RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ರಹಮಾನ್ ಪೌಂಡೇಶನ್ ವತಿಯಿಂದ ಪೌರಕಾರ್ಮಿಕರಿಗೆ ಸನ್ಮಾನ

ಘಟಪ್ರಭಾ:ರಹಮಾನ್ ಪೌಂಡೇಶನ್ ವತಿಯಿಂದ ಪೌರಕಾರ್ಮಿಕರಿಗೆ ಸನ್ಮಾನ 

ರಹಮಾನ್ ಪೌಂಡೇಶನ್ ವತಿಯಿಂದ ಪೌರಕಾರ್ಮಿಕರಿಗೆ ಸನ್ಮಾನ

ಘಟಪ್ರಭಾ ಮೇ 13: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಇಲ್ಲಿನ ರಹಮಾನ್ ಪೌಂಡೇಶನ್ ಕೊಣ್ಣೂರ ವತಿಯಿಂದ ಘಟಪ್ರಭಾ ಪಟ್ಟಣದಲ್ಲಿ ಪುರಸಭೆಯ ಪೌರ ಕಾರ್ಮಿಕರಗೆ ಟಿಫನ್ ಬೌಕ್ಸ ನೀಡಿ ಸತ್ಕರಿಸಿ ,ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮೌಲಾನ ಅಬ್ದುಲಾಸಾಬ , ಪರವೆಜ ನಾಯಿಕ, ಮುಸ್ತಾಕ ಸೌದಾಗರ, ಅಲ್ತಾಫ ಉಸ್ತಾದ್, ಮುನ್ನಾ ಸೌದಾಗರ, ಮುಖ್ಯಾಧಿಕಾರಿ ಶ್ರೀಮತಿ ಎಮ್.ಎಸ್. ಪಾಟೀಲ, ಕೆಂಪಣ್ಣ ಚೌಕಾಶಿ, ಇಮ್ರಾನ್ ಬಟಕುರ್ಕಿ, ಮೌಲಾನ ಐಜಾಜಸಾಬ, ಖಾರಿ ಯೂನೂಸ ನಾಯಿಕ, ಕರೀಮಖಾನ ಕಿತ್ತೂರಕರ, ದಸ್ತಗಿರಿ ಹಿಡಕಲ್, ಪೈಯಾಜ ಶೇಖ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .

Related posts: