RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಉಜ್ವಲ ಎಲ್‍ಪಿಜಿ ಗ್ಯಾಸ್‍ಗಳನ್ನು ವಿತರಣೆ

ಉಜ್ವಲ ಎಲ್‍ಪಿಜಿ ಗ್ಯಾಸ್‍ಗಳನ್ನು ವಿತರಣೆ ಗೋಕಾಕ ಸೆ 15 : ಬಡತನ ರೇಖೆಗಿಂತ ಕೆಳಗಿರುವ ಎಲ್ಲ ವರ್ಗಗಳ ಕುಟುಂಬಕ್ಕೆ ಕೇಂದ್ರ ಸರ್ಕಾರವು ಉಜ್ವಲ ಎಲ್‍ಪಿಜಿ ಗ್ಯಾಸ್ ಸಂಪರ್ಕಗಳನ್ನು ಕಲ್ಪಿಸಿಕೊಡುತ್ತಿದ್ದು, ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ(ಮೆಳವಂಕಿ) ಹೇಳಿದರು. ತಾಲೂಕಿನ ಮೆಳವಂಕಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಶನಿವಾರದಂದು ಫಲಾನುಭವಿಗಳಿಗೆ ಉಜ್ವಲ ಎಲ್‍ಪಿಜಿ ಗ್ಯಾಸ್‍ಗಳನ್ನು ವಿತರಿಸಿ ಮಾತನಾಡಿದ ಅವರು, 2011 ರ ಜನಗಣತಿ ಪ್ರಕಾರ ಬಿಪಿಎಲ್ ಕುಟುಂಬದವರಿಗೆ ಈ ಯೋಜನೆ ಅನ್ವಯವಾಗುತ್ತದೆ ಎಂದು ...Full Article

ಗೋಕಾಕ:ಚೀಟಿ ಎತ್ತುವ ಮೂಲಕ ಬೆಟಗೇರಿ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಚೀಟಿ ಎತ್ತುವ ಮೂಲಕ ಬೆಟಗೇರಿ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ *ಅಡಿವೇಶ ಮುಧೋಳ ಬೆಟಗೇರಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸದಾಶಿವ ಕುರಿ, ಉಪಾಧ್ಯಕ್ಷರಾಗಿ ಬಸವ್ವ ದೇಯಣ್ಣವರ ಚೀಟಿ ಎತ್ತುವ ಪ್ರಕ್ರಿಯೆ ಮೂಲಕ ...Full Article

ಮೂಡಲಗಿ:ಮೂಡಲಗಿಯಲ್ಲಿ “ ಕನ್ನಡ ದೇಶದೊಳ್ “ ಚಿತ್ರದ ಧ್ವನಿಸುರುಳಿ ಬಿಡುಗಡೆ

ಮೂಡಲಗಿಯಲ್ಲಿ “ ಕನ್ನಡ ದೇಶದೊಳ್ “ ಚಿತ್ರದ ಧ್ವನಿಸುರುಳಿ ಬಿಡುಗಡೆ ಮೂಡಲಗಿ ಸೆ 15 : ನಗರದ ಬಸವರಂಗ ಮಂಟಪದಲ್ಲಿ ಕನ್ನಡ ದೇಶದೊಳ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಇತ್ತಿಚಿಗೆ ಮಾಡಲಾಯಿತು. ಗ್ರಂಥಪಾಲಕರಾದ ಬಿ.ಪಿ ಬಂದಿಯವರು ಮಾತನಾಡಿ, ನಮ್ಮ ರಾಜ್ಯದ ...Full Article

ಬೆಳಗಾವಿ:ಟ್ರಾಫಿಕ್ ಸಮಸ್ಯೆ ಪರಿಹರಿಸಿ : ಐಜಿಪಿ ಮತ್ತು ಎಸ್ ಪಿ ಅವರಿಗೆ ಕರವೇ ಅಧ್ಯಕ್ಷ ಬಸವರಾಜ ಮನವಿ

ಟ್ರಾಫಿಕ್ ಸಮಸ್ಯೆ ಪರಿಹರಿಸಿ : ಐಜಿಪಿ ಮತ್ತು ಎಸ್ ಪಿ ಅವರಿಗೆ ಕರವೇ ಅಧ್ಯಕ್ಷ ಬಸವರಾಜ ಮನವಿ ಬೆಳಗಾವಿ ಸೆ 15 : ಗೋಕಾಕದಲ್ಲಿ ತಲೆದೋರಿರುವ ಟ್ರಾಫಿಕ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಬೆಳಗಾವಿ ...Full Article

ಬೆಳಗಾವಿ:ಸಾಲ ಮನ್ನಾ ವಿಚಾರ ರೈತರಿಗೆ ಸಿಹಿ ಸುದ್ದಿ ಕೋಟ್ಟ ದೊರೆ ಕುಮಾರಸ್ವಾಮಿ

ಸಾಲ ಮನ್ನಾ ವಿಚಾರ ರೈತರಿಗೆ ಸಿಹಿ ಸುದ್ದಿ ಕೋಟ್ಟ ದೊರೆ ಕುಮಾರಸ್ವಾಮಿ ಬೆಳಗಾವಿ ಸೆ 15 : ರಾಷ್ಟ್ರೀಕೃತ ಬ್ಯಾಂಕನಲ್ಲಿರುವ ರಾಜ್ಯದ ರೈತರ ಸಾಲವನ್ನು ಜುಲೈ ತಿಂಗಳಲ್ಲಿ ಏಕಕಾಲಕ್ಕೆ ಮನ್ನಾ ಮಾಡಲಾಗುವದು ಎಂದು ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದರು ನಗರದಲ್ಲಿ ...Full Article

ಬೆಳಗಾವಿ:ಕಬ್ಬಿನ ಬಾಕಿ ನೀಡುವಂತೆ ಆಗ್ರಹಿಸಿ ಸುರ್ವಣಸೌಧದ ಎದುರು ರೈತರ ಧರಣಿ

ಕಬ್ಬಿನ ಬಾಕಿ ನೀಡುವಂತೆ ಆಗ್ರಹಿಸಿ ಸುರ್ವಣಸೌಧದ ಎದುರು ರೈತರ ಧರಣಿ ಬೆಳಗಾವಿ ಸೆ 15 : ಕಬ್ಬಿನ ಬಾಕಿ ಬಿಲ್ಲ , ಸಂಪೂರ್ಣ ಸಾಲ ಮನ್ನಾ ಕಳಸಾ ಬಂಡೂರಿ ಯೋಜನೆ ಜಾರಿ , ಫಸಲ್ ಭೀಮಾ ಯೋಜನೆ ಅನುಷ್ಠಾನ ಸೇರಿದಂತೆ ...Full Article

ಬೆಳಗಾವಿ:ಅಕ್ಕ ಪಕ್ಕ ಕುಳಿತು ಆಶ್ಚರ್ಯ ಮೂಡಿಸಿದ : ಪಿಎಲ್ ಡಿ ಬದ್ದ ವೈರಿಗಳು

ಅಕ್ಕ ಪಕ್ಕ ಕುಳಿತು ಆಶ್ಚರ್ಯ ಮೂಡಿಸಿದ : ಪಿಎಲ್ ಡಿ ಬದ್ದ ವೈರಿಗಳು ಬೆಳಗಾವಿ ಸೆ 15 : ಕಳೆದ ವಾರವಷ್ಟೇ ಬೆಳಗಾವಿ ಪಿಎಲ್ ಡಿ ಬ್ಯಾಂಕಿನ ಚುನಾವಣೆಯಲ್ಲಿ ಬದ್ದ ವೈರಿಗಳ ಹಾಗೆ ಜಗಳವಾಡಿದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ...Full Article

ಮೂಡಲಗಿ:ಸರ್ಕಾರ ಅಸ್ಥಿರ ಗೊಳಿಸುವ ಶಾಸಕರ ಅನರ್ಹತೆಗಾಗಿ ಉಚ್ಛ ನ್ಯಾಯಾಲಯದಲ್ಲಿ ಪಿಐಎಲ್-ಗಡಾದ

ಸರ್ಕಾರ ಅಸ್ಥಿರ ಗೊಳಿಸುವ ಶಾಸಕರ ಅನರ್ಹತೆಗಾಗಿ ಉಚ್ಛ ನ್ಯಾಯಾಲಯದಲ್ಲಿ ಪಿಐಎಲ್-ಗಡಾದ ಮೂಡಲಗಿ ಸೆ 14 : ಪ್ರಜಾ ಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲು ಹಾಗೂ ಸರ್ಕಾರ ಅಸ್ಥಿರ ಗೊಳಿಸುವ ಶಾಸಕರ ಅನರ್ಹತೆಗಾಗಿ ಉಚ್ಛ ನ್ಯಾಯಾಲಯದಲ್ಲಿ ಶೀಘ್ರವೇ ಸಾರ್ವಜನಿಕ ಹಿತ್ತಾಶಕ್ತಿ ಅರ್ಜಿಸಲ್ಲಿಸಲಾಗುವದು ...Full Article

ಮೂಡಲಗಿ:ಅವರಾದಿ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಅವರಾದಿ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ ಮೂಡಲಗಿ ಸೆ 14 : ತಾಲೂಕಿನ ಅವರಾದಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ತಿಮ್ಮಾಪೂರ ಗ್ರಾಮದ ಲಕ್ಕವ್ವ ಕರೆಪ್ಪ ಬಿ.ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಹಳೇಯರಗುದ್ರಿ ಗ್ರಾಮದ ಹಣಮವ್ವ ಹಣಮಪ್ಪ ಭಜಂತ್ರಿ ...Full Article

ಗೋಕಾಕ:ನೂತನ ಗೋಕಾಕ ಜಿಲ್ಲೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ : ಮುರಘರಾಜೇಂದ್ರ ಶ್ರೀ

ನೂತನ ಗೋಕಾಕ ಜಿಲ್ಲೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ : ಮುರಘರಾಜೇಂದ್ರ ಶ್ರೀ ಗೋಕಾಕ ಸೆ 14 : ಗೋಕಾಕನ್ನು ನೂತನ ಜಿಲ್ಲೆ ಮಾಡುವಂತೆ ಆಗ್ರಹಿಸಿ ನಾಳೆ ಬೆಳಗಾವಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಿಯೋಜಿತ ಗೋಕಾಕ ಜಿಲ್ಲಾ ಹೋರಾಟ ...Full Article
Page 510 of 706« First...102030...508509510511512...520530540...Last »