RNI NO. KARKAN/2006/27779|Sunday, September 20, 2026
You are here: Home » breaking news

breaking news

ಗೋಕಾಕ:ಗ್ರಾಮ ದೇವತೆಯರ ಜಾತ್ರೆಯನ್ನು ಮೈಸೂರು ದಸರಾದಂತೆ ಬಹು ವಿಜ್ರಂಭಣೆಯಿಂದ ಆಚರಿಸೋಣಾ : ಅಧ್ಯಕ್ಷ ರಮೇಶ ಜಾರಕಿಹೊಳಿ

ಗ್ರಾಮ ದೇವತೆಯರ ಜಾತ್ರೆಯನ್ನು ಮೈಸೂರು ದಸರಾದಂತೆ ಬಹು ವಿಜ್ರಂಭಣೆಯಿಂದ ಆಚರಿಸೋಣಾ : ಅಧ್ಯಕ್ಷ ರಮೇಶ ಜಾರಕಿಹೊಳಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 10 :     ಗ್ರಾಮ ದೇವತೆಯರ ಜಾತ್ರೆಯನ್ನು ಎಲ್ಲರೂ ಸಂಘಟಿತರಾಗಿ ಮೈಸೂರು ದಸರಾದಂತೆ ಬಹು ವಿಜ್ರಂಭಣೆಯಿಂದ ಆಚರಿಸೋಣಾ ಎಂದು ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು ಶುಕ್ರವಾರದಂದು ಇಲ್ಲಿಯ ಗುರುವಾರ ಪೇಠೆಯ ಶ್ರೀ ಲಕ್ಷ್ಮೀ ದೇವಿ ಗುಡಿಯ ಆವರಣದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಆಚರಿಸುವ ಜಾತ್ರಾ ...Full Article

ಗೋಕಾಕ:ಶಿಕ್ಷಣ ಜನಸಾಮಾನ್ಯರಿಗೂ ನೀಡಲು ಕೆ.ಎಲ್.ಇ ಸಂಸ್ಥೆ ಸ್ಥಾಪಿಸಿದ ಮಹಾನ ಚೇತನರಲ್ಲಿ ಶಿರಸಂಗಿ ಲಿಂಗರಾಜ ಮಹಾರಾಜರು ಒಬ್ಬರು : ,ಚಂದ್ರಶೇಖರ್ ಅಕ್ಕಿ

ಶಿಕ್ಷಣ ಜನಸಾಮಾನ್ಯರಿಗೂ ನೀಡಲು ಕೆ.ಎಲ್.ಇ ಸಂಸ್ಥೆ ಸ್ಥಾಪಿಸಿದ ಮಹಾನ ಚೇತನರಲ್ಲಿ ಶಿರಸಂಗಿ ಲಿಂಗರಾಜ ಮಹಾರಾಜರು ಒಬ್ಬರು : ,ಚಂದ್ರಶೇಖರ್ ಅಕ್ಕಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 10 :   ಉಚ್ಚ ...Full Article

ಮೂಡಲಗಿ:ಮೂರು ತಿಂಗಳೊಳಗೆ ಯಾದವಾಡ-ಕುಲಗೋಡ ರಸ್ತೆ ಸಂಪೂರ್ಣ ಸುಧಾರಣೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.

ಮೂರು ತಿಂಗಳೊಳಗೆ ಯಾದವಾಡ-ಕುಲಗೋಡ ರಸ್ತೆ ಸಂಪೂರ್ಣ ಸುಧಾರಣೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಜ 10 :     ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅನಾನುಕೂಲ ...Full Article

ಗೋಕಾಕ:ಪರಿಶಿಷ್ಟ ಜಾತಿ ಕಾಯ್ದಿಟ್ಟ ಸಾಲಗಾರರ ಮತಕ್ಷೇತ್ರದಿಂದ ಸುಭಾಸಚಂದ್ರ ಅವಿರೋಧ ಆಯ್ಕೆ

ಪರಿಶಿಷ್ಟ ಜಾತಿ ಕಾಯ್ದಿಟ್ಟ ಸಾಲಗಾರರ ಮತಕ್ಷೇತ್ರದಿಂದ ಸುಭಾಸಚಂದ್ರ ಅವಿರೋಧ ಆಯ್ಕೆ     ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜ 8 :   ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ...Full Article

ಗೋಕಾಕ:ಕೌಜಲಗಿ ಗ್ರಾ.ಪಂ ಅಧ್ಯಕ್ಷರಾಗಿ ಮುಲ್ತಾನಿ ಅವಿರೋಧ ಆಯ್ಕೆ

ಕೌಜಲಗಿ ಗ್ರಾ.ಪಂ ಅಧ್ಯಕ್ಷರಾಗಿ ಮುಲ್ತಾನಿ ಅವಿರೋಧ ಆಯ್ಕೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 8 :     ತಾಲೂಕಿನ ಕೌಜಲಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ರಾಜೀನಾಮೆ ನೀಡಿದ್ದರಿಂದ ತೆರವುಗೊಂಡ ಅಧ್ಯಕ್ಷ ...Full Article

ಗೋಕಾಕ:ವಿದ್ಯಾರ್ಥಿಗಳಿಗೆ ಒಳ್ಳೇಯ ಮಾರ್ಗದರ್ಶನ ಗುರುವಿನಿಂದ ದೊರೆತರೆ ಯಶಸ್ಸು ಸಾಧಿಸುವುದು ಸುಲಭ

ವಿದ್ಯಾರ್ಥಿಗಳಿಗೆ ಒಳ್ಳೇಯ ಮಾರ್ಗದರ್ಶನ ಗುರುವಿನಿಂದ ದೊರೆತರೆ ಯಶಸ್ಸು ಸಾಧಿಸುವುದು ಸುಲಭ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 8 :   ವಿದ್ಯಾರ್ಥಿಗಳಿಗೆ ಒಳ್ಳೇಯ ಮಾರ್ಗದರ್ಶನ ಗುರುವಿನಿಂದ ದೊರೆತರೆ ಯಶಸ್ಸು ಸಾಧಿಸುವುದು ಸುಲಭ, ಹುಟ್ಟಿನಿಂದ ...Full Article

ಗೋಕಾಕ:ವ್ಯಾಕರಣದ ಜ್ಞಾನವಿಲ್ಲದೆ ಹಳಗನ್ನಡ ಕಾವ್ಯಗಳ ಅಧ್ಯಯನ ಪೂರ್ಣವಾಗದು : ಜಿ.ವಿ.ಮಳಗಿ

ವ್ಯಾಕರಣದ ಜ್ಞಾನವಿಲ್ಲದೆ ಹಳಗನ್ನಡ ಕಾವ್ಯಗಳ ಅಧ್ಯಯನ ಪೂರ್ಣವಾಗದು : ಜಿ.ವಿ.ಮಳಗಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 8 :     ಯಾವುದೇ ಭಾಷೆಯಿರಲಿ ಅದರಲ್ಲಿ ವ್ಯವಹರಿಸಬೇಕಾದಾಗ ಆಯಾ ಭಾಷೆಯ ವ್ಯಾಕರಣವೇ ...Full Article

ಗೋಕಾಕ:ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ತಹಶೀಲ್ದಾರ್ ಅವರಿಗೆ ಮನವಿ

ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ತಹಶೀಲ್ದಾರ್ ಅವರಿಗೆ ಮನವಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 8 :     ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಅಕ್ಷರದಾಸೋಹ ...Full Article

ಗೋಕಾಕ:ಡಾ: ಸ್ವಾಮಿನಾಥನ್ ವರದಿ ಜಾರಿಗೆ ತರಲು ಮನವಿ

ಡಾ: ಸ್ವಾಮಿನಾಥನ್ ವರದಿ ಜಾರಿಗೆ ತರಲು ಮನವಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 8 :   ವಿವಿಧ ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ ಬಂದ್ ಕರೆ ಬೆಂಬಲಿಸಿ ...Full Article

ಮೂಡಲಗಿ :ಜಾತ್ರೆಗಳು ದೇಶದ ಸಂಸ್ಕøತಿ-ಪರಂಪರೆಯ ಪ್ರತೀಕ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಜಾತ್ರೆಗಳು ದೇಶದ ಸಂಸ್ಕøತಿ-ಪರಂಪರೆಯ ಪ್ರತೀಕ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಜ 8 :   ಜಾತ್ರೆಗಳು ನಮ್ಮ ದೇಶದ ಸಂಸ್ಕøತಿ ಹಾಗೂ ಪರಂಪರೆಯನ್ನು ಎತ್ತಿ ತೋರಿಸುತ್ತವೆ. ...Full Article
Page 365 of 708« First...102030...363364365366367...370380390...Last »