RNI NO. KARKAN/2006/27779|Wednesday, June 10, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಅನಾಥ ಕುದುರೆಯ ರೋಧನೆ ಕೇಳುವವರ್ಯಾರು!!

ಅನಾಥ ಕುದುರೆಯ ರೋಧನೆ ಕೇಳುವವರ್ಯಾರು!! *ಅಡಿವೇಶ ಮುಧೋಳ. ಬೆಟಗೇರಿ ನ 23 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸುಮಾರು ದಿನಗಳಿಂದ ವಾರಸುದಾರರು ಇಲ್ಲದೇ ಕುದುರೆ ಒಂದು ಮುಂಗಾಲು ಮುರಿದುಕೊಂಡು ಭಾರಿ ನೋವಿನೊಂದಿಗೆ ನರಕಯಾತನೆ ಅನುಭವಿಸುತ್ತಿದೆ. ಕುದುರೆಯ ಬಲ ಮುಂಗಾಲದ ಪಾದದ ಹತ್ತಿರ ಕಾಲು ಮುರಿದು, ನೋವು ಮತ್ತು ಗಾಯ ವಾಸಿಯಾಗದ ಕಾರಣ ಕುದುರೆ ಸಾಕಿದ ಯಾರೂ ಅಪರಿಚಿತರು ಗ್ರಾಮದಲ್ಲಿ ಈ ಕುದುರೆ ತಂದು ಬಿಟ್ಟು ಹೋಗಿದ್ದಾರೆ. ಅನಾಥವಾಗಿರುವ ಈ ಕುದುರೆಗೆ ಭಾರಿ ಪ್ರಮಾಣದ ಮುಂಗಾಲಿಗೆ ಗಾಯವಾಗಿ ಸತತ ರಕ್ತ ಸ್ರಾವವಾಗುತ್ತಿದೆ. ಹೊಟ್ಟೆಪಾಡಿಗಾಗಿ ...Full Article

ಗೋಕಾಕ:ಉದ್ದಣ್ಣ ಗೋಡೇರ ಅವರಿಗೆ ರಾಷ್ಟ್ರೀಯ ಕಲಾ ಭೂಷಣ ರಾಷ್ಟ್ರ ಪ್ರಶಸ್ತಿ

ಉದ್ದಣ್ಣ ಗೋಡೇರ ಅವರಿಗೆ ರಾಷ್ಟ್ರೀಯ ಕಲಾ ಭೂಷಣ ರಾಷ್ಟ್ರ ಪ್ರಶಸ್ತಿ ಬೆಟಗೇರಿ ನ 23 : ಗೋವಾ ರಾಜ್ಯ ಮತ್ತು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಸಂಸ್ಥೆಯು ಮಹಾರಾಜ್ಯದ ಕೊಲ್ಲಾಪೂರ ಮಹಾಲಕ್ಷ್ಮೀ ಸಾಂಸ್ಕøತಿಕ ಭವನದಲ್ಲಿ ಇಚೆಗೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ...Full Article

ಗೋಕಾಕ:ಅರವಿಂದ ದಳವಾಯಿ ಸೋಲುಗಳನ್ನು ಕಂಡು ಪದೇ ಪದೇ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ : ರಾಜೇಂದ್ರ ಸಣ್ಣಕ್ಕಿ

ಅರವಿಂದ ದಳವಾಯಿ ಸೋಲುಗಳನ್ನು ಕಂಡು ಪದೇ ಪದೇ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ : ರಾಜೇಂದ್ರ ಸಣ್ಣಕ್ಕಿ ಗೋಕಾಕ ನ 23 : ಅರವಿಂದ ದಳವಾಯಿ ರಾಜಕೀಯ ಜೀವನದಲ್ಲಿ ಅನೇಕ ಸೋಲುಗಳನ್ನು ಕಂಡು ಪದೇ ಪದೇ ನನ್ನ ಮೇಲೆ ...Full Article

ಗೋಕಾಕ:ಶೈಕ್ಷಣಿಕ ಚಟುವಟಿಕೆನ್ನು ಗಟ್ಟಿಗೋಳಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ಜರುಗಬೇಕಾಗಿದೆ : ಬಿಇಒ ಜಿ.ಬಿ.ಬಳಗಾರ

ಶೈಕ್ಷಣಿಕ ಚಟುವಟಿಕೆನ್ನು ಗಟ್ಟಿಗೋಳಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ಜರುಗಬೇಕಾಗಿದೆ : ಬಿಇಒ ಜಿ.ಬಿ.ಬಳಗಾರ ಗೋಕಾಕ ನ 23 : ಶೈಕ್ಷಣಿಕ ಚಟುವಟಿಕೆನ್ನು ಗಟ್ಟಿಗೋಳಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ನಿರಂತರವಾಗಿ ಜರುಗಬೇಕಾಗಿದೆ ಎಂದು ಗೋಕಾಕ ವಲಯದ ನೂತನ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ...Full Article

ಗೋಕಾಕ:ಗೋಕಾಕದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ : ವಿಪರೀತವಾಗಿರುವ ಕಾನೂನು ಬಾಹಿರ ಕೃತ್ಯಗಳು

ಗೋಕಾಕದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ : ವಿಪರೀತವಾಗಿರುವ ಕಾನೂನು ಬಾಹಿರ ಕೃತ್ಯಗಳು ಗೋಕಾಕ ನ 23 : ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಾನೂನು ಬಾಹಿರ ಕೃತ್ಯಗಳು ವಿಪರೀತವಾಗಿ ಹೆಚ್ಚುತ್ತಿದ್ದು ಹದಿ ಹರೆಯದ ಯುವಕರು ಚಾಕು-ಚೂರಿ ಇಟ್ಟುಕೊಂಡು ತಿರುಗಾಡುವ ಸಂಸ್ಕಂತಿ ಹೆಚ್ಚಾಗುತ್ತಿರುವದು ...Full Article

ಘಟಪ್ರಭಾ:ಶ್ರದ್ಧಾ ಭಕ್ತಿಯಿಂದ ಪ್ರವಾದಿ ಮಹಮದ್ ಪೈಗಂಬರ ಜನ್ಮದಿನ ಆಚರಣೆ

ಶ್ರದ್ಧಾ ಭಕ್ತಿಯಿಂದ ಪ್ರವಾದಿ ಮಹಮದ್ ಪೈಗಂಬರ ಜನ್ಮದಿನ ಆಚರಣೆ ಘಟಪ್ರಭಾ ನ 22 : ಇಲ್ಲಿಯ ಅಹಲೆ ಸುನ್ನತವಲ್ ಜಮಾತದ ವತಿಯಿಂದ ಪ್ರವಾದಿ ಮಹಮದ್ ಪೈಗಂಬರ ಜನ್ಮದಿನ (ಈದೇ ಮೀಲಾದ) ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ವಿವಿಧ ರೂಪಕಗಳ ಭವ್ಯ ಮೆರವಣಿಗೆ ...Full Article

ಗೋಕಾಕ:ಡಾ.ರಾಜೇಂದ್ರ ಸಣ್ಣಕ್ಕಿ ಅವರಿಗೆ ಬರಿ ಸುಳ್ಳೇ ಹೇಳುವದು ರಕ್ತಗತವಾಗಿದೆ : ಅರವಿಂದ ದಳವಾಯಿ

ಡಾ.ರಾಜೇಂದ್ರ ಸಣ್ಣಕ್ಕಿ ಅವರಿಗೆ ಬರಿ ಸುಳ್ಳೇ ಹೇಳುವದು ರಕ್ತಗತವಾಗಿದೆ : ಅರವಿಂದ ದಳವಾಯಿ ಕೌಜಲಗಿ ನ 22 : ಡಾ.ರಾಜೇಂದ್ರ ಸಣ್ಣಕ್ಕಿ ತನ್ನ ಹೇಯ ಕೃತ್ಯಗಳನ್ನು ಮುಚ್ಚಿಕೊಳ್ಳಲು ನಾನು ನೀಡಿರುವ ಪತ್ರಿಕಾ ಹೇಳಿಕೆಗೆ ಪ್ರತಿಯಾಗಿ ಸಾಮಾಜಿಕ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ...Full Article

ಮೂಡಲಗಿ:ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಅವರ ಹುಟ್ಟು ಹಬ್ಬ ಆಚರಣೆ

ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಅವರ ಹುಟ್ಟು ಹಬ್ಬ ಆಚರಣೆ ಮೂಡಲಗಿ ನ 22 : ಪಟ್ಟಣದ ಯುವ ಜೀವನ ಸೇವಾ ಸಂಸ್ಥೆಯ ವತಿಯಿಂದ ಗುರುವಾರ ಶಿಕ್ಷಣ ಪ್ರೇಮಿ, ಸಮಾಜ ಸೇವಕರಾದ ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಅವರ ಹುಟ್ಟು ...Full Article

ಗೋಕಾಕ:ಮತದಾರ ಪಟ್ಟಿಯಲ್ಲಿನ ನೂನ್ಯತೆಯನ್ನು ಸರಿ ಪಡಿಸಲು ವಿಶೇಷ ನೊಂದಣಿ ಅಭಿಯಾನ : ಎಮ್.ಎಚ್.ಅತ್ತಾರ

ಮತದಾರ ಪಟ್ಟಿಯಲ್ಲಿನ ನೂನ್ಯತೆಯನ್ನು ಸರಿ ಪಡಿಸಲು ವಿಶೇಷ ನೊಂದಣಿ ಅಭಿಯಾನ : ಎಮ್.ಎಚ್.ಅತ್ತಾರ ಗೋಕಾಕ ನ 21 : ಮುಖ್ಯ ಚುನಾವಣಾಧಿಕಾರಿಗಳ ಆದೇಶದಂತೆ ಮತದಾರರ ಪಟ್ಟಿಗೆ ಅರ್ಹ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಹಾಗೂ ಮತದಾರ ಪಟ್ಟಿಯಲ್ಲಿನ ನೂನ್ಯತೆಯನ್ನು ...Full Article

ಖಾನಾಪುರ:ಲಿಂಗನಮಠದಲ್ಲಿ ಸಡಗರದಿಂದ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನದ ಆಚರಣೆ

ಲಿಂಗನಮಠದಲ್ಲಿ ಸಡಗರದಿಂದ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನದ ಆಚರಣೆ ಖಾನಾಪುರ ನ 21 : ಇಡೀ ಜಗತ್ತಿಗೆ ಇಸ್ಲಾಂ ಧರ್ಮದ ತತ್ವಗಳನ್ನು ಭೋಧಿಸಿದ ಪ್ರವಾದಿ ಮೊಹಮ್ಮದ ಪೈಗಂಬರರು, ಈ ಜಗತ್ತಿನಲ್ಲಿರುವ ಮುಸ್ಲಿಂರು ಇಸ್ಲಾಮಿ ಚಂದ್ರಮಾನದ ಕ್ಯಾಲೆಂಡರ್ ಪ್ರಕಾರ ರಬ್ಬಿವುಲ್ ಅವ್ವಲ್ ...Full Article
Page 484 of 704« First...102030...482483484485486...490500510...Last »