ಬೆಳಗಾವಿ:ಶಾರ್ಟಸರ್ಕ್ಯೂಟ್ ಸಂಭವಿಸಿ ಭಾರಿ ಅಗ್ನಿ ಅವಘಡ : ಬೆಳಗಾವಿಯ ಸಾಂಬ್ರಾ ಬಳಿ ಘಟನೆ
ಶಾರ್ಟಸರ್ಕ್ಯೂಟ್ ಸಂಭವಿಸಿ ಭಾರಿ ಅಗ್ನಿ ಅವಘಡ : ಬೆಳಗಾವಿಯ ಸಾಂಬ್ರಾ ಬಳಿ ಘಟನೆ
ಬೆಳಗಾವಿ ನ 18: ಫರ್ನೀಚರ ಅಂಡಿಯೊಂದರಲ್ಲಿ ವಿದ್ಯುತ್ ಶಾರ್ಟಸರ್ಕ್ಯೂಟ್ ಸಂಭವಿಸಿ ಭಾರಿ ಅಗ್ನಿ ಅವಘಡ ಸಂಭವಿಸಿ ಅಂಗಡಿ ಸುಟ್ಟು ಕರಕಲಾಗಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಬಳಿ ನಡೆದಿದೆ
ಈ ಭಾರಿ ಬೆಂಕಿ ಅವಘಡದಿಂದಾಗಿ ಅಂಗಡಿ ಒಳಗಿದ್ದ ಚೇರ್, ಕುಷನ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಫರ್ನೀಚರ್‌ಗಳು ಬೆಂಕಿಗೆ ಆಹುತಿಯಾಗಿವೆ.
ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಭಾರಿ ಬೆಂಕಿ ಅವಘಡ ಸಂಭವಿಸಿದ್ದರೂ ಈವರೆಗೂ ಅಗ್ನಿಶಾಮಕ ದಳವಾಗಲಿ, ಪೊಲೀಸರಾಗಲಿ ಸ್ಥಳಕ್ಕೆ ಆಗಮಿಸಿಲ್ಲ ಎನ್ನಲಾಗಿದೆ