RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಮೂಡಲಗಿ ಪಟ್ಟಣ ಸಹಕಾರಿ ನಗರದ ಹೆಬ್ಬಾಗಿಲು ಇದ್ದಂತೆ : ಡಾ. ಸಂಜಯ ಹೊಸಮಠ

ಮೂಡಲಗಿ ಪಟ್ಟಣ ಸಹಕಾರಿ ನಗರದ ಹೆಬ್ಬಾಗಿಲು ಇದ್ದಂತೆ : ಡಾ. ಸಂಜಯ ಹೊಸಮಠ ಮೂಡಲಗಿ ನ 20: ಮೂಡಲಗಿ ಪಟ್ಟಣದಲ್ಲಿ ಸುಮಾರು 50 ಕ್ಕೂ ಹೆಚ್ಚು ಸಹಕಾರಿ ಸಂಘಗಳು ಕಾರ್ಯನಿರ್ವಸುತ್ತಾ ಪ್ರಗತಿಪಥದತ್ತ ಸಾಗಿ ಸಹಕಾರಿ ನಗರದ ಹೆಬ್ಬಾಗಿಲು ಇದ್ದಂತೆ. ಕಾರಣ ನಗರದ ಪ್ರವೇಶದ ಮುಖ್ಯ ದ್ವಾರಗಳಲ್ಲಿ ಸಹಕಾರಿ ನಗರಕ್ಕೆ ಹಾರ್ದಿಕ ಸ್ವಾಗತ ಎಂಬ ಮಹಾದ್ವಾರವನ್ನು ನಿರ್ಮಿಸಬೇಕೆಂದು ರಾಜ್ಯ ಸಹಕಾರಿ ಪತ್ತಿನ ಸಂಘಗಳ ಮಹಾಮಂಡಳದ ಉಪಾಧ್ಯಕ್ಷ ಡಾ. ಸಂಜಯ ಹೊಸಮಠ ಸಲಹೆ ನೀಡಿದರು. ಅವರು ರಾಜ್ಯ ಸಹಕಾರಿ ಪತ್ತಿನ ಸಂಘಗಳ ಮಹಾಮಂಡಲ ಬೆಂಗಳೂರು ಹಾಗೂ ...Full Article

ಗೋಕಾಕ:ನಮ್ಮ ವ್ಯಕ್ತಿತ್ವ ಮತ್ತು ಸಂಸ್ಕಂತಿ ರೂಪಿಸಿದ ಭಾಷೆ ಕನ್ನಡ: ಎಸ್. ಎಮ್. ಪೀರಜಾದೆ

ನಮ್ಮ ವ್ಯಕ್ತಿತ್ವ ಮತ್ತು ಸಂಸ್ಕಂತಿ ರೂಪಿಸಿದ ಭಾಷೆ ಕನ್ನಡ: ಎಸ್. ಎಮ್. ಪೀರಜಾದೆ ಗೋಕಾಕ ನ 20: ನಮ್ಮ ವ್ಯಕ್ತಿತ್ವ ಮತ್ತು ಸಂಸ್ಕಂತಿ ರೂಪಿಸಿದ್ದು ಮಾತೃ ಭಾಷೆ ಕನ್ನಡವಾಗಿದ್ದು ಕಾರಣ ಈ ನೆಲದ ಋಣ ತೀರಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ. ...Full Article

ಗೋಕಾಕ:ಸರ್ಕಾರಿ ಆಸ್ಪತ್ರೆ ವೈದ್ಯರ ಸೇವೆ ಶ್ಲಾಘನೀಯ : ಕಿರಣ ಡಮಾಮಗರ

ಸರ್ಕಾರಿ ಆಸ್ಪತ್ರೆ ವೈದ್ಯರ ಸೇವೆ ಶ್ಲಾಘನೀಯ : ಕಿರಣ ಡಮಾಮಗರ ಗೋಕಾಕ ನ 20 :ಕೆಪಿಎಮ್‍ಇ ಮಸೂದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಖಾಸಗೀ ಆಸ್ಪತ್ರೆಯ ವೈಧ್ಯರ ಮುಷ್ಕರ ಹಿನ್ನೆಲೆಯಲ್ಲಿ ಗೋಕಾಕ ಸರ್ಕಾರಿ ಆಸ್ಪತ್ರೆ ವೈದ್ಯರು ನೀಡಿದ ವೈದ್ಯಕೀಯ ಸೇವೆ ಸ್ಮರಿಸಿ ...Full Article

ಗೋಕಾಕ:“ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹ : ರಜಪೂತ ಸೇವಾ ಸಮಿತಿಯಿಂದ ಮನವಿ

“ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹ : ರಜಪೂತ ಸೇವಾ ಸಮಿತಿಯಿಂದ ಮನವಿ ಗೋಕಾಕ ನ 20 : ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ “ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ತಾಲೂಕಿನ ಧುಪದಾಳ ಗ್ರಾಮದ ರಜಪೂತ ಸೇವಾ ...Full Article

ಗೋಕಾಕ:ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ : ಚಂದ್ರಶೇಖರ ಶಿವಾಚಾರ್ಯ ಶ್ರೀ

ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ : ಚಂದ್ರಶೇಖರ ಶಿವಾಚಾರ್ಯ ಶ್ರೀ ಗೋಕಾಕ ನ 20 : ನಿರ್ಮಲವಾದ ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ ಪರಿಶುದ್ದ ಮನಸ್ಸಿನಿಂದ ಭಗವಂತನ ಸಾಕ್ಷಾತ್ಕಾರವಾಗುತ್ತಿದೆ ಎಂದು ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ...Full Article

ಬೆಳಗಾವಿ:125.48 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಅನುಷ್ಠಾನಕ್ಕೆ ಬದ್ಧ : ಸಚಿವ ಎಂ.ಬಿ. ಪಾಟೀಲ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸಿದ ಸಚಿವ.

125.48 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಅನುಷ್ಠಾನಕ್ಕೆ ಬದ್ಧ : ಸಚಿವ ಎಂ.ಬಿ. ಪಾಟೀಲ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸಿದ ಸಚಿವ. ಬೆಳಗಾವಿ ನ 20: ಅರಭಾವಿ ಕ್ಷೇತ್ರದ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ...Full Article

ಗೋಕಾಕ:ಉಪ್ಪಾರ ಸಮಾಜವನ್ನು ಎಸ್ಸಿಗೆ ಸೇರ್ಪಡೆಗೆ ಆಗ್ರಹಿಸಿ ದಿ.22ರಂದು ಮನವಿ ಸಲ್ಲಿಕೆ

ಉಪ್ಪಾರ ಸಮಾಜವನ್ನು ಎಸ್ಸಿಗೆ ಸೇರ್ಪಡೆಗೆ ಆಗ್ರಹಿಸಿ ದಿ.22ರಂದು ಮನವಿ ಸಲ್ಲಿಕೆ ಗೋಕಾಕ ನ 19: ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೆ ಆಗ್ರಹಿಸಿ, ದಿ. 22 ರಂದು ತಹಶೀಲದಾರ ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ...Full Article

ಖಾನಾಪುರ:ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿರಾಜಿ ಕುರಾಡೆ ಉಪಾಧ್ಯಕ್ಷರಾಗಿ ಕಾಸೀಂ ಆಯ್ಕೆ

ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿರಾಜಿ ಕುರಾಡೆ ಉಪಾಧ್ಯಕ್ಷರಾಗಿ ಕಾಸೀಂ ಆಯ್ಕೆ ಖಾನಾಪುರ ನ 20 : ಪಟ್ಟಣದಲ್ಲಿ ಭಾನುವಾರ ಜರುಗಿದ ತಾಲೂಕಿನ ಮಾಧ್ಯಮ ಪ್ರತಿನಿಧಿಗಳ ಸಭೆಯಲ್ಲಿ ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಸ್ಥಾನಕ್ಕೆ ತರುಣ ಭಾರತ ದಿನಪತ್ರಿಕೆಯ ವರದಿಗಾರ ...Full Article

ಖಾನಾಪುರ:ಭಾಷಾ ಸಾಮರಸ್ಯ ಬೆಳೆಸಲು ಸತೀಶ ಪ್ರತಿಭಾ ಪುರಸ್ಕಾರ ಪೂರಕವಾಗಿದೆ : ಮಾಜಿ ಸಚಿವ ಸತೀಶ ಜಾರಕಿಹೊಳಿ

ಭಾಷಾ ಸಾಮರಸ್ಯ ಬೆಳೆಸಲು ಸತೀಶ ಪ್ರತಿಭಾ ಪುರಸ್ಕಾರ ಪೂರಕವಾಗಿದೆ : ಮಾಜಿ ಸಚಿವ ಸತೀಶ ಜಾರಕಿಹೊಳಿ ಖಾನಾಪುರ ನ 19: ಭಾಷಾ ಸಾಮರಸ್ಯವನ್ನು ಬೆಳೆಸಿ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಖಾನಾಪುರ ತಾಲೂಕಿನಲ್ಲಿ ಸತೀಶ ಪ್ರತಿಭಾ ಪುರಸ್ಕಾರ ಹಮ್ಮಿಕೋಳಲಾಗಿದೆ ...Full Article

ಗೋಕಾಕ:ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಕಾಲುವೆಗಳಿಗೆ ದಿ.21 ರಿಂದ 20 ದಿನಗಳವರೆಗೆ ನೀರು ಹರಿಸಲಲಾಗುವುದು : ಶಾಸಕ ಬಾಲಚಂದ್ರ ಜಾರಕಿಹೊಳಿ

ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಕಾಲುವೆಗಳಿಗೆ ದಿ.21 ರಿಂದ 20 ದಿನಗಳವರೆಗೆ ನೀರು ಹರಿಸಲಲಾಗುವುದು : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ನ 19 : ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ಮಂಗಳವಾರ ...Full Article
Page 641 of 708« First...102030...639640641642643...650660670...Last »