RNI NO. KARKAN/2006/27779|Sunday, December 14, 2025
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಸಿಎಂ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆಯೇ ಉ.ಕ ಹೋರಾಟಕ್ಕೆ ಕಾರಣ : ಮಾಜಿ ಸಿಎಂ ಯಡಿಯೂರಪ್ಪ

ಸಿಎಂ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆಯೇ ಉ.ಕ ಹೋರಾಟಕ್ಕೆ ಕಾರಣ : ಮಾಜಿ ಸಿಎಂ ಯಡಿಯೂರಪ್ಪ ಬೆಳಗಾವಿ ಜು 31 : ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಸದನದ ಒಳಗೆ ಮತ್ತು ಹೊರಗಡೆ ಬಿಜೆಪಿ ಹೋರಾಟ ಮಾಡಲಿದ್ದು , ಪ್ರತ್ಯೇಕ ರಾಜ್ಯದ ಹೋರಾಟ ಕೈಬಿಡುವಂತೆ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ ಬೆಳಗಾವಿಯಲ್ಲಿ ‌ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ಸದನದಲ್ಲಿ ಬಿಜೆಪಿಯ 104 ಸದಸ್ಯರಿದ್ದಾರೆ. ಆಗಸ್ಟ್ ‌2ಕ್ಕೆ ಪ್ರತ್ಯೇಕ ರಾಜ್ಯಕ್ಕಾಗಿ ನೀಡಿರುವ ಬಂದ್ ಕರೆ ಹಿಂಪಡೆಯಬೇಕು. ಉ.ಕ‌. ಅಭಿವೃದ್ಧಿಗೆ ನಾವು ಹೋರಾಟ ‌ಮಾಡುತ್ತೇವೆ ಎಂದರು. ಏಕೀಕರಣದ ...Full Article

ಬೆಳಗಾವಿ : ಉತ್ತರ ಕರ್ನಾಟಕ ಬಂದಗೆ ಕವಿನಿಸೇ ಬೆಂಬಲವಿಲ್ಲ : ಹಟ್ಟಿಹೊಳಿ

ಉತ್ತರ ಕರ್ನಾಟಕ ಬಂದಗೆ ಕವಿನಿಸೇ ಬೆಂಬಲವಿಲ್ಲ : ಹಟ್ಟಿಹೊಳಿ ಬೆಳಗಾವಿ ಜು 30 : ಪ್ರತ್ಯೇಕ ಉತ್ತರ ಕರ್ನಾಟಕಕ್ಕಾಗಿ ಅಗಸ್ಟ್ 2 ರಂದು ಕರೆ ನೀಡಲಾಗಿರುವ ಉತ್ತರ ಕರ್ನಾಟಕ ಬಂದಗೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಬೆಂಬಲವಿಲ್ಲವೆಂದು ಸಂಘಟನೆಯ ಪ್ರಮುಖ ...Full Article

ಬೆಳಗಾವಿ:ಪ್ರತ್ಯೇಕ ರಾಜ್ಯಕ್ಕೆ ಬೆಂಬಲವಿಲ್ಲವೆಂದ ಸತೀಶ

ಪ್ರತ್ಯೇಕ ರಾಜ್ಯಕ್ಕೆ ಬೆಂಬಲವಿಲ್ಲವೆಂದ ಸತೀಶ ಬೆಳಗಾವಿ ಜು 27 : ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಅನ್ಯಾಯದ ವಿಚಾರವಾಗಿ ಇಂದು ಮಾತನಾಡಿದ ಸತೀಶ ಜಾರಕಿಹೊಳಿ , ಅನ್ಯಾಯ ವಾಗಿರುವದು ಮನವರಿಕೆಯಾದಲ್ಲಿ ಅದರ ವಿರುದ್ಧ ಹೋರಾಟ ಮಾಡಲಾಗುವದು ಎಂದು ತಿಳಿಸಿರುವ ಸತೀಶ ಹಾಸನ, ...Full Article

ಬೆಳಗಾವಿ:ರಾಜ್ಯ, ರಾಷ್ಟ್ರದ ಗಮನ ಸೆಳೆಯಲು ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ : ಶಾಸಕ ಸತೀಶ

ರಾಜ್ಯ, ರಾಷ್ಟ್ರದ ಗಮನ ಸೆಳೆಯಲು ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ : ಶಾಸಕ ಸತೀಶ ಬೆಳಗಾವಿ ಜು 27: ಮಾನವ ಬಂಧುತ್ವ ವೇದಿಕೆ ವತಿಯಿಂದ ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಇಲ್ಲಿಯ ಸದಾಶಿವ ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು ...Full Article

ಬೆಳಗಾವಿ:ಉಚಿತ ಬಸ್ ಪಾಸ ವಿತರಿಸುವಂತೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಉಚಿತ ಬಸ್ ಪಾಸ ವಿತರಿಸುವಂತೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಬೆಳಗಾವಿ ಜು 21: ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ ವಿತರಿಸುವಂತೆ ಆಗ್ರಹಿಸಿ ತರಗತಿಗಳನ್ನು ಬಹಿಷ್ಕರಿಸಿ ವಿದ್ಯಾರ್ಥಿಗಳು ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಯಿಸಿದರು ಬೆಳಗಾವಿಯ ಟಿಳಕವಾಡಿಯಲ್ಲಿ ...Full Article

ಬೆಳಗಾವಿ:ಸತೀಶ ಕೈಯಲ್ಲಿ ನಿಂಬೆಹಣ್ಣು ಶಂಕರ ಮುನವಳ್ಳಿ ಸಂತಸ

ಸತೀಶ ಕೈಯಲ್ಲಿ ನಿಂಬೆಹಣ್ಣು ಶಂಕರ ಮುನವಳ್ಳಿ ಸಂತಸ ಬೆಳಗಾವಿ ಜು 20 : ಮೂಲ ಸಂಪ್ರದಾಯಿಕ ನಂಬಿಕೆಯತ್ತ ಮುಖ ಮಾಡಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಕೈಯಲ್ಲಿ ನಿಂಬೆ ಹಣ್ಣು ಕಂಡು ನನಗೆ ಸಂತಸವಾಗಿದೆ ಎಂದು ಸತೀಶ ಜಾರಕಿಹೊಳಿ ...Full Article

ಬೆಳಗಾವಿ:ಬಸ್ ಚಕ್ರದಲ್ಲಿ ಸಿಲುಕಿ ಮರಣವನ್ನೇ ಗೆದ್ದು ಬಂದ ವೃದ್ಧೆ !

ಬಸ್ ಚಕ್ರದಲ್ಲಿ ಸಿಲುಕಿ ಮರಣವನ್ನೇ ಗೆದ್ದು ಬಂದ ವೃದ್ಧೆ ! ಬೆಳಗಾವಿ ಜು 20: ಸಾರ್ವಜನಿಕರು ಹಾಗೂ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಚಕ್ರದಲ್ಲಿ ಸಿಲುಕಿದ ವೃದ್ಧೆಯೋಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಬೆಳಗಾವಿಯಲ್ಲಿ ನಡೆದಿದೆ ಬೆಳಗಾವಿ ತಾಲೂಕಿನ ...Full Article

ಗೋಕಾಕ:ಅಜ್ಮೇರ ದರ್ಗಾದಲ್ಲಿ ಹರಕೆ ತೀರಿಸಿದ ಸಚಿವ ರಮೇಶ ಜಾರಕಿಹೊಳಿ

ಅಜ್ಮೇರ ದರ್ಗಾದಲ್ಲಿ ಹರಕೆ ತೀರಿಸಿದ ಸಚಿವ ರಮೇಶ ಜಾರಕಿಹೊಳಿ ಗೋಕಾಕ ಜು 18 : ಶಾಸಕನಾಗಿ ಆಯ್ಕೆಯಾದರೆ ಅಜ್ಮೇರ ದರ್ಗಾಕ್ಕೆ ಬೆಟ್ಟಿ ನೀಡುತ್ತೆನೆಂದು ಹರಕೆ ಹೊತ್ತಿದ ರಾಜ್ಯದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಬುಧವಾರದಂದು ರಾಜಸ್ಥಾನ ರಾಜ್ಯದ ಅಜ್ಮೇರ ...Full Article

ಗೋಕಾಕ:ಅಜ್ಮೇರ ಪ್ರವಾಸ ಮೋಜು ಮಸ್ತಿಗೆ ಅಲ್ಲ , ಹರಕೆ ತೀರಿಸಲು : ಸಚಿವ ರಮೇಶ ಸ್ವಷ್ಟನೆ

ಅಜ್ಮೇರ ಪ್ರವಾಸ ಮೋಜು ಮಸ್ತಿಗೆ ಅಲ್ಲ , ಹರಕೆ ತೀರಿಸಲು : ಸಚಿವ ರಮೇಶ ಸ್ವಷ್ಟನೆ ಗೋಕಾಕ ಜು 18 : ನಿನ್ನೆಯಿಂದ ಎರೆಡು ದಿನಗಳಕಾಲ ಕೈಗೊಂಡಿರುವ ಜೈಪುರ ಪ್ರವಾಸ ಮೋಜಿ ಮಸ್ತಿ ಮಾಡಲು ಅಲ್ಲ , ಪೂರ್ವ ನಿಯೋಜಿತ ...Full Article

ಬೆಳಗಾವಿ:ನೆಲದ ಮೇಲಿಟ್ಟು ತ್ರಿವರ್ಣಧ್ವಜಕ್ಕೆ ಅಗೌರವ

ನೆಲದ ಮೇಲಿಟ್ಟು ತ್ರಿವರ್ಣಧ್ವಜಕ್ಕೆ ಅಗೌರವ ಬೆಳಗಾವಿ ಜು 15 : ಇಲ್ಲಿನ ಕೋಟೆ ಕೆರೆ ದಂಡೆಯಲ್ಲಿ ಸ್ಥಾಪಿಸಲಾಗಿರುವ ದೇಶದಲ್ಲೇ ಅತಿ ಎತ್ತರದ (110 ಮೀಟರ್‌) ಧ್ವಜಸ್ತಂಭದಲ್ಲಿ ಹಾರಿಸಲು ಬಳಸಲಾಗುತ್ತಿದ್ದ ತ್ರಿವರ್ಣಧ್ವಜವನ್ನು ತಾಡಪಾಲಿನಲ್ಲಿ ಸುತ್ತಿ, ನೆಲದ ಮೇಲಿಟ್ಟು ಅಗೌರವ ತೋರಿರುವುದು ಭಾನುವಾರ ...Full Article
Page 28 of 51« First...1020...2627282930...4050...Last »