RNI NO. KARKAN/2006/27779|Saturday, August 2, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ನೆಚ್ಚಿನ ಅಧಿಕಾರಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ನಡೆಸಿದ ವಸತಿ ನಿಲಯದ ವಿದ್ಯಾರ್ಥಿಗಳು

ನೆಚ್ಚಿನ ಅಧಿಕಾರಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ನಡೆಸಿದ ವಸತಿ ನಿಲಯದ ವಿದ್ಯಾರ್ಥಿಗಳು ಗೋಕಾಕ ಜ 3 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಾದ ಕೆ. ಶ್ರೀನಿವಾಸ ಅವರ ವರ್ಗಾವಣೆ ಆದೇಶವನ್ನು ರದ್ದು ಮಾಡುವಂತೆ ಆಗ್ರಹಿಸಿ ಇಲ್ಲಿನ ಮೆಟ್ರಿಕ್ ನಂತರ/ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಶುಕ್ರವಾರದಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು. ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಾದ ಕೆ. ಶ್ರೀನಿವಾಸ ಅವರನ್ನು ಸರ್ಕಾರ ಹಠಾತಾಗಿ ವರ್ಗಾವಣೆ ಮಾಡಿ ಆದೇಶಿಸಿದ್ದು ತರವಲ್ಲ . ಕೆ. ಶ್ರೀನಿವಾಸ ಅವರು ದಕ್ಷ ...Full Article

ಗೋಕಾಕ:ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸಿ : ಡಾ.ಮೋಹನ ಭಸ್ಮೆ ಕರೆ

ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸಿ : ಡಾ.ಮೋಹನ ಭಸ್ಮೆ ಕರೆ ಗೋಕಾಕ ನ 1 : ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸುವಂತೆ ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು. ಬುಧವಾರದಂದು ...Full Article

ಗೋಕಾಕ:ಜಮಖಂಡಿ ಮತ್ತು ಮುಧೋಳದಲ್ಲಿ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ ನ ಶಾಖೆ ಉದ್ಘಾಟನೆ : ಎಂ.ಡಿ.ಚುನಮರಿ

ಜಮಖಂಡಿ ಮತ್ತು ಮುಧೋಳದಲ್ಲಿ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ ನ ಶಾಖೆ ಉದ್ಘಾಟನೆ : ಎಂ.ಡಿ.ಚುನಮರಿ ಗೋಕಾಕ ಡಿ 31: 1906ರಲ್ಲಿ ಸ್ಥಾಪನೆಗೊಂಡ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ. 118 ವರ್ಷಗಳನ್ನು ...Full Article

ಘಟಪ್ರಭಾ:ದಿನಾಂಕ 2ರಿಂದ ಘಟಪ್ರಭಾ ರೈಲೂ ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆ : ನಿಲ್ದಾಣದಲ್ಲಿ ರಾತ್ರಿ 07.00 ಗಂಟೆಗೆ ಸ್ವಾಗತ ಸಮಾರಂಭ : ಸಂಸದ ಈರಣ್ಣ ಮಾಹಿತಿ

ದಿನಾಂಕ 2ರಿಂದ ಘಟಪ್ರಭಾ ರೈಲೂ ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆ : ನಿಲ್ದಾಣದಲ್ಲಿ ರಾತ್ರಿ 07.00 ಗಂಟೆಗೆ ಸ್ವಾಗತ ಸಮಾರಂಭ : ಸಂಸದ ಈರಣ್ಣ ಮಾಹಿತಿ ಘಟಪ್ರಭಾ ಡಿ 29 : ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ...Full Article

ಗೋಕಾಕ:ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ : ಡಾ‌.ವಾಯ್ ಎಂ. ಯಾಕೋಳ್ಳಿ

ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ : ಡಾ‌.ವಾಯ್ ಎಂ. ಯಾಕೋಳ್ಳಿ ಗೋಕಾಕ ಡಿ 28 : ರಾಷ್ಟ್ರ ಕವಿ ಕುವೆಂಪು ಅವರು ವೈಚಾರಿಕ, ವೈಜ್ಞಾನಿಕ ಕವಿಯಾಗಿದ್ಜರು. ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ ಎಂದು ನಿವೃತ್ತ ...Full Article

ಗೋಕಾಕ:ಸಿ.ಟಿ.ರವಿ ಅವರನ್ನು ಪರಿಷತ್ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಗೋಕಾಕದಲ್ಲಿ ಕೈ ಕಾರ್ಯಕರ್ತರ ಪ್ರತಿಭಟನೆ

ಸಿ.ಟಿ.ರವಿ ಅವರನ್ನು ಪರಿಷತ್ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಗೋಕಾಕದಲ್ಲಿ ಕೈ ಕಾರ್ಯಕರ್ತರ ಪ್ರತಿಭಟನೆ ಗೋಕಾಕ ಡಿ 20 : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ...Full Article

ಬೆಳಗಾವಿ :ಲಕ್ಷ್ಮಿ ಹೆಬ್ಬಾಳ್ಕರ್ ನಿಂದಿಸಿದ ಸಿ.ಟಿ. ರವಿ ಅರೆಸ್ಟ್: ಸುವರ್ಣಸೌಧದಿಂದಲೇ ಎತ್ತಿಕೊಂಡು ಹೋದ ಪೊಲೀಸರು

ಲಕ್ಷ್ಮಿ ಹೆಬ್ಬಾಳ್ಕರ್ ನಿಂದಿಸಿದ ಸಿ.ಟಿ. ರವಿ ಅರೆಸ್ಟ್: ಸುವರ್ಣಸೌಧದಿಂದಲೇ ಎತ್ತಿಕೊಂಡು ಹೋದ ಪೊಲೀಸರು ಬೆಳಗಾವಿ ಡಿ 19 :-ಬೆಳಗಾವಿಯ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವಾಚ್ಯ ಪದ ಬಳಕೆ ಮಾಡಿದ ...Full Article

ಬೆಳಗಾವಿ:ಸುವರ್ಣಸೌಧದ ಕಾರಿಡಾರ್ ನಲ್ಲೇ ಧರಣಿ ಕುಳಿತ MLC ಸಿ.ಟಿ.ರವಿ

ಸುವರ್ಣಸೌಧದ ಕಾರಿಡಾರ್ ನಲ್ಲೇ ಧರಣಿ ಕುಳಿತ MLC ಸಿ.ಟಿ.ರವಿ ಬೆಳಗಾವಿ ಡಿ 19 : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಎಂಎಲ್ ಸಿ ಸಿ.ಟಿ.ರವಿ ಆಕ್ಷೇಪಾರ್ಹ ಹೇಳಿಕೆ ಆರೋಪ ಹಾಗೂ ಹೆಬ್ಬಾಳಕರ್ ಬೆಂಬಲಿಗರಿಂದ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ...Full Article

ಬೆಳಗಾವಿ:ಸಿ.ಟಿ ರವಿ ಅಸಭ್ಯ ಪದ ಬಳಕೆ; ಅದು ಕ್ರಿಮಿನಲ್ ಅಪರಾಧ: ಸಿಎಂ ಸಿದ್ದರಾಮಯ್ಯ

ಸಿ.ಟಿ ರವಿ ಅಸಭ್ಯ ಪದ ಬಳಕೆ; ಅದು ಕ್ರಿಮಿನಲ್ ಅಪರಾಧ: ಸಿಎಂ ಸಿದ್ದರಾಮಯ್ಯ ಬೆಳಗಾವಿ ಡಿ 19 : ವಿಧಾನ ಪರಿಷತ್ ಸದಸ್ಯ ಸಿ. ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಭ್ಯ ಪದ ಬಳಕೆ ಮಾಡಿದ್ದು, ...Full Article

ಗೋಕಾಕ:ಸಚಿವರಾದ ಅಮೀತ ಶಾ ಅವರು ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

ಸಚಿವರಾದ ಅಮೀತ ಶಾ ಅವರು ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ಗೋಕಾಕ ಡಿ 19 : ಗೃಹ ಸಚಿವರಾದ ಅಮೀತ ಶಾ ಅವರು ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಾಜ್ಯ ಮಾದಿಗ ಹಾಗೂ ...Full Article
Page 17 of 691« First...10...1516171819...304050...Last »