RNI NO. KARKAN/2006/27779|Saturday, June 14, 2025
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ : ಎಚ್ ಡಿ ಕೆ ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಚಿವ ರಮೇಶ ಜಾರಕಿಹೊಳಿ

ಎಚ್ ಡಿ ಕೆ ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಜೂ 6 : ಗೋಕಾಕ ಸಾಮಾನ್ಯ ವಿಧಾನಸಭಾ ಕ್ಷೇತ್ರದಿಂದ ಸತತ ಐದನೇಯ ಬಾರಿ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು ಬುಧವಾರದಂದು ರಾಜಧಾನಿ ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಂಪುಟ ವಿಸ್ತರಣೆ ಸಮಾರಂಭದಲ್ಲಿ ರಾಜಪಾಲ ವಜೂಬಾಯಿ ವಾಲಾ ಅವರು ರಮೇಶ ಜಾರಕಿಹೊಳಿ ಅವರಿಗೆ ಪ್ರಮಾಣ ಭೋದಿಸಿದರು ಕಳೆದ ಎರೆಡು ವಾರದಿಂದ ಸಂಪುಟ ವಿಸ್ತರಣೆ ಕಸರತ್ತಿನಿಂದ ದೂರ ಉಳಿದಿದ ರಮೇಶ ...Full Article

ಬೆಳಗಾವಿ:ನಿಫಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಕ್ರಮ : ಡಾ. ನರಹಟ್ಟಿ

ನಿಫಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಕ್ರಮ : ಡಾ. ನರಹಟ್ಟಿ ಬೆಳಗಾವಿ ಜೂ 3 : ಜಿಲ್ಲೆಯಲ್ಲಿ ನಿಫಾ ವೈರಸ್ ಪತ್ತೆ ವಂದತಿ ಪ್ರಕರಣದ ಬಗ್ಗೆ ಡಿಎಚ್ಓ ಸ್ವಷ್ಟನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೆ ವೈರಸ್ ...Full Article

ಬೆಳಗಾವಿ : ಸತೀಶ ಜಾರಕಿಹೊಳಿ ಅವರಿಗೆ ಸಮಾಜ ಕಲ್ಯಾಣ ಖಾತೆ ಪಕ್ಕಾ ?

ಸತೀಶ ಜಾರಕಿಹೊಳಿ ಅವರಿಗೆ ಸಮಾಜ ಕಲ್ಯಾಣ ಖಾತೆ ಪಕ್ಕಾ ?  ಬೆಳಗಾವಿ ಮೇ 31 : ಬಹು ನಿರೀಕ್ಷಿತ ಖಾತೆ ಹಂಚಿಕೆ ಪ್ರಕಿಯೆ ಅಂತಿಮ ಗೋಳುವ ಹಂತದಲ್ಲಿದೆ .ದೊಡ್ಡ ಜಿಲ್ಲೆ ಬೆಳಗಾವಿಯಿಂದ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರು ...Full Article

ಬೆಳಗಾವಿ :ಮಳೆ ಗಾಳಿ ಅಬ್ಬರಕ್ಕೆ ನೆಲ ಕಚ್ಚಿದ ಮೊಬೈಲ್ ಟಾವರ

ಮಳೆ ಗಾಳಿ ಅಬ್ಬರಕ್ಕೆ ನೆಲ ಕಚ್ಚಿದ ಮೊಬೈಲ್ ಟಾವರ ಬೆಳಗಾವಿ ಮೇ 27 : ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಬಿಸಿದ ಏಕಾ ಏಕಿ ಮಳೆ , ಗಾಳಿಗೆ ಭಾರಿ ಅವಘಡ ಸಂಭವಿಸಿದೆ ನಿನ್ನೆ ಸುರಿದ ಮಳೆಗೆ ...Full Article

ಬೆಳಗಾವಿ: ದೊಡ್ಡ ಪರದೆಯ ಮೇಲೆ ಐಪಿಎಲ್ ನೇರ ಪ್ರಸಾರ

ಬೆಳಗಾವಿಯಲ್ಲಿ ದೊಡ್ಡ ಪರದೆಯ ಮೇಲೆ ಐಪಿಎಲ್ ನೇರ ಪ್ರಸಾರ ಬೆಳಗಾವಿ ಮೇ 22 : ಐಪಿಎಲ್ 11 ನೇ ಆವೃತ್ತಿ ಕ್ವಾಲಿಫೈಯರ ಹಂತ ತಲುಪಿದ್ದು , ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಕುಂದಾ ನಗರಿಯ ಕ್ರಿಕೆಟ್ ಪ್ರೇಮಿಗಳಿಗೆ ಚುಟುಕು ...Full Article

ಗೋಕಾಕ:ಜಿಲ್ಲೆಯಲ್ಲಿ ಭಾರಿ ಅಂತರದಿಂದ ಗೆದ್ದು ವಿರೋಧಿಗಳ ಲೆಕ್ಕಾಚಾರ ತೆಲೆಕೆಳಗಾಗಿಸಿದೆ ಅಭ್ಯರ್ಥಿಗಳು

ಜಿಲ್ಲೆಯಲ್ಲಿ ಭಾರಿ ಅಂತರದಿಂದ ಗೆದ್ದು ವಿರೋಧಿಗಳ ಲೆಕ್ಕಾಚಾರ ತೆಲೆಕೆಳಗಾಗಿಸಿದೆ ಅಭ್ಯರ್ಥಿಗಳು ವಿಶೇಷ ವರದಿ: ಗೋಕಾಕ ಮೇ 16 : ಭಾರಿ ಕುತೂಹಲ ಕೇರಳಿಸಿದ್ಧ ಈ ಸಾರಿ ವಿಧಾನಸಭಾ ಚುನಾವಣೆ ಎಲ್ಲರ ಲೇಕ್ಕಾಚಾರ ತೆಲೆಕೆಳಗಾಗಿಸಿದೆ ಇದ್ದಕ್ಕೆ ಗಡಿ ಜಿಲ್ಲೆ ಬೆಳಗಾವಿಯೂ ಹೊರತಾಗಿಲ್ಲ ...Full Article

ಗೋಕಾಕ:ಐದನೇಯ ಬಾರಿ ಗೆಲುವಿನ ನಗೆ ಬಿರಿದ ರಮೇಶ ಜಾರಕಿಹೊಳಿ

ಐದನೇಯ ಬಾರಿ ಗೆಲುವಿನ ನಗೆ ಬಿರಿದ ರಮೇಶ ಜಾರಕಿಹೊಳಿ ಬೆಳಗಾವಿ ಮೇ 15 : ಬಾರಿ ಜಿದ್ದಾ ಜಿದ್ದಿನಿಂದ ಕುಡಿದ್ದ ಗೋಕಾಕ ಸಾಮಾನ್ಯ ಮತಕ್ಷೇತ್ರದಲ್ಲಿ ಹಾಲಿ ಸಚಿವ ರಮೇಶ ಜಾರಕಿಹೊಳಿ ಅವರು 14,280 ಮತಗಳ  ಅಂತರದಿಂದ ಗೆಲುವು ಸಾಧಿಸಿ ಐದನೇಯ ...Full Article

ಬೆಳಗಾವಿ:ಬಿಜೆಪಿ 10 ,ಕಾಂಗ್ರೇಸ 8 ಧೂಳಿಪಟ್ಟವಾದ ಎಂಇಎಸ

ಬಿಜೆಪಿ 10 ,ಕಾಂಗ್ರೇಸ 8 ಧೂಳಿಪಟ್ಟವಾದ ಎಂಇಎಸ ಬೆಳಗಾವಿ ಮೇ 15 : ತೀವ್ರ ಕುತೂಹಲ ಕೇರಳಿಸಿದ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು , ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ 10 ಹತ್ತು ಕ್ಷೇತ್ರಗಳಲ್ಲಿ ಜಯದ ನಗೆ ಬಿರಿದರೆ ಕಾಂಗೇಸ ...Full Article

ಬೆಳಗಾವಿ:ಏಕಾಂಗಿಯಾಗಿ ಹೋರಾಡಿ ಐತಿಹಾಸಿಕ ಗೆಲುವು ಸಾಧಿಸಿದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ

ಏಕಾಂಗಿಯಾಗಿ ಹೋರಾಡಿ ಐತಿಹಾಸಿಕ ಗೆಲುವು ಸಾಧಿಸಿದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಗೋಕಾಕ ಮೇ 15: ಜಿಲ್ಲೆಯಲ್ಲಿ ಏಕಾಂಗಿಯಾಗಿ ಪ್ರಚಾರ ನಡೆಯಿಸಿ ತೀವ್ರ ಪೈಪೋಟಿ ಒಡ್ಡಿದ ಅರಬಾಂವಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು ಒಟ್ಟು 91,369 ಮತಗಳು ...Full Article

ಬೆಳಗಾವಿ:ಹ್ಯಾಟ್ರಿಕ್ ಸಾಧಿಸಿದ ಸತೀಶ , ಮೊದಲ ಬಾರಿ ವಿಧಾನಸಭಾ ಕಟ್ಟೆ ಹತ್ತಿದ ಲಕ್ಷ್ಮೀ ಹೆಬ್ಬಾಳಕರ

ಹ್ಯಾಟ್ರಿಕ್ ಸಾಧಿಸಿದ ಸತೀಶ , ಮೊದಲ ಬಾರಿ ವಿಧಾನಸಭಾ ಕಟ್ಟೆ ಹತ್ತಿದ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಮೇ 15: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಮೊದಲ ಬಾರಿ ವಿಧಾನಸಭೆ ಕಟ್ಟೆ ಹತ್ತಿದರೆ ಯಮಕನಮರಡಿ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಅವರು ...Full Article
Page 30 of 51« First...1020...2829303132...4050...Last »