RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಗುರ್ಲಾಪೂರ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು : ಶಾಸಕ ಬಾಲಚಂದ್ರ

ಗುರ್ಲಾಪೂರ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು : ಶಾಸಕ ಬಾಲಚಂದ್ರ ಮೂಡಲಗಿ ಅ 15 : ಗುರ್ಲಾಪೂರ ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು. ಕಳೆದ ಪುರಸಭೆ ಚುನಾವಣೆಯಲ್ಲಿ ಪಟ್ಟಣದ ಮೂರು ವಾರ್ಡಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿರುವುದರಿಂದ ನಮಗೆ ಆನೆಬಲ ಬಂದಂತಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ ವ್ಯಕ್ತಪಡಿಸಿದರು. ಶನಿವಾರ ರಾತ್ರಿ ಇಲ್ಲಿಯ ಮಾರುತಿ ದೇವರ ಮಂಟಪದಲ್ಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ ನಿಮಿತ್ಯ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಗುರ್ಲಾಪೂರದಲ್ಲಿ ...Full Article

ಮೂಡಲಗಿ:ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ : ಶಾಸಕ ಬಾಲಚಂದ್ರ

ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ : ಶಾಸಕ ಬಾಲಚಂದ್ರ ಮೂಡಲಗಿ ಅ 14 : ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಮುಂದಿರುವ ಗುರಿಯಾಗಿದ್ದು, ಪಕ್ಷಬೇಧ ಮರೆತು ತಾಲೂಕಿನ ಅಭಿವೃದ್ಧಿಗಾಗಿ ಹೊಸ ಮುನ್ನುಡಿಯನ್ನು ಬರೆಯೋಣ ...Full Article

ಬೈಲಹೊಂಗಲ:ಮಟ್ಕಾ ದಂಧೆಯಲ್ಲಿ ತೊಡಗಿದ ಮೂವರ ಬಂಧನ

ಮಟ್ಕಾ ದಂಧೆಯಲ್ಲಿ ತೊಡಗಿದ ಮೂವರ ಬಂಧನ ಬೈಲಹೊಂಗಲ ಅ 13 : ಮಟ್ಕಾ ದಂಧೆಯಲ್ಲಿ ತೊಡಗಿದ್ದ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ನೇಸರಗಿ ಗ್ರಾಮದ ಕಲ್ಲಪ್ಪ ಟೋಪಗಿ, ಕಲ್ಲಪ್ಪ ಸುಂಕದ, ರಮೇಶ್ ಕಬ್ಬೂರ ಎಂಬುವರು ಬಂಧಿತ ...Full Article

ಗೋಕಾಕ:ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ : ಪ್ರೊ, ಟಿ.ಬಿ.ತಳವಾರ

ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ : ಪ್ರೊ, ಟಿ.ಬಿ.ತಳವಾರ ಗೋಕಾಕ ಅ 13 : ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಸ್‍ಎಸ್‍ಎ ಕಾಲೇಜಿನ ಪ್ರಾಚಾರ್ಯ ಪ್ರೊ, ಟಿ.ಬಿ.ತಳವಾರ ಹೇಳಿದರು. ...Full Article

ಬೆಳಗಾವಿ:ಬಿಜೆಪಿ ಮುಖಂಡ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ

ಬಿಜೆಪಿ ಮುಖಂಡ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ ಬೆಳಗಾವಿ ಅ 12 : ಮಹಾನಗರದ ಬಿಜೆಪಿ ಮುಖಂಡ ಪಾಂಡುರಂಗ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿದೆ . ಜಮಿನಿನ ಮಾಲಿಕ ಅನಿಲ್ ಬಾಡಿವಾಲೆ ಎಂಬುವವರು ಧೋತ್ರೆ ವಿರುದ್ಧ ...Full Article

ಗೋಕಾಕ:ತಲೆಯ ಮೇಲೆ‌ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ : ಅರಬಾಂವಿಯಲ್ಲಿ ಘಟನೆ

ತಲೆಯ ಮೇಲೆ‌ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ : ಅರಬಾಂವಿಯಲ್ಲಿ ಘಟನೆ ಗೋಕಾಕ ಅ 12 : ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಹತ್ಯೆಗೈದ ಘಟನೆ ಗೋಕಾಕ ತಾಲೂಕಿನ ಅರಭಾಂವಿ ಗ್ರಾಮದಲ್ಲಿ ನಡೆದಿದೆ ರಾಮಪ್ಪ ...Full Article

ಗೋಕಾಕ:ನ.1ರ ಕಾರ್ಯಕ್ರಮದ ಯಶಸ್ವಿಗೆ ಸ್ಥಳೀಯರ ಸಹಕಾರ ಅವಶ್ಯಕ

ನ.1ರ ಕಾರ್ಯಕ್ರಮದ ಯಶಸ್ವಿಗೆ ಸ್ಥಳೀಯರ ಸಹಕಾರ ಅವಶ್ಯಕ * ಪೂರ್ವಭಾವಿ ಸಭೆಯಲ್ಲಿ ಈರಣ್ಣ ಬಳಿಗಾರ ಅಭಿಮತ * ಈ ಭಾರಿ ಅದ್ಧೂರಿ ಆಚರಣೆಗೆ ನಿರ್ಧಾರ     ಬೆಟಗೇರಿ ಅ 12 : ಗ್ರಾಮದಲ್ಲಿ ಮುಂಬರುವ ನ.1 ರಂದು ನಡೆಯಲಿರುವ ...Full Article

ಗೋಕಾಕ:ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕ ಬಾಲಚಂದ್ರರಿಗೆ ಮನವಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕ ಬಾಲಚಂದ್ರರಿಗೆ ಮನವಿ ಗೋಕಾಕ ಅ 12 : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೂಡಲಗಿ ಶೈಕ್ಷಣಿಕ ವಲಯದ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಶುಕ್ರವಾರದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ...Full Article

ಮೂಡಲಗಿ:ನವರಾತ್ರಿ ಉತ್ಸವಕ್ಕೆ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಚಾಲನೆ

ನವರಾತ್ರಿ ಉತ್ಸವಕ್ಕೆ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಚಾಲನೆ ಮೂಡಲಗಿ ಅ 11 : ಪಟ್ಟಣದ ಬಸವಮಂಟಪದಲ್ಲಿ ನವರಾತ್ರಿ ಉತ್ಸವ ಸಮಿತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಅಯೋಜಿಸಿರುವ ಮನೋರಂಜನೆ ಕಾರ್ಯಕ್ರಮಕ್ಕೆ ಬುಧವಾರ ಸಂಜೆ ಚಾಲನೆ ನೀಡಲಾಯಿತು. ಗೋಕಾಕಿನ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ...Full Article

ಗೋಕಾಕ:ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ

ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ ಗೋಕಾಕ ಅ 10 : ಕುರಿಗಾರರಿಗೆ ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬುಧವಾರ ಸಂಜೆ ಚಾಲನೆ ನೀಡಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಕುರಿಗಾರರಿಗೆ ಸ್ವಿಸ್ ಯೋಜನೆಯಡಿ ಜಂತುನಾಶಕ ...Full Article
Page 500 of 706« First...102030...498499500501502...510520530...Last »