RNI NO. KARKAN/2006/27779|Wednesday, October 15, 2025
You are here: Home » breaking news » ಬೆಳಗಾವಿ : ಸತೀಶ ಜಾರಕಿಹೊಳಿ ಅವರಿಗೆ ಸಮಾಜ ಕಲ್ಯಾಣ ಖಾತೆ ಪಕ್ಕಾ ?

ಬೆಳಗಾವಿ : ಸತೀಶ ಜಾರಕಿಹೊಳಿ ಅವರಿಗೆ ಸಮಾಜ ಕಲ್ಯಾಣ ಖಾತೆ ಪಕ್ಕಾ ? 

ಸಂಗ್ರಹ ಚಿತ್ರ

ಸತೀಶ ಜಾರಕಿಹೊಳಿ ಅವರಿಗೆ ಸಮಾಜ ಕಲ್ಯಾಣ ಖಾತೆ ಪಕ್ಕಾ ? 
ಬೆಳಗಾವಿ ಮೇ 31 : ಬಹು ನಿರೀಕ್ಷಿತ ಖಾತೆ ಹಂಚಿಕೆ ಪ್ರಕಿಯೆ ಅಂತಿಮ ಗೋಳುವ ಹಂತದಲ್ಲಿದೆ .ದೊಡ್ಡ ಜಿಲ್ಲೆ ಬೆಳಗಾವಿಯಿಂದ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರು ಸಂಪುಟ ಸೇರುವುದು ಬಹುತೇಕ ಖಚಿತವಾಗಿದ್ದು , ಸತೀಶ ಜಾರಕಿಹೊಳಿ ಅವರಿಗೆ ಅವರ ಆಸಕ್ತಿ ಇರುವ ಸಮಾಜ ಕಲ್ಯಾಣ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ಗಿಟ್ಟುಸುವಲ್ಲಿ ಯಶಸ್ಸು ಸಾಧಿಸಿದ್ದಾರೆಂದು ಬೆಂಗಳೂರು ಮೂಲಗಳಿಂದ ತಿಳಿದು ಬಂದಿದೆ

ಇನ್ನು ಮೂರನಾಲ್ಕು ದಿನಗಳಲ್ಲಿ ದೋಸ್ತಿ ಸರಕಾರದ ಸಂಪುಟ ವಿಸ್ತರಣೆ ಯಾಗಲ್ಲಿದು ಸತೀಶ ಜಾರಕಿಹೊಳಿ ಅವರು ಮತ್ತೋಮ್ಮೆ ಸಚಿವರಾಗಿ ಅಧಿಕಾರ ನಡೆಸುವುದು ಖಚಿತವಾಗಿದೆ ಎಂದು ಬಲ ಮೂಲಗಳಿಂದ ಖಚಿತವಾಗಿದೆ . ಮೂರನಾಲ್ಕು ದಿನಗಳಲ್ಲಿ ಸಂಪುಟ ಸರ್ಕಸನ ಸ್ವಷ್ಟ ಚಿತ್ರಣ ಹೊರಬೀಳಲಿದೆ

Related posts: