RNI NO. KARKAN/2006/27779|Tuesday, February 17, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ:ಹಿಡಕಲ್ ಜಲಾಶಯದಿಂದ ಧಾರವಾಡಕ್ಕೆ ನೀರು ಹರಿಸದಂತೆ ಬೀದಿಗಿಳಿದ ಕರವೇ ಕಾರ್ಯಕರ್ತರು

ಹಿಡಕಲ್ ಜಲಾಶಯದಿಂದ ಧಾರವಾಡಕ್ಕೆ ನೀರು ಹರಿಸದಂತೆ ಬೀದಿಗಿಳಿದ ಕರವೇ ಕಾರ್ಯಕರ್ತರು ಬೆಳಗಾವಿ ಮೇ 30 : ಧಾರವಾಡ ತಾಲೂಕಿನ ಕೈಗಾರಿಕಾ ಪ್ರದೇಶಗಳಿಗೆ ಬೆಳಗಾವಿ ಜಿಲ್ಲೆ ಹಿಡಕಲ್ ಜಲಾಶಯದಿಂದ ನೀರು ಪೂರೈಕೆ ಸ್ಥಗಿತಗೊಳಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಶುಕ್ರವಾರದಂದು ಪ್ರತಿಭಟನೆ ನಡೆಯಿಸಿದರು . ನಗರದ ಸಂಗೋಳ್ಳಿ ರಾಯಣ್ಣ ವೃತ್ತ ( ಆರ್‌.ಟಿ.ಓ) ಕಛೇರಿಯ ಎದುರು ಸೇರಿದ ಕರವೇ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸಿದರು. ...Full Article

ಬೆಳಗಾವಿ:ಕೋವಿಡ ಸೋಂಕಿಗೆ ಮೊದಲ ಬಲಿ : ಬೆಳಗಾವಿಯಲ್ಲಿ ವೃದ್ಧ ಸಾವು

ಕೋವಿಡ ಸೋಂಕಿಗೆ ಮೊದಲ ಬಲಿ : ಬೆಳಗಾವಿಯಲ್ಲಿ ವೃದ್ಧ ಸಾವು ಬೆಳಗಾವಿ ಮೇ 29 : ರಾಜ್ಯದಲ್ಲಿ ಮಳೆಯ ಅಬ್ಬರದ ನಡುವೆಯೇ ಕೊರೊನಾ ವೈರಸ್ ಹೆಚ್ಚುತ್ತಿದ್ದು, ಸಾವು-ನೋವುಗಳು ಸಂಭವಿಸುತ್ತಿವೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದೆ. ...Full Article

ಗೋಕಾಕ:ಪ್ರವಾಹವನ್ನು ಎದುರಿಸಲು ಎಲ್ಲ ಇಲಾಖೆಗಳು ಸಕಲ ಸಿದ್ಧತೆ ಮಾಡಿಕೊಳ್ಳಿ : ಶಾಸಕ ರಮೇಶ ಸೂಚನೆ

ಪ್ರವಾಹವನ್ನು ಎದುರಿಸಲು ಎಲ್ಲ ಇಲಾಖೆಗಳು ಸಕಲ ಸಿದ್ಧತೆ ಮಾಡಿಕೊಳ್ಳಿ : ಶಾಸಕ ರಮೇಶ ಸೂಚನೆ ಗೋಕಾಕ ಮೇ 28 : ಜೂನ್ ತಿಂಗಳಲ್ಲಿ ಮಳೆಯ ಪ್ರಮಾಣ ಹೆಚ್ಚುವ ಮೂನ್ಸೂಚನೆ ಇದ್ದು ಮಳೆ ಹಾಗೂ ಪ್ರವಾಹವನ್ನು ಎದುರಿಸಲು ಎಲ್ಲ ಇಲಾಖೆಗಳು ಸಕಲ ...Full Article

ಗೋಕಾಕ:ರಿದ್ದಿ ಸಿದ್ದಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ವತಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ

ರಿದ್ದಿ ಸಿದ್ದಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ವತಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ ಗೋಕಾಕ ಮೇ 28 : ಕಾರ್ಮಿಕ ಸಂಘದ ಅಧ್ಯಕ್ಷ ಅಂಬಿರಾವ ಪಾಟೀಲ ಅವರ ಪ್ರಯತ್ನದಿಂದ ರಾಕೇಟ್ ರಿದ್ಧಿ ಸಿದ್ಧಿ ಕಾರ್ಖಾನೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ...Full Article

ಗೋಕಾಕ:( ಎಐಸಿಸಿ ) ಆಂಧ್ರ ಪ್ರದೇಶದ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿಯಾಗಿ ನೇಮಕವಾಗಿರುವ ಜಾವೀದ ಮುಲ್ಲಾ ಅವರಿಗೆ ಸಚಿವ ಸತೀಶ ಜಾರಕಿಹೊಳಿ ಸನ್ಮಾನ

( ಎಐಸಿಸಿ ) ಆಂಧ್ರ ಪ್ರದೇಶದ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿಯಾಗಿ ನೇಮಕವಾಗಿರುವ ಜಾವೀದ ಮುಲ್ಲಾ ಅವರಿಗೆ ಸಚಿವ ಸತೀಶ ಜಾರಕಿಹೊಳಿ ಸನ್ಮಾನ ಗೋಕಾಕ ಮೇ 28 : ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ( ಎಐಸಿಸಿ) ಆಂಧ್ರ ...Full Article

ಗೋಕಾಕ:ಎಐಸಿಸಿ ಆಂಧ್ರ ಪ್ರದೇಶ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿಯಾಗಿ ಹಾಜಿ ಜಾವೀದ ಮುಲ್ಲಾ ನೇಮಕ

ಎಐಸಿಸಿ ಆಂಧ್ರ ಪ್ರದೇಶ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿಯಾಗಿ ಹಾಜಿ ಜಾವೀದ ಮುಲ್ಲಾ ನೇಮಕ ಗೋಕಾಕ ಮೇ 28 : ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಆಂಧ್ರ ಪ್ರದೇಶದ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿಯಾಗಿ ಇಲ್ಲಿನ ಕಾಂಗ್ರೆಸ್ ...Full Article

ಗೋಕಾಕ:ತಮಿಳು ನಟ ಕಮಲ್ ಹಾಸನ್ ಭಾವಚಿತ್ರ ಸುಟ್ಟು ಕರವೇ ಆಕ್ರೋಶ

ತಮಿಳು ನಟ ಕಮಲ್ ಹಾಸನ್ ಭಾವಚಿತ್ರ ಸುಟ್ಟು ಕರವೇ ಆಕ್ರೋಶ ಗೋಕಾಕ ಮೇ 28 : ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದಿರುವ ತಮಿಳು ನಟ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರದಂದು ...Full Article

ಗೋಕಾಕ:ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ

ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಗೋಕಾಕ ಮೇ 23 : ಚುಟುಕು ಸಾಹಿತ್ಯ ಪರಿಷತ್ತು ಗೋಕಾಕ ತಾಲ್ಲೂಕು ಘಟಕ ಮತ್ತು ಗೋಕಾವಿ ಗೆಳೆಯರ ಬಳಗ ಸಂಯುಕ್ತ ಆಶ್ರಯದಲ್ಲಿ ನಾಳೆ ಶನಿವಾರದಂದು ಸಂಜೆ 4 ಘಂಟೆಗೆ ನಗರ ಬಸ್ಸ ನಿಲ್ದಾಣ ರಸ್ತೆಯಲ್ಲಿರುವ ...Full Article

ಘಟಪ್ರಭಾ:ಜಿಲ್ಲಾ ಕೇಂದ್ರದ ಘೋಷಣೆಗೆ ಗೋಕಾಕ ರೋಡ್ ರೈಲು ನಿಲ್ದಾಣ ಹೆಚ್ಚಿನ ಬಲ ತುಂಬಲಿದೆ : ಈರಣ್ಣ ಕಡಾಡಿ

ಜಿಲ್ಲಾ ಕೇಂದ್ರದ ಘೋಷಣೆಗೆ ಗೋಕಾಕ ರೋಡ್ ರೈಲು ನಿಲ್ದಾಣ ಹೆಚ್ಚಿನ ಬಲ ತುಂಬಲಿದೆ : ಈರಣ್ಣ ಕಡಾಡಿ ಘಟಪ್ರಭಾ ಮೇ 22 : ಯಾರೇ ತಿಪ್ಪರಲಾಗ ಹಾಕಿದರು ಮುಂದೊಂದು ದಿನ ಗೋಕಾಕ ಜಿಲ್ಲೆ ಆಗೇ ಆಗುತ್ತದೆ ಜಿಲ್ಲಾ ಕೇಂದ್ರದ ಘೋಷಣೆಗೆ ...Full Article

ಗೋಕಾಕ:ಗೋಕಾಕದಲ್ಲಿ ಬೃಹತ್ ತಿರಂಗಾಯಾತ್ರೆ

ಗೋಕಾಕದಲ್ಲಿ ಬೃಹತ್ ತಿರಂಗಾಯಾತ್ರೆ ಗೋಕಾಕ ಮೇ 21 : ಕಾಂಗ್ರೇಸ್ ನಾಯಕರು ಪಾಕ್ ಏಜೇಂಟರಂತೆ ವರ್ತಿಸುತ್ತಿದ್ದು, ಭಾರತದ ಸೈನಿಕರು ಮಾಡುವ ಪ್ರತಿಯೊಂದು ದಾಳಿಗೂ ಸಾಕ್ಷಿಕೆಳುತ್ತಿದ್ದು ಇದಕ್ಕೆ ಪ್ರತಿಯೊಬ್ಬ ನಾಗರಿಕ ಉತ್ತರಕೊಡುವ ಕಾಲ ಆದಷ್ಟು ಬೇಗ ಬರಲಿದೆ ಎಂದು ಕಾಂಗ್ರೇಸ್ ವಿರುದ್ಧ ...Full Article
Page 16 of 701« First...10...1415161718...304050...Last »