RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ: ಮಹಾ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧಿಸಿ : ಡಿಸಿ ಎನ್.ಜಯರಾಮ ಆದೇಶ

ಮಹಾ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧಿಸಿ : ಡಿಸಿ ಎನ್.ಜಯರಾಮ ಆದೇಶ   ಬೆಳಗಾವಿ ಮೇ 24: ಮಹಾರಾಷ್ಟ್ರ ಸರ್ಕಾರದ ಶಿವಸೇನೆಯ ಇಬ್ಬರು ನಾಡವಿರೋಧಿ ಸಚಿವರು ಬೆಳಗಾವಿಗೆ ಆಗಮಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಮಹಾ ಸಚಿವರು ಬೆಳಗಾವಿ ಗಡಿ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎನ್ ಜಯರಾಂ ಆದೇಶ ಹೊರಡಿಸಿದ್ದಾರೆ ಮಹಾರಾಷ್ಟ್ರ ಕ್ಯಾಬಿನೇಟ್ ಆರೋಗ್ಯ ಸಚಿವ ದಿಪಕ ಸಾವಂತ ಮತ್ತು ಸಾರಿಗೆ ಸಚಿವ ದಿವಾಕರ ರಾವಠೆ ಅವರು ಬೆಳಗಾವಿ ಗಡಿ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎನ್ ಜಯರಾಂ ಆದೇಶ ಹೊರಡಿಸಿದ್ದಾರೆ. ...Full Article

ಬೆಳಗಾವಿ:ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಪಟ್ಟು : ಬೆಳಗಾವಿ ತಾ.ಪಂ ಸಭೆಯಲ್ಲಿ ಮುಂದೆವರಿದ ಎಂಇಎಸ್ ಕ್ಯಾತೆ

ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಪಟ್ಟು : ಬೆಳಗಾವಿ ತಾ.ಪಂ ಸಭೆಯಲ್ಲಿ ಮುಂದೆವರಿದ ಎಂಇಎಸ್ ಕ್ಯಾತೆ   ಬೆಳಗಾವಿ ಮೇ 24 : ಬೆಳಗಾವಿಯಲ್ಲಿ ನಾಡವಿರೋಧಿ ಎಂಇಎಸ್ ನಾಯಕರು ಮತ್ತೆ ಉದ್ದಟತನ ಮುಂದುವರೆಸಿದ್ದಾರೆ ಇಲ್ಲಿಯ ತಾಲೂಕಾ ಪಂಚಾಯತ್ ಸಭೆಯಲ್ಲಿ ಜೈ ...Full Article

ಬೆಳಗಾವಿ: ಹಳ್ಳಿಯ ಪೈಟ ದಿಲ್ಲಿಗೆ : ಇಂದು ರಾಹುಲ್ ಬೇಟ್ಟಿ ಮಾಡಿದ ಮಾಜಿ ಸಚಿವ ಸತೀಶ

ಹಳ್ಳಿಯ ಪೈಟ ದಿಲ್ಲಿಗೆ : ಇಂದು ರಾಹುಲ್ ಬೇಟ್ಟಿ ಮಾಡಿದ ಮಾಜಿ ಸಚಿವ ಸತೀಶ ಬೆಳಗಾವಿ ಮೇ 23: ಮುಂಬರುವ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ನಿಮ್ಮಗೆ ಟಿಕೆಟ್ ನೀಡಲಾಗುವುದು ನಿವೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಪಕ್ಷ ಬೀಡುವ ಚಿಂತೆ ...Full Article

ಬೆಳಗಾವಿ: ಮಹಾರಾಷ್ಟ್ರ ಪರ ಘೋಷಣೆ ಕೂಗುವವರು ಅಲ್ಲಿಗೇ ಹೋಗಲಿ : ಸಚಿವ ಬೇಗ್ ಗುಡುಗು

ಮಹಾರಾಷ್ಟ್ರ ಪರ ಘೋಷಣೆ ಕೂಗುವವರು ಅಲ್ಲಿಗೇ ಹೋಗಲಿ : ಸಚಿವ ಬೇಗ್ ಗುಡುಗು     ಬೆಳಗಾವಿ ಮೇ 23: ಕರ್ನಾಟಕದಲ್ಲಿದು ಕೊಂಡು ಮಹಾ ರಾಜ್ಯದ ಪರ ಘೋಷಣೆ ಕೂಗುವವರು ಅಲ್ಲಿಗೆ ಹೋಗಲಿ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ...Full Article

ಬೆಳಗಾವಿ: ಮತ್ತೆ ಖ್ಯಾತೆ ತಗೆದ ಎಂಇಎಸ : ರೋಷನ್ ಬೇಗ್ ಎಚ್ಚರಿಗೆ ಡೋಂಟ್ ಕೇರ್ ಎಂದ ಸರೀತಾ ಪಾಟೀಲ

ಮತ್ತೆ ಖ್ಯಾತೆ ತಗೆದ ಎಂಇಎಸ : ರೋಷನ್ ಬೇಗ್ ಎಚ್ಚರಿಗೆ ಡೋಂಟ್ ಕೇರ್ ಎಂದ ಸರೀತಾ ಪಾಟೀಲ   ಬೆಳಗಾವಿ ಮೇ 23: ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ನಿನ್ನೇಯಷ್ಟೆ ಎಂಇಎಸ ನಾಯಕರಿಗೆ ನೀಡಿದ ಎಚ್ಚರಿಕೆ ಬೆನ್ನಲ್ಲೇ ನಾಡವಿರೋಧಿ ಎಂಇಎಸ ...Full Article

ಬೆಳಗಾವಿ:ನಾಡ ವಿರೋಧಿ ಚಟುವಟಿಕೆ ನಡೆಸಿದ್ರೆ ಸದಸ್ಯತ್ವ ರದ್ದು: ಪಾಲಿಕೆ ಸದ್ಯಸರಿಗೆ ಸಚಿವ ಬೇಗ್ ಎಚ್ಚರಿಕೆ

ನಾಡ ವಿರೋಧಿ ಚಟುವಟಿಕೆ ನಡೆಸಿದ್ರೆ ಸದಸ್ಯತ್ವ ರದ್ದು: ಪಾಲಿಕೆ ಸದ್ಯಸರಿಗೆ ಸಚಿವ ಬೇಗ್ ಎಚ್ಚರಿಕೆ ಬೆಳಗಾವಿ ಮೇ 22: ಬೆಳಗಾವಿ ಮಹಾನಗರ ಪಾಲಿಕೆಯ ಎಂಇಎಸ ಸದ್ಯಸರ ಪುಂಡಾಟಿಕೆ ಇನ್ನು ಮುಂದೆ ಬ್ರೇಕ್ ಬಿಳಲಿದೆ ಎಂದು ಗುಡಿಗಿರುವ ನಗರಾಭಿವೃದ್ಧಿ ಸಚಿವ ರೋಷನ್ ...Full Article

ಬೆಳಗಾವಿ :ಜಾಕಿಹೊಳಿ ಸಹೋದರರ ಕಿತ್ತಾಟಕ್ಕೆ ಬ್ರೇಕ್ : ಇಂದು ಬೆಂಗಳೂರಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ

ಜಾಕಿಹೊಳಿ ಸಹೋದರರ ಕಿತ್ತಾಟಕ್ಕೆ ಬ್ರೇಕ್ : ಇಂದು ಬೆಂಗಳೂರಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ ಬೆಳಗಾವಿ ಮೇ 22: ಕಾಂಗ್ರೆಸ್ ನೂತನ ರಾಜ್ಯ ಉಸ್ತುವಾರಿ ವೇಣುಗೋಪಾಲ ನೇತೃತ್ವದ ತಂಡ ಇಂದಿನಿಂದ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ರಾಜ್ಯ ನಾಯಕರೊಂದಿಗೆ ಸರಣಿ ...Full Article

ಬೆಳಗಾವಿ:ನಾಡವಿರೋಧಿ ಎಂಇಎಸ ನಾಯಕರ ಬೆವರಿಳಿಸಿದ : ಡಿಸಿ ಜಯರಾಮ

ನಾಡವಿರೋಧಿ ಎಂಇಎಸ ನಾಯಕರ ಬೆವರಿಳಿಸಿದ : ಡಿಸಿ ಜಯರಾಮ ಬೆಳಗಾವಿ ಮೇ 20: ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಷಾ ರಾಜಕಾರಣ ಕೆದಕಿದ ನಾಡವಿರೋಧಿ ಎಂಇಎಸ ಮುಖಂಡರಿಗೆ ಜಿಲ್ಲಾಧಿಕಾರಿ ಎನ್ ಜಯರಾಮ ತಕ್ಕ ಉತ್ತರ ನೀಡಿ ಅವರ ಬಾಯಿ ಮುಚ್ಚಿಸಿದ ಘಟನೆ ಜಿಲ್ಲಾಧಿಕಾರಿ ...Full Article

ಬೆಳಗಾವಿ: ಚುನಾವಣೆ ಎದುರಿಸಲು ಸಿದ್ಧರಾಗಿ : ಕಾರ್ಯಕರ್ತರಿಗೆ ಎಐಸಿಸಿ ಕಾರ್ಯದರ್ಶಿ ಮಾಣಿಕ್ ಟ್ಯಾಗೋರ್ ಪಾಠ

ಚುನಾವಣೆ ಎದುರಿಸಲು ಸಿದ್ಧರಾಗಿ : ಕಾರ್ಯಕರ್ತರಿಗೆ ಎಐಸಿಸಿ ಕಾರ್ಯದರ್ಶಿ ಮಾಣಿಕ್ ಟ್ಯಾಗೋರ್ ಪಾಠ ಬೆಳಗಾವಿ ಮೇ 19: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕು. ಅದಕ್ಕಾಗಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಒಗ್ಗಟ್ಟನಿಂದ ಪಕ್ಷದ ...Full Article

ಬೆಳಗಾವಿ: ಹೈಕಮಾಂಡನಂತೆ ವರ್ತಿಸುತ್ತಿರುವ ಸಚಿವ ರಮೇಶ ಅವರಿಂದ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ : ಮಾಜಿ ಸಚಿವ ಸತೀಶ

ಹೈಕಮಾಂಡನಂತೆ ವರ್ತಿಸುತ್ತಿರುವ ಸಚಿವ ರಮೇಶ ಅವರಿಂದ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ : ಮಾಜಿ ಸಚಿವ ಸತೀಶ ತಿರಗೇಟು ಬೆಳಗಾವಿ ಮೇ 18: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಟಿಕೆಟಗಾಗಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿರುವಾಗ ಸಚಿವ ರಮೇಶ ಜಾರಕಿಹೊಳಿಯವರು ಟಿಕೆಟ ಹಂಚಿಕೆ ...Full Article
Page 50 of 51« First...102030...4748495051