RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಐದನೇಯ ಬಾರಿ ಗೆಲುವಿನ ನಗೆ ಬಿರಿದ ರಮೇಶ ಜಾರಕಿಹೊಳಿ

ಗೋಕಾಕ:ಐದನೇಯ ಬಾರಿ ಗೆಲುವಿನ ನಗೆ ಬಿರಿದ ರಮೇಶ ಜಾರಕಿಹೊಳಿ 

ಐದನೇಯ ಬಾರಿ ಗೆಲುವಿನ ನಗೆ ಬಿರಿದ ರಮೇಶ ಜಾರಕಿಹೊಳಿ
ಬೆಳಗಾವಿ ಮೇ 15 : ಬಾರಿ ಜಿದ್ದಾ ಜಿದ್ದಿನಿಂದ ಕುಡಿದ್ದ ಗೋಕಾಕ ಸಾಮಾನ್ಯ ಮತಕ್ಷೇತ್ರದಲ್ಲಿ ಹಾಲಿ ಸಚಿವ ರಮೇಶ ಜಾರಕಿಹೊಳಿ ಅವರು 14,280 ಮತಗಳ  ಅಂತರದಿಂದ ಗೆಲುವು ಸಾಧಿಸಿ ಐದನೇಯ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ

ತೀವ್ರ ಪೈಪೋಟಿ ನೀಡಿದ ಬಿಜೆಪಿಯ ಅಶೋಕ ಪೂಜಾರಿ ಅವರು ರಮೇಶ ಎದುರು ಹ್ಯಾಟ್ರಿಕ್ ಸೋಲಿನ ರುಚಿ ಕಾಣಿಸಿದ್ದಾರೆ

ಬಿಜೆಪಿಯ ಅಶೋಕ ಪೂಜಾರಿ 75,969 ಮತಗಳನ್ನು ಪಡೆದರೆ , ಕಾಂಗ್ರೇಸ ನ ರಮೇಶ ಜಾರಕಿಹೊಳಿ ಅವರು 90,249 ಮತಗಳನ್ನು ಪಡೆದು 14,280 ಮತಗಳ ಅಂತರದಿಂದ ಗೆಲುವಿನ ನಗೆ ಬಿರಿದ್ದಾರೆ

ಇನ್ನು ಅಧಿಕೃತ ಮಾಹಿತಿ ಆಯೋಗದಿಂದ ಹೋರ ಬಿಳಬೇಕಿದೆ

Related posts: