RNI NO. KARKAN/2006/27779|Wednesday, June 10, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಸಹಕಾರಿ ಸಪ್ತಾಹ ಪ್ರಯುಕ್ತ ಆಚರಣೆ

ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಸಹಕಾರಿ ಸಪ್ತಾಹ ಪ್ರಯುಕ್ತ ಆಚರಣೆ ಬೆಟಗೇರಿ ನ 15 : ಗ್ರಾಮದ ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಸಹಕಾರಿ ಸಪ್ತಾಹ ಪ್ರಯುಕ್ತ 65 ನೇ ಸಹಕಾರಿ ಸಪ್ತಾಹ ಧ್ವಜಾರೋಹಣ ಕಾರ್ಯಕ್ರಮ ಗುರುವಾರ ನ.15 ರಂದು ಮುಂಜಾನೆ 8 ಗಂಟೆಗೆ ಸಂಭ್ರಮದಿಂದ ನಡೆಯಿತು. ಸಹಕಾರಿ ಪಿತಾಮಹ ಶಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಕಾರ್ಯಕ್ರಮ ನಡೆದ ಬಳಿಕ ಸ್ಥಳೀಯ ಸೊಸಾಯಿಟಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸಣ್ಣಪ್ಪ ಐದುಡ್ಡಿ ಸಹಕಾರಿ ಧ್ವಜಾರೋಹಣ ...Full Article

ಮೂಡಲಗಿ:ಕನಕದಾಸರ ಜಯಂತೋತ್ಸವದ ಕುರಿತು ಪೂರ್ವಭಾವಿ ಸಭೆ

ಕನಕದಾಸರ ಜಯಂತೋತ್ಸವದ ಕುರಿತು ಪೂರ್ವಭಾವಿ ಸಭೆ ಮೂಡಲಗಿ ನ 15: ನೂತನ ಮೂಡಲಗಿ ತಾಲೂಕಿನ ಪ್ರಥಮವಾಗಿ ದಾಸ ಶ್ರೇಷ್ಠ ಕನಕದಾಸರ ಜಯಂತೋತ್ಸವದ ಕುರಿತು ಪೂರ್ವಭಾವಿ ಸಭೆಯನ್ನು ಶನಿವಾರ ನಂ. 17 ರಂದು ಸಾಯಂಕಾಲ 4: 30 ಗಂಟೆಗೆ ಮೂಡಲಗಿಯ ಶ್ರೀ ...Full Article

ಗೋಕಾಕ:18 ರಂದು 65ನೇ ಅಖಿಲ ಭಾರತ ಸಹಕಾರ ಸಪ್ತಾಹ

18 ರಂದು 65ನೇ ಅಖಿಲ ಭಾರತ ಸಹಕಾರ ಸಪ್ತಾಹ  ಗೋಕಾಕ ನ 15 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು,ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನಿ, ಗೋಕಾಕ ತಾಲೂಕಾ ಒಕ್ಕಲುತನ ಹುಟ್ಟವಳಿ ಮಾರಾಟ ಸಹಕಾರ ಸಂಘ ನಿ, ...Full Article

ಗೋಕಾಕ:ಕುಂಟುತ್ತಾ ಓಟದ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ

ಕುಂಟುತ್ತಾ ಓಟದ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಗೋಕಾಕ ನ 15 : ಮಕ್ಕಳ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಆದರ್ಶ ಕನ್ನಡ ಶಿಶುವಿವಾರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕುಂಟುತ್ತಾ ...Full Article

ಗೋಕಾಕ:ಗೋಕಾಕನಲ್ಲಿ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮ

ಗೋಕಾಕನಲ್ಲಿ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮ ಗೋಕಾಕ ನ 15 : ಜೀ ಕನ್ನಡ ವಾಹಿನಿಯು ಕೆಲವು ಕಾರ್ಯಕ್ರಮಗಳ ಮೂಲಕ ಕರ್ನಾಟಕಕ್ಕೆ ಮತ್ತು ಕಲೆಗೆ ಸಾಕಷ್ಟು ಪ್ರತಿಭೆಗಳನ್ನು ಕೊಡುಗೆಯಾಗಿ ಕೊಡುವುದರಲ್ಲಿ ಮತ್ತು ಪ್ರತಿಭಾವಂತ ...Full Article

ಗೋಕಾಕ:ಜನೇವರಿ 4ರಂದು ಮತದಾರರ ಸಂಪೂರ್ಣ ಮಾಹಿತಿ ಯಾದಿಯನ್ನು ಪ್ರಕಟಿಸಲಾಗುವುದು : ಪಿ.ಎ.ಮೇಘಣ್ಣವರ

ಜನೇವರಿ 4ರಂದು ಮತದಾರರ ಸಂಪೂರ್ಣ ಮಾಹಿತಿ ಯಾದಿಯನ್ನು ಪ್ರಕಟಿಸಲಾಗುವುದು : ಪಿ.ಎ.ಮೇಘಣ್ಣವರ ಗೋಕಾಕ ನ 14 : ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಲೋಪ ರಹಿತ ಮತದಾರರ ಯಾದಿಯ ಪರಿಶೀಲನೆ ಕಾರ್ಯವು ಭರದಿಂದ ಜರುಗಿದ್ದು ಅಧಿಕಾರಿಗಳು ಸಕ್ರೀಯವಾಗಿ ಕಾರ್ಯ ನಿರ್ವಹಣೆ ...Full Article

ಗೋಕಾಕ:ಸಚಿವ ಅನಂತಕುಮಾರ ನಿಧನಕ್ಕೆ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ

ಸಚಿವ ಅನಂತಕುಮಾರ ನಿಧನಕ್ಕೆ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ ಗೋಕಾಕ ನ 12: ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ , ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ಅವರು ನಿಧನದ ಹಿನ್ನಲೆಯಲ್ಲಿ ಸೋಮವಾರ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ ...Full Article

ಗೋಕಾಕ:ರಾಜ್ಯದಲ್ಲಿ ಬಿಜೆಪಿ ಕಟ್ಟಿ-ಬೆಳೆಸುವಲ್ಲಿ ಅನಂತಕುಮಾರ ಅವರು ಮಹತ್ತರ ಪಾತ್ರ ವಹಿಸಿದ್ದರು : ಎಮ್.ಐ. ನೀಲಣ್ಣವರ

ರಾಜ್ಯದಲ್ಲಿ ಬಿಜೆಪಿ ಕಟ್ಟಿ-ಬೆಳೆಸುವಲ್ಲಿ ಅನಂತಕುಮಾರ ಅವರು ಮಹತ್ತರ ಪಾತ್ರ ವಹಿಸಿದ್ದರು : ಎಮ್.ಐ. ನೀಲಣ್ಣವರ ಬೆಟಗೇರಿ ನ 12 : ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ, ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ಅವರ ನಿಧನಕ್ಕೆ ಸೋಮವಾರ ನ.12 ರಂದು ಗೋಕಾಕ ...Full Article

ಗೋಕಾಕ:ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಪಕ್ಷ ಬಡವಾಗಿದೆ : ಬಾಲಚಂದ್ರ ಜಾರಕಿಹೊಳಿ

ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಪಕ್ಷ ಬಡವಾಗಿದೆ : ಬಾಲಚಂದ್ರ ಜಾರಕಿಹೊಳಿ ಗೋಕಾಕ ನ 12 : ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಕಳೆದುಕೊಂಡು ಪಕ್ಷ ಬಡವಾಗಿದೆ ಎಂದು ಅರಭಾವಿ ಶಾಸಕ ಸಚಿವ ಬಾಲಚಂದ್ರ ಜಾರಕಿಹೊಳಿ ಸಂತಾಪ ಸೂಚಿಸಿದರು. ಇಂದಿಲ್ಲಿ ...Full Article

ಗೋಕಾಕ:ಕೇಂದ್ರ ಸಚಿವ ಅನಂತಕುಮಾರ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ

ಕೇಂದ್ರ ಸಚಿವ ಅನಂತಕುಮಾರ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ಗೋಕಾಕ ನ 12 : ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅನಂತಕುಮಾರ(59) ಅವರ ನಿಧನಕ್ಕೆ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ...Full Article
Page 486 of 704« First...102030...484485486487488...500510520...Last »