂತೆ ಸತೀಶ ಜಾರಕಿಹೊಳಿ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ರಿಯಾಜ್ ಚೌಗಲಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Related posts: